ಪ್ರಜಾವಾಣಿ ಯುವ ಸಾಧಕರು 2020: ಬನ್ನಿ ಸಾಧಿಸೋಣ, ಸಾಧಕರಾಗೋಣ
‘ಇನ್ನಷ್ಟು ಸಾಧಿಸೋಣ’ ಎಂಬ ಪದಗಳಲ್ಲಿ ‘ಈವರೆಗೆ ಸಾಧಿಸಿದ್ದು ಸಾಲದು’ ಎಂಬ ಅತೃಪ್ತಿಯ ಧ್ವನಿಯೂ ಇದ್ದಂತೆ ಇದೆ ಅಲ್ಲವೇ? ಇಂಥ ಪಾಸಿಟಿವ್ ಅತೃಪ್ತಿಗಳು ಆಗಾಗ ನಮ್ಮನ್ನು ಕಾಡುತ್ತಿರಬೇಕು. ಆಗಲೇ ಬದುಕು ಜಡವಾಗದೆ ಹೊಸ ಚೈತನ್ಯದ ಹುಡುಕಾಟಕ್ಕೆ ಮುಂದಾದೀತು.Last Updated 1 ಜನವರಿ 2020, 2:10 IST