ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Qamar Javed Bajwa

ADVERTISEMENT

ಮೌನವಾಗಿರುವೆ, ದೇಶಕ್ಕೆ ಹಾನಿ ಮಾಡುವುದಿಲ್ಲ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್

ಐಎಸ್‌ಐ ಮುಖ್ಯಸ್ಥರ ಹೇಳಿಕೆಗೆ ಪ್ರತಿಕ್ರಿಯೆ
Last Updated 28 ಅಕ್ಟೋಬರ್ 2022, 13:44 IST
ಮೌನವಾಗಿರುವೆ, ದೇಶಕ್ಕೆ ಹಾನಿ ಮಾಡುವುದಿಲ್ಲ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್

ಅಭಿನಂದನ್‌ ಬಿಡುಗಡೆಗೂ ಮುನ್ನ: ಪಾಕಿಸ್ತಾನ ಸೇನಾ ಮುಖ್ಯಸ್ಥರ ಕಾಲುಗಳಲ್ಲಿ ನಡುಕ!

ಸಂಸತ್ತಿನಲ್ಲಿ ಪಾಕಿಸ್ತಾನ ಸಂಸದರೊಬ್ಬರ ಹೇಳಿಕೆ
Last Updated 29 ಅಕ್ಟೋಬರ್ 2020, 7:28 IST
 ಅಭಿನಂದನ್‌ ಬಿಡುಗಡೆಗೂ ಮುನ್ನ: ಪಾಕಿಸ್ತಾನ ಸೇನಾ ಮುಖ್ಯಸ್ಥರ ಕಾಲುಗಳಲ್ಲಿ ನಡುಕ!

ಭಯೋತ್ಪಾದನೆ ವಿರುದ್ಧ ಹೋರಾಟ: ಜಾವೇದ್ ಬಜ್ವಾ

ದೇಶದಲ್ಲಿ ಶಾಂತಿ ನೆಲೆಸ ಬೇಕಾ ದರೆ ಭಯೋತ್ಪಾದನೆ ವಿರುದ್ಧದ ಹೋರಾಟವನ್ನು ಮುಂದುವರಿಸಬೇಕು ಎಂದು ಪಾಕಿಸ್ತಾನ ಸೇನೆ ಮುಖ್ಯಸ್ಥ ಖಮಾರ್‌ ಜಾವೇದ್‌ ಬಜ್ವಾ ಶನಿವಾರ ಹೇಳಿದ್ದಾರೆ.
Last Updated 22 ಫೆಬ್ರುವರಿ 2020, 23:01 IST
ಭಯೋತ್ಪಾದನೆ ವಿರುದ್ಧ ಹೋರಾಟ: ಜಾವೇದ್ ಬಜ್ವಾ

ಪಾಕಿಸ್ತಾನದ ಸೇನಾ ಮುಖ್ಯಸ್ಥ ಜಾವೇದ್ ಬಾಜ್ವಾ ಸೇವಾವಧಿ ವಿಸ್ತರಣೆ

ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಾಜ್ವಾ ಅವರ ಸೇವಾವಧಿಯನ್ನು, ಮುಂದಿನ ಮೂರು ವರ್ಷಗಳಿಗೆ ವಿಸ್ತರಿಸಲಾಗಿದೆ ಎಂದು ಸೋಮವಾರ ಮಾಧ್ಯಮವೊಂದು ವರದಿ ಮಾಡಿದೆ.
Last Updated 19 ಆಗಸ್ಟ್ 2019, 20:15 IST
ಪಾಕಿಸ್ತಾನದ ಸೇನಾ ಮುಖ್ಯಸ್ಥ ಜಾವೇದ್ ಬಾಜ್ವಾ ಸೇವಾವಧಿ ವಿಸ್ತರಣೆ

ಪಾಕ್ ಸೇನಾ ಮುಖ್ಯಸ್ಥ ಖಮರ್‌ ಜಾವೇದ್‌ ಬಜ್ವಾ ಅವಧಿ ಮೂರು ವರ್ಷ ವಿಸ್ತರಣೆ

ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಖಮರ್‌ ಜಾವೇದ್‌ ಬಜ್ವಾ ಅಧಿಕಾರಾವಧಿಯನ್ನು ಮೂರು ವರ್ಷ ವಿಸ್ತರಿಸಿ ಅಲ್ಲಿನ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.
Last Updated 19 ಆಗಸ್ಟ್ 2019, 12:48 IST
ಪಾಕ್ ಸೇನಾ ಮುಖ್ಯಸ್ಥ ಖಮರ್‌ ಜಾವೇದ್‌ ಬಜ್ವಾ ಅವಧಿ ಮೂರು ವರ್ಷ ವಿಸ್ತರಣೆ

ಪಾಕ್: ಪ್ರಧಾನಿ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಸೇನಾ ಮುಖ್ಯಸ್ಥ

‘ಪ್ರಧಾನಿ ಇಮ್ರಾನ್‌ ಖಾನ್‌ ಭಾರತದೊಂದಿಗೆ ಶಾಂತಿ ಮತ್ತು ಸ್ನೇಹದ ಹಸ್ತವನ್ನು ಪ್ರಾಮಾಣಿಕವಾಗಿ ಬಯಸಿದ್ದಾರೆ. ಇದನ್ನು ದೇಶದ ದೌರ್ಬಲ್ಯವೆಂದು ತಿಳಿಯಬಾರದು’ ಎಂದುಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ತಿಳಿಸಿದ್ದಾರೆ.
Last Updated 23 ಡಿಸೆಂಬರ್ 2018, 16:21 IST
fallback
ADVERTISEMENT
ADVERTISEMENT
ADVERTISEMENT
ADVERTISEMENT