ಶುಕ್ರವಾರ, 22 ನವೆಂಬರ್ 2024
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಎಕ್ಸಾಂ Mastermind
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್‌ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಬಜೆಟ್
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಸಮಗ್ರ ಮಾಹಿತಿ
ಆಳ-ಅಗಲ
ಒಳನೋಟ
ಸಂಕಲನ
ಶಿಕ್ಷಣ - ಉದ್ಯೋಗ
ಶಿಕ್ಷಣ
ಮಾರ್ಗದರ್ಶಿ
ಎಸ್ಸೆಸ್ಸೆಲ್ಸಿ
ಪಿಯುಸಿ
ಉದ್ಯೋಗ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಕಲೆ-ಸಾಹಿತ್ಯ
ಆಹಾರ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಈ ಕ್ಷಣ :
Racist Remark
ADVERTISEMENT
ಪಿತ್ರೊಡಾ ಮರುನೇಮಕ; ಭಾರತೀಯರ ಕುರಿತ ಹೇಳಿಕೆಗೆ ಕಾಂಗ್ರೆಸ್ ಸಮರ್ಥನೆ: BJP ಆರೋಪ
ಪಕ್ಷದ ಸಾಗರೋತ್ತರ ಅಧ್ಯಕ್ಷರಾಗಿ ಸ್ಯಾಮ್ ಪಿತ್ರೊಡಾ ಅವರನ್ನು ಮರುನೇಮಕ ಮಾಡುವ ಮೂಲಕ ಚುನಾವಣೆ ಸಂದರ್ಭದಲ್ಲಿ ಅವರು ಭಾರತೀಯರ ಕುರಿತು ನೀಡಿದ ಅಸಂಬದ್ಧ ಹೇಳಿಕೆಗಳನ್ನು ಕಾಂಗ್ರೆಸ್ ಸಮರ್ಥಿಸಿಕೊಂಡಂತಾಗಿದೆ ಎಂದು ಬಿಜೆಪಿ ಆರೋಪಿಸಿದೆ.
Last Updated 27 ಜೂನ್ 2024, 14:49 IST
FIFA World Cup |ಫೈನಲ್‌ನಲ್ಲಿ ಸೋತ ಫ್ರಾನ್ಸ್ ಆಟಗಾರರ ವಿರುದ್ಧ ಜನಾಂಗೀಯ ನಿಂದನೆ
ಪೆನಾಲ್ಟಿ ಶೂಟೌಟ್‌ನಲ್ಲಿ ಗೋಲು ಹೊಡೆಯಲು ವಿಫಲರಾದ ಆಟಗಾರರ ವಿರುದ್ಧ ಸಾಮಾಜಿಕ ತಾಣಗಳಲ್ಲಿ ದಾಳಿ
Last Updated 21 ಡಿಸೆಂಬರ್ 2022, 6:02 IST
ಜಮೀರ್ ಅಹಮದ್ ವಂಡರಗಪ್ಪೆಯಂತಿದ್ದಾರೆ: ಜೆಡಿಎಸ್ ಮುಖಂಡನ ವ್ಯಂಗ್ಯ
‘ಶಾಸಕ ಜಮೀರ್ ಅಹಮದ್ ಖಾನ್ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಅವಹೇಳನಾಕಾರಿಯಾಗಿ ಮಾತನಾಡಿರುವುದನ್ನು ಸಹಿಸುವುದಿಲ್ಲ. ಅವರು ಮಂಡ್ಯ ಜಿಲ್ಲೆಗೆ ಬಂದರೆ ಅವರಿಗೆ ಪ್ರವೇಶ ನೀಡದೇ ಪ್ರತಿಭಟಿಸುತ್ತೇವೆ’ ಎಂದು ಜಿ.ಪಂ ಸದಸ್ಯ ಸಿ.ಅಶೋಕ್ ಹೇಳಿದರು. ‘ಹಣದ ವ್ಯವಹಾರವಿದ್ದರೆ ಪಕ್ಷದಲ್ಲೇ ಇದ್ದಾಗ ಮಾಡಬೇಕಾಗಿತ್ತು. ಜೆಡಿಎಸ್ ಪಕ್ಷ ಬಿಟ್ಟು ಏಳೆಂಟು ವರ್ಷಗಳಾದ ನಂತರ ಇಲ್ಲಸಲ್ಲದ ಆರೋಪ ಮಾಡಿ ದರೆ ಅದನ್ನು ನಂಬಲಾಗದು. ಕೂಡಲೇ ಅವರು ನಮ್ಮ ವರಿಷ್ಠರ ಕ್ಷಮೆ ಯಾಚನೆ ಮಾಡಬೇಕು. ಇಲ್ಲದಿದ್ದರೆ ಅವರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು’ ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
Last Updated 10 ಏಪ್ರಿಲ್ 2021, 6:58 IST
ಜನಾಂಗೀಯ ತಾರತಮ್ಯದ ಹೇಳಿಕೆ: ಫಾವ್ಲರ್ ಮೇಲೆ ನಿಷೇಧದ ತೂಗುಗತ್ತಿ
ರೆಫರಿಗಳ ವಿರುದ್ಧ ಜನಾಂಗೀಯ ತಾರತಮ್ಯದ ಹೇಳಿಕೆ ನೀಡಿದ ಆರೋಪದ ಮೇಲೆ ಐಎಸ್‌ಎಲ್ ಫುಟ್‌ಬಾಲ್ ಫ್ರ್ಯಾಂಚೈಸ್ ಈಸ್ಟ್ ಬೆಂಗಾಲ್‌ನ ತರಬೇತುದಾರ ರಾಬಿ ಫಾವ್ಲರ್ ಅವರಿಗೆ ಕನಿಷ್ಠ ಐದು ಪಂದ್ಯಗಳ ನಿಷೇಧ ಮತ್ತು ₹ 6 ಲಕ್ಷ ದಂಡ ವಿಧಿಸುವ ಸಾಧ್ಯತೆಯಿದೆ.
Last Updated 2 ಫೆಬ್ರುವರಿ 2021, 12:41 IST
ಜನಾಂಗೀಯ ನಿಂದನೆ ನಡವಳಿಕೆ: ಅಮೆರಿಕದ ರೆಸ್ಟೋರೆಂಟ್ ಬಗ್ಗೆ ಅನನ್ಯಾ ಬಿರ್ಲಾ ಕಿಡಿ
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಸ್ಕೊಪಾ ರೆಸ್ಟೋರೆಂಟ್‌ನ ಜನಾಂಗೀಯ ನಿಂದನೆ ನಡವಳಿಕೆಯ ವಿರುದ್ಧ ನಟಿ ಹಾಗೂ ಗಾಯಕಿ ಅನನ್ಯಾ ಬಿರ್ಲಾ ಕಿಡಿಕಾರಿದ್ದಾರೆ. ಅನನ್ಯಾ ಅವರು ಆದಿತ್ಯ ಬಿರ್ಲಾ ಸಮೂಹದ ಮುಖ್ಯಸ್ಥ ಕುಮಾರ ಮಂಗಲಂ ಬಿರ್ಲಾ ಅವರ ಮಗಳು.
Last Updated 26 ಅಕ್ಟೋಬರ್ 2020, 8:48 IST
ಪಠ್ಯದಲ್ಲಿ ಕಪ್ಪು ವರ್ಣೀಯರ ಅವಹೇಳನ: ಶಿಕ್ಷಕಿಯರು ಅಮಾನತು
‘ಯು’ ಅಕ್ಷರಕ್ಕೆ ‘ಅಗ್ಲಿ’ (ಕುರೂಪಿ, ಅವಲಕ್ಷಣ ಎಂಬ ಅರ್ಥ) ಎಂಬ ಪದ ಬಳಸಲಾಗಿದ್ದು, ಇದರ ಪಕ್ಕದಲ್ಲಿ ಕಪ್ಪುವರ್ಣದ ಬಾಲಕನ ಚಿತ್ರ ಮುದ್ರಿಸಲಾಗಿದೆ
Last Updated 12 ಜೂನ್ 2020, 6:55 IST
ಜನಾಂಗೀಯ ನಿಂದನೆಗೆ ಕಾರಣವಾಗುತ್ತಿದೆ ಕೊರೊನಾ ವೈರಸ್!
ದೆಹಲಿಯಲ್ಲಿ ಭಾನುವಾರ ಮಣಿಪುರಿ ಮೂಲದ ಯುವತಿಯ ಮೇಲೆ ಮಧ್ಯ ವಯಸ್ಕ ವ್ಯಕ್ತಿಯೊಬ್ಬ ತನ್ನ ಬಾಯಲ್ಲಿದ್ದ ಗುಟ್ಕಾ ಮಿಶ್ರಿತ ಎಂಜಲನ್ನೇ ಉಗುಳಿದ್ದೂ ಅಲ್ಲದೆ, ‘ಕೊರೊನಾ... ಕೊರೊನಾ’ ಎಂದು ಅಪಮಾನಿಸಿದ್ದ. ಇದು ಜನಾಂಗೀಯ ನಿಂದನೆಯ ಕಿಡಿಹೊತ್ತಿಸಿದೆ.
Last Updated 25 ಮಾರ್ಚ್ 2020, 14:25 IST
ADVERTISEMENT
ಕ್ಷಮೆ ಯಾಚಿಸಿದ ಝಾಕಿರ್ ನಾಯ್ಕ್
ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ ತಮ್ಮ ಪ್ರಚೋದನಾತ್ಮಕ ಹೇಳಿಕೆಗೆ ಕ್ಷಮೆ ಕೋರಿದ್ದಾರೆ.
Last Updated 20 ಆಗಸ್ಟ್ 2019, 19:46 IST
ಪ್ರೀತಿ ಪಟೇಲ್ ವಿರುದ್ಧ ಜನಾಂಗೀಯ ದ್ವೇಷದ ಸಂದೇಶ: ಆರೋಪಿಗೆ ಜೈಲು
ಫೇಸ್‌ಬುಕ್‌ನಲ್ಲಿ ಟೀಕೆ ಮಾಡಿದ್ದ ವ್ಯಕ್ತಿಗೆ 22 ತಿಂಗಳು ಶಿಕ್ಷೆ
Last Updated 27 ಜುಲೈ 2019, 19:55 IST
ಜನಾಂಗೀಯ ನಿಂದನೆ: ಸರ್ಫರಾಜ್‌ಗೆ ನಾಲ್ಕು ಪಂದ್ಯ ನಿಷೇಧ ಶಿಕ್ಷೆ ವಿಧಿಸಿದ ಐಸಿಸಿ
ದಕ್ಷಿಣ ಆಫ್ರಿಕಾ ಆಟಗಾರರನಿಗೆ ಜನಾಂಗೀಯ ನಿಂದನೆ ಮಾಡಿ ವಿವಾದಕ್ಕೆ ಕಾರಣವಾಗಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹಮ್ಮದ್ ಅವರ ಮೇಲೆ ಮುಂದಿನ ನಾಲ್ಕು ಪಂದ್ಯಗಳಿಗೆ ನಿಷೇಧ ವಿಧಿಸಿ ಅಂತರರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಐಸಿಸಿ) ಆದೇಶ ಹೊರಡಿಸಿದೆ.
Last Updated 27 ಜನವರಿ 2019, 10:58 IST
ADVERTISEMENT
ADVERTISEMENT
ADVERTISEMENT