ಗುರುವಾರ, 21 ನವೆಂಬರ್ 2024
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಎಕ್ಸಾಂ Mastermind
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಬಜೆಟ್
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಸಮಗ್ರ ಮಾಹಿತಿ
ಆಳ-ಅಗಲ
ಒಳನೋಟ
ಸಂಕಲನ
ಶಿಕ್ಷಣ - ಉದ್ಯೋಗ
ಶಿಕ್ಷಣ
ಮಾರ್ಗದರ್ಶಿ
ಎಸ್ಸೆಸ್ಸೆಲ್ಸಿ
ಪಿಯುಸಿ
ಉದ್ಯೋಗ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಕಲೆ-ಸಾಹಿತ್ಯ
ಆಹಾರ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಈ ಕ್ಷಣ :
raid
ADVERTISEMENT
ಮಂಗಳೂರು: ಭೂವಿಜ್ಞಾನಿ ಕೃಷ್ಣವೇಣಿ ಮನೆಗೆ ಲೋಕಾಯುಕ್ತ ದಾಳಿ; ನಗದು-ಚಿನ್ನ ಪತ್ತೆ
ಇಲ್ಲಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಕೃಷ್ಣವೇಣಿ ಅವರು ವೆಲೆನ್ಸಿಯಾದ ‘ಫ್ರೆಡ್ರೋಸ್ ಎನ್‌ಕ್ಲೇವ್’ ವಸತಿ ಸಮುಚ್ಚಯದಲ್ಲಿ ಹೊಂದಿರುವ ಮನೆ ಹಾಗೂ ನಗರದ ಮಲ್ಲಿಕಟ್ಟೆಯ ಜುಗುಲ್ ಟವರ್ಸ್ ಕಟ್ಟಡದಲ್ಲಿರುವ ಅವರ ಕಚೇರಿಗೆ ಲೋಕಾಯುಕ್ತ ಪೊಲೀಸರು ಗುರುವಾರ ದಾಳಿ ನಡೆಸಿದ್ದಾರೆ.
Last Updated 21 ನವೆಂಬರ್ 2024, 8:19 IST
ಕಾವೇರಿ ನೀರಾವರಿ ನಿಗಮದ ಎಂ.ಡಿ. ಸೇರಿ ನಾಲ್ವರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ
ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ನಿರ್ದೇಶಕ ಎನ್.ಕೆ. ತಿಪ್ಪೇಸ್ವಾಮಿ ಮತ್ತು ಮಂಡ್ಯ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ಕೃಷ್ಣವೇಣಿ ದಾಳಿಗೊಳಗಾದ ಇತರ ಅಧಿಕಾರಿಗಳು.
Last Updated 21 ನವೆಂಬರ್ 2024, 3:02 IST
ಒಡಿಶಾ | ಸಗಣಿ ರಾಶಿಯಿಂದ ಅಪಾರ ಪ್ರಮಾಣದ ಹಣ ಪತ್ತೆ ಹಚ್ಚಿದ ಪೊಲೀಸರು
ಕರಣವೊಂದಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಮತ್ತು ಒಡಿಶಾದ ಪೊಲೀಸರ ತಂಡಗಳು ನಡೆಸಿದ ದಾಳಿಯಲ್ಲಿ ಬಾಲಸೋರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಹಸುವಿನ ಸಗಣಿಯ ರಾಶಿಯಿಂದ ಅಪಾರ ಪ್ರಮಾಣದ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 17 ನವೆಂಬರ್ 2024, 3:02 IST
ಮನೆ ಬೀಗ ಹಾಕಿ ಉಪನಿರ್ದೇಶಕ ನಾಪತ್ತೆ: ಬಾಗಿಲು ಕಾಯುತ್ತಿರುವ ಲೋಕಾಯುಕ್ತ ಪೊಲೀಸರು
ಅಕ್ರಮ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿರುವ ಮಹಿಳಾ ಮತ್ತು ಮಕ್ಕಳ ಅಭಿವದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ್ ಆಲದರ್ತಿ ತಮ್ಮ ಮನೆಗೆ ಬೀಗ ಹಾಕಿಕೊಂಡು ನಾಪತ್ತೆಯಾಗಿದ್ದಾರೆ.
Last Updated 12 ನವೆಂಬರ್ 2024, 12:31 IST
40 ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ: ಅಪಾರ ಪ್ರಮಾಣದ ನಗದು, ಆಸ್ತಿ ಪತ್ರಗಳು ಪತ್ತೆ
ಬೆಳಗಾವಿ, ಹಾವೇರಿ, ದಾವಣಗೆರೆ, ಕಲಬುರ್ಗಿ, ರಾಮನಗರ, ಮೈಸೂರು, ಬೆಳಗಾವಿ ಮತ್ತು ಧಾರವಾಡದಲ್ಲಿ ವಿವಿಧ ಇಲಾಖೆಗಳ 9 ಅಧಿಕಾರಿಗಳ ಮನೆ, ಆಪ್ತರ ಮನೆಗಳಲ್ಲಿ ಶೋಧ
Last Updated 12 ನವೆಂಬರ್ 2024, 9:51 IST
ಬೀದರ್‌ನಲ್ಲಿ ಲೋಕಾಯುಕ್ತ ದಾಳಿ: ಡಿಟಿಐ ಅಧಿಕಾರಿ ಬಳಿ ₹4 ಕೋಟಿ ಆಸ್ತಿ ಪತ್ತೆ
ಬೀದರ್‌ನ ಉಪ ತಹಶೀಲ್ದಾರ್ ಹಾಗೂ ಜಿಲ್ಲಾ ತರಬೇತಿ ಸಂಸ್ಥೆಯ (ಡಿಟಿಐ) ಉಪನಿರ್ದೇಶಕ ರವೀಂದ್ರಕುಮಾರ ರೊಟ್ಟೆ ಅವರು ಅಕ್ರಮವಾಗಿ ₹4 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಗಳಿಸಿರುವುದು ಲೋಕಾಯುಕ್ತ ಪೊಲೀಸರ ಶೋಧ ಕಾರ್ಯದಿಂದ ಗೊತ್ತಾಗಿದೆ.
Last Updated 12 ನವೆಂಬರ್ 2024, 6:28 IST
ಮೈಸೂರು: ಮಹಾನಗರ ಪಾಲಿಕೆ ವಲಯ ಆಯುಕ್ತ ನಾಗೇಶ್ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ
ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ 5 ರ ಆಯುಕ್ತ ನಾಗೇಶ್.ಡಿ ಅವರ ಕಚೇರಿ ಹಾಗೂ ಮನೆಯ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.
Last Updated 12 ನವೆಂಬರ್ 2024, 5:53 IST
ADVERTISEMENT
ಅಲ್ ಖೈದಾ ಜತೆ ನಂಟು ಆರೋಪ: ಕರ್ನಾಟಕ ಸೇರಿದಂತೆ 9 ರಾಜ್ಯಗಳಲ್ಲಿ NIA ಶೋಧ
ರಾಷ್ಟ್ರೀಯ ತನಿಖಾ ದಳದ(NIA) ಅಧಿಕಾರಿಗಳು ಸೋಮವಾರ ಕರ್ನಾಟಕ ಸೇರಿದಂತೆ 9 ರಾಜ್ಯಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿ, ಶೋಧ ನಡೆಸಿದ್ದಾರೆ.
Last Updated 12 ನವೆಂಬರ್ 2024, 4:09 IST
ಬೀದರ್: ಆರ್.ಟಿ.ಒ ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ
ಹೈದರಾಬಾದ್-ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ಮೊಳಕೇರಾ ಗ್ರಾಮ ಸಮೀಪದ ಆರ್.ಟಿ.ಒ. ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ಪೊಲೀಸರು ಸೋಮವಾರ ತಡರಾತ್ರಿ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸಿದರು.
Last Updated 8 ಅಕ್ಟೋಬರ್ 2024, 15:44 IST
ಆರ್.ಜಿ.ಕರ್ ಆಸ್ಪತ್ರೆ ಹಣಕಾಸು ಅವ್ಯವಹಾರ: ಕೋಲ್ಕತ್ತದ 6 ಸ್ಥಳಗಳಲ್ಲಿ ED ದಾಳಿ
ಆರ್.ಜಿ. ಕರ್ ಆಸ್ಪತ್ರೆಯಲ್ಲಿ ನಡೆದಿದ ಎನ್ನಲಾದ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಟಿಎಂಸಿ ಶಾಸಕರೊಬ್ಬರ ಮನೆ ಸೇರಿದಂತೆ ಕೋಲ್ಕತ್ತದ ಆರು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಮಂಗಳವಾರ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
Last Updated 17 ಸೆಪ್ಟೆಂಬರ್ 2024, 4:31 IST
ADVERTISEMENT
<
1
2
...
8
>
ADVERTISEMENT
ADVERTISEMENT