ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Rajbhavan

ADVERTISEMENT

ವಿಪಕ್ಷ ವಿರುದ್ಧ ಪ್ರಾಸಿಕ್ಯೂಷನ್‌; ರಾಜಭವನಕ್ಕೆ 'ಕೈ' ಚಲೋ

ರಾಜ್ಯಪಾಲರು ತಮ್ಮ ಮುಂದೆ ಬಾಕಿ ಇರುವ ಇತರ ಪ್ರಕರಣಗಳಲ್ಲೂ ವಿಚಾರಣೆಗೆ ಅನುಮತಿ ನೀಡುವಂತೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷ ಶನಿವಾರ ರಾಜಭವನ ಚಲೋ ನಡೆಸಿತು.
Last Updated 31 ಆಗಸ್ಟ್ 2024, 6:55 IST
ವಿಪಕ್ಷ ವಿರುದ್ಧ ಪ್ರಾಸಿಕ್ಯೂಷನ್‌; ರಾಜಭವನಕ್ಕೆ 'ಕೈ' ಚಲೋ

ಕಲಬುರಗಿ | ಸರ್ಕಾರ ಅಸ್ಥಿರ ಯತ್ನ: ರಾಜ್ಯಪಾಲರ ವಾಪಸ್‌ಗೆ ಒತ್ತಾಯ

ದಲಿತ ಸಂಘರ್ಷ ಸಮಿತಿ, ಭಾರತೀಯ ಕಮ್ಯುನಿಸ್ಟ್ ಪಕ್ಷದಿಂದ ಪ್ರತ್ಯೇಕ ಪ್ರತಿಭಟನೆ
Last Updated 30 ಆಗಸ್ಟ್ 2024, 4:54 IST
ಕಲಬುರಗಿ | ಸರ್ಕಾರ ಅಸ್ಥಿರ ಯತ್ನ: ರಾಜ್ಯಪಾಲರ ವಾಪಸ್‌ಗೆ ಒತ್ತಾಯ

ರಾಜಭವನ ಒತ್ತಡದಲ್ಲಿ ಕೆಲಸ ಮಾಡುತ್ತಿದೆ: ಸಚಿವೆ ಲಕ್ಷ್ಮಿ ಹೆಬ್ಬಾಳಕರ

'ರಾಜಭವನ ಸಂಪೂರ್ಣ ಒತ್ತಡದಲ್ಲಿ ಕೆಲಸ ಮಾಡುತ್ತಿದೆ. ದೇಶದಲ್ಲಿರುವ ಬಿಜೆಪಿಯೇತರ ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸುವುದೇ ಕೇಂದ್ರ ಸರ್ಕಾರದ ಉದ್ದೇಶ' ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಆರೋಪಿಸಿದರು.
Last Updated 29 ಆಗಸ್ಟ್ 2024, 9:56 IST
ರಾಜಭವನ ಒತ್ತಡದಲ್ಲಿ ಕೆಲಸ ಮಾಡುತ್ತಿದೆ: ಸಚಿವೆ ಲಕ್ಷ್ಮಿ ಹೆಬ್ಬಾಳಕರ

ಕಾಂಗ್ರೆಸ್‌ನಿಂದ ರಾಜಭವನ ಚಲೋ ಆ.27ಕ್ಕೆ: ಪಾಟೀಲ ಗಣಿಹಾರ

ಸಿದ್ದರಾಮಯ್ಯ ತೇಜೋವಧೆ ಖಂಡಿಸಿ, ರಾಜ್ಯ ಸರ್ಕಾರ ಅಸ್ಥಿರಗೊಳಿಸಲು ನಡೆಸುತ್ತಿರುವ ಕುತಂತ್ರ ವಿರೋಧಿಸಿ
Last Updated 24 ಆಗಸ್ಟ್ 2024, 13:54 IST
ಕಾಂಗ್ರೆಸ್‌ನಿಂದ ರಾಜಭವನ ಚಲೋ ಆ.27ಕ್ಕೆ: ಪಾಟೀಲ ಗಣಿಹಾರ

ಸ್ವಾತಂತ್ರ್ಯೋತ್ಸವ: PM ಉಲ್ಲೇಖಿಸಿದ ಸಾಧಕರಿಗೆ ರಾಜಭವನದ ‘@ ಹೋಮ್’ಗೆ ಆಹ್ವಾನ–MHA

ಈ ಬಾರಿಯ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಆ. 15ರ ಸಂಜೆ ರಾಜಭವನದಲ್ಲಿ ನಡೆಯುವ ‘ಅಟ್ ಹೋಮ್‌’ ಕಾರ್ಯಕ್ರಮದಲ್ಲಿ ಯಾರೆಲ್ಲರನ್ನು ಆಹ್ವಾನಿಸಬೇಕು ಎಂಬ ಪಟ್ಟಿಯನ್ನು ಕೇಂದ್ರ ಗೃಹ ಸಚಿವಾಲಯವು ಪ್ರತಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಮೂಲಕ ತಿಳಿಸಿದೆ.
Last Updated 12 ಆಗಸ್ಟ್ 2024, 13:03 IST
ಸ್ವಾತಂತ್ರ್ಯೋತ್ಸವ: PM ಉಲ್ಲೇಖಿಸಿದ ಸಾಧಕರಿಗೆ ರಾಜಭವನದ ‘@ ಹೋಮ್’ಗೆ ಆಹ್ವಾನ–MHA

ಬಾಂಗ್ಲಾದವರಿಗೆ ಆಶ್ರಯ ಹೇಳಿಕೆ: ಮಮತಾ ಬ್ಯಾನರ್ಜಿ ಅವರಿಂದ ವರದಿ ಕೇಳಿದ ರಾಜ್ಯಪಾಲ

ಹಿಂಸಾಚಾರ ಪೀಡಿತ ಬಾಂಗ್ಲಾದೇಶದ ಅಸಹಾಯಕ ಜನರಿಗೆ ಆಶ್ರಯ ನೀಡುವ ಹೇಳಿಕೆ ಸಂಬಂಧ ವರದಿ ನೀಡುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ರಾಜ್ಯಪಾಲ ಸಿ. ವಿ .ಆನಂದ ಬೋಸ್‌ ಕರೆ ನೀಡಿದ್ದಾರೆ ಎಂದು ರಾಜಭವನ ತಿಳಿಸಿದೆ.
Last Updated 23 ಜುಲೈ 2024, 3:08 IST
ಬಾಂಗ್ಲಾದವರಿಗೆ ಆಶ್ರಯ ಹೇಳಿಕೆ: ಮಮತಾ ಬ್ಯಾನರ್ಜಿ ಅವರಿಂದ ವರದಿ ಕೇಳಿದ ರಾಜ್ಯಪಾಲ

ಲೋಕಸಭೆ ಚುನಾವಣೆ: ರಾಜಕೀಯ ‘ದಾಳ’ವಾದ ರಾಜಭವನ?

ರಾಜ್ಯ ಸರ್ಕಾರ– ರಾಜ್ಯಪಾಲರ ಜಟಾಪಟಿ: ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ
Last Updated 23 ಮಾರ್ಚ್ 2024, 21:51 IST
ಲೋಕಸಭೆ ಚುನಾವಣೆ: ರಾಜಕೀಯ ‘ದಾಳ’ವಾದ ರಾಜಭವನ?
ADVERTISEMENT

ಚೆನ್ನೈ: ರಾಜಭವನದ ಮುಂಭಾಗ ಪೆಟ್ರೋಲ್‌ ಬಾಂಬ್‌ ಎಸೆದ ವ್ಯಕ್ತಿ

ಚೆನ್ನೈನ ರಾಜಭವನದ ಮುಖ್ಯದ್ವಾರದ ಮುಂಭಾಗ ವ್ಯಕ್ತಿಯೊಬ್ಬ ಬುಧವಾರ ಪೆಟ್ರೋಲ್‌ ಬಾಂಬ್‌ ಎಸೆದಿದ್ದಾನೆ.
Last Updated 25 ಅಕ್ಟೋಬರ್ 2023, 16:03 IST
ಚೆನ್ನೈ: ರಾಜಭವನದ ಮುಂಭಾಗ ಪೆಟ್ರೋಲ್‌ ಬಾಂಬ್‌ ಎಸೆದ ವ್ಯಕ್ತಿ

ರಸ್ತೆ ನಿಯಂತ್ರಣ ಪ್ರಾಧಿಕಾರದ ಸಿಇಒ ಆಗಿ ಕೃಷ್ಣ ರೆಡ್ಡಿ: ರಾಜ್ಯಪಾಲರಿಗೆ ದೂರು

ಕೆ.ಎಸ್‌. ಕೃಷ್ಣ ರೆಡ್ಡಿ ಅವರನ್ನು ಕರ್ನಾಟಕ ರಾಜ್ಯ ರಸ್ತೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಹುದ್ದೆಗೆ ನೇಮಕಾತಿ ಮಾಡಿರುವುದನ್ನು ರದ್ದು ಮಾಡಬೇಕು’ ಎಂದು ಆಗ್ರಹಿಸಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಗೆ ದೂರು ನೀಡಲಾಗಿದೆ.
Last Updated 11 ಆಗಸ್ಟ್ 2023, 1:28 IST
ರಸ್ತೆ ನಿಯಂತ್ರಣ ಪ್ರಾಧಿಕಾರದ ಸಿಇಒ ಆಗಿ ಕೃಷ್ಣ ರೆಡ್ಡಿ: ರಾಜ್ಯಪಾಲರಿಗೆ ದೂರು

ಇ.ಡಿ. ಸಮನ್ಸ್: ರಾಜಭವನ ಮುತ್ತಿಗೆಗೆ ಕೈ ಪಡೆ ಯತ್ನ

ಅರ್ಧದಲ್ಲೇ ತಡೆದ ಪೊಲೀಸರು, ಸಿದ್ದರಾಮಯ್ಯ ಸೇರಿದಂತೆ ಸಾವಿರಾರು ಮಂದಿ ವಶಕ್ಕೆ
Last Updated 16 ಜೂನ್ 2022, 20:30 IST
ಇ.ಡಿ. ಸಮನ್ಸ್: ರಾಜಭವನ ಮುತ್ತಿಗೆಗೆ ಕೈ ಪಡೆ ಯತ್ನ
ADVERTISEMENT
ADVERTISEMENT
ADVERTISEMENT