ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Rajendra singh

ADVERTISEMENT

ನದಿ ತಿರುವು ಯೋಜನೆಗಳಿಂದ ಉತ್ತಮ ಭವಿಷ್ಯವಿಲ್ಲ: ಜಲತಜ್ಞ ರಾಜೇಂದ್ರ ಸಿಂಗ್‌

‘ಬೃಹತ್‌ ಕುಡಿಯುವ ನೀರು ಪೂರೈಕೆ‘ ಯೋಜನೆಗೆ ನದಿ ನೀರನ್ನು ಬಳಸುತ್ತಿರುವ ಜಿಲ್ಲಾಡಳಿತದ ಕ್ರಮವನ್ನು ವಿರೋಧಿಸಿ ಇಲ್ಲಿನ ‘ಖರಸ್ರೋತಾ ಬಚಾವೊ ಸಂಗ್ರಾಮ್ ಸಮಿತಿ‘ ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ರುವ ಮ್ಯಾಗ್ಸಸೆ ಪ್ರಶಸ್ತಿ ಪುರಸ್ಕೃತ ಜಲತಜ್ಞ ರಾಜೇಂದ್ರ ಸಿಂಗ್‌, ‘ಇಂಥ ಉಪಕ್ರಮಗಳು ಭವಿಷ್ಯದಲ್ಲಿ ವಿನಾಶಕಾರಿ ಬೆಳವಣಿಗೆ ನಡೆಯಲು ಕಾರಣವಾಗಬಹುದು‘ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
Last Updated 25 ಆಗಸ್ಟ್ 2021, 9:36 IST
ನದಿ ತಿರುವು ಯೋಜನೆಗಳಿಂದ ಉತ್ತಮ ಭವಿಷ್ಯವಿಲ್ಲ: ಜಲತಜ್ಞ ರಾಜೇಂದ್ರ ಸಿಂಗ್‌

‘ಸಾಂಪ್ರದಾಯಿಕ ವಿಧಾನವೇ ಜಲಸಂರಕ್ಷಣೆಗೆ ಸೂಕ್ತ’

ಮೂರನೇ ವಿಶ್ವಯುದ್ಧವಾದರೆ ಅದು ನೀರಿಗಾಗಿ: ಜಲತಜ್ಞ ರಾಜೇಂದ್ರಸಿಂಗ್
Last Updated 31 ಜನವರಿ 2020, 20:15 IST
‘ಸಾಂಪ್ರದಾಯಿಕ ವಿಧಾನವೇ ಜಲಸಂರಕ್ಷಣೆಗೆ ಸೂಕ್ತ’

ರಾಜೇಂದ್ರ ಸಿಂಗ್‌ ಹೇಳಿದ ನದಿಗಳ ಮರುಹುಟ್ಟಿನ ಕಥೆ...

ಶರಣಬಸವ ವಿಶ್ವವಿದ್ಯಾಲಯ ಸಹಯೋಗದಲ್ಲಿ ಜಲಜಾಗೃತಿ ಸಮಾವೇಶ
Last Updated 8 ಡಿಸೆಂಬರ್ 2019, 21:00 IST
ರಾಜೇಂದ್ರ ಸಿಂಗ್‌ ಹೇಳಿದ ನದಿಗಳ ಮರುಹುಟ್ಟಿನ ಕಥೆ...

‘ಉತ್ತರ ಕರ್ನಾಟಕದಲ್ಲಿ ಜಲಾಂದೋಲನ ರೂಪಿಸಿ’

ಸಮಾವೇಶದಲ್ಲಿ ಜಲತಜ್ಞ ರಾಜೇಂದ್ರ ಸಿಂಗ್‌ ಅಭಿಮತ
Last Updated 8 ಡಿಸೆಂಬರ್ 2019, 20:31 IST
‘ಉತ್ತರ ಕರ್ನಾಟಕದಲ್ಲಿ ಜಲಾಂದೋಲನ ರೂಪಿಸಿ’

ಕರ್ನಾಟಕ ಜಲ ಭದ್ರತಾ ಕಾಯ್ದೆ ರಚಿಸಿ: ಜಲತಜ್ಞ ರಾಜೇಂದ್ರ ಸಿಂಗ್‌ ಆಗ್ರಹ

ಬೆಳಗಾವಿಯನೀರನ್ನು ಇಲ್ಲಿನವರೇ ಬಳಸಿಕೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ಕರ್ನಾಟಕ ಜಲ ಭದ್ರತಾ ಕಾಯ್ದೆ ರಚಿಸಬೇಕುಎಂದು ಜಲ ತಜ್ಞ ರಾಜೇಂದ್ರ ಸಿಂಗ್ ಆಗ್ರಹಿಸಿದರು.
Last Updated 21 ಜುಲೈ 2019, 19:30 IST
ಕರ್ನಾಟಕ ಜಲ ಭದ್ರತಾ ಕಾಯ್ದೆ ರಚಿಸಿ: ಜಲತಜ್ಞ ರಾಜೇಂದ್ರ ಸಿಂಗ್‌ ಆಗ್ರಹ

ಬರ ಸಮಸ್ಯೆಗೆ ಜಲಸಾಕ್ಷರತೆಯೇ ಪರಿಹಾರ; ರಾಜೇಂದ್ರಸಿಂಗ್‌

‘ಜಲ ಸಾಕ್ಷರತೆಯ ಮೂಲಕವೇ ದೇಶವನ್ನು ಬರ ಮುಕ್ತಗೊಳಿಸಲು ಸಾಧ್ಯ’ಎಂದು ರಾಜಸ್ತಾನದ ಜಲತಜ್ಞ ರಾಜೇಂದ್ರಸಿಂಗ್‌ ಅಭಿಪ್ರಾಯಪಟ್ಟರು.
Last Updated 2 ಏಪ್ರಿಲ್ 2019, 13:36 IST
ಬರ ಸಮಸ್ಯೆಗೆ ಜಲಸಾಕ್ಷರತೆಯೇ ಪರಿಹಾರ; ರಾಜೇಂದ್ರಸಿಂಗ್‌
ADVERTISEMENT
ADVERTISEMENT
ADVERTISEMENT
ADVERTISEMENT