ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

RakshaBandhana

ADVERTISEMENT

ಹುಬ್ಬಳ್ಳಿ | ರಕ್ಷಾಬಂಧನ: ರಂಗಿನ ರಾಖಿ ಮೆರುಗು

ದುರ್ಗದಬೈಲ್‌, ಹಳೇ ಹುಬ್ಬಳ್ಳಿ ಮಾರುಕಟ್ಟೆಗಳಲ್ಲಿ ರಾಖಿ ಖರೀದಿಸಿದ ಮಹಿಳೆಯರು
Last Updated 18 ಆಗಸ್ಟ್ 2024, 5:12 IST
ಹುಬ್ಬಳ್ಳಿ | ರಕ್ಷಾಬಂಧನ: ರಂಗಿನ ರಾಖಿ ಮೆರುಗು

Raksha Bandhan: ಈ ಬಾರಿಯೂ ಪ್ರಧಾನಿ ಮೋದಿಗೆ ರಾಖಿ ಕಟ್ಟಲಿರುವ ಪಾಕ್‌ ಸಹೋದರಿ

ಪ್ರತಿವರ್ಷದಂತೆ ಈ ಬಾರಿಯೂ ರಕ್ಷಾ ಬಂಧನಕ್ಕೆ ಪ್ರಧಾನಿ ಮೋದಿಯವರಿಗೆ ಪಾಕಿಸ್ತಾನ ಸಹೋದರಿ ಖಮರ್ ಮೊಹ್ಸಿನ್ ಶೇಖ್ ದೆಹಲಿಗೆ ಆಗಮಿಸಿ ರಾಖಿ ಕಟ್ಟಲಿದ್ದಾರೆ.
Last Updated 22 ಆಗಸ್ಟ್ 2023, 5:09 IST
Raksha Bandhan: ಈ ಬಾರಿಯೂ ಪ್ರಧಾನಿ ಮೋದಿಗೆ ರಾಖಿ ಕಟ್ಟಲಿರುವ ಪಾಕ್‌ ಸಹೋದರಿ

ಶಿಕ್ಷಕರ ವಿರುದ್ಧ ಆಕ್ರೋಶ: ಮತ್ತೆ ಕೈಗೆ ರಾಖಿ

ಪಾಪೆಮಜಲು ಶಾಲೆ: ಮಕ್ಕಳ ಕೈಯಲ್ಲಿದ್ದ ರಾಖಿ ತೆಗೆಸಿದ ವಿಚಾರ, ಗೊಂದಲಕ್ಕೆ ತೆರೆ
Last Updated 20 ಸೆಪ್ಟೆಂಬರ್ 2022, 2:13 IST
ಶಿಕ್ಷಕರ ವಿರುದ್ಧ ಆಕ್ರೋಶ: ಮತ್ತೆ ಕೈಗೆ ರಾಖಿ

ಬಾಂಧವ್ಯ ಬೆಸೆಯುವ ರಾಖಿ ಹಬ್ಬ: ರಕ್ಷಾ ಬಂಧನ ರಕ್ಷಣೆಯ ಸಂಕಲ್ಪ

ಭಾರತೀಯರಿಗೆ ರಕ್ಷಾ ಬಂಧನ ಒಂದು ಪ್ರಮುಖ ಆಚರಣೆ ಮತ್ತು ನಂಬುಗೆ.
Last Updated 11 ಆಗಸ್ಟ್ 2022, 6:59 IST
ಬಾಂಧವ್ಯ ಬೆಸೆಯುವ ರಾಖಿ ಹಬ್ಬ: ರಕ್ಷಾ ಬಂಧನ ರಕ್ಷಣೆಯ ಸಂಕಲ್ಪ

ರಕ್ಷಾಬಂಧನ ಹಬ್ಬ: ಕೈಗೆ ಕಟ್ಟುವ ದಾರ ‘ಬಂಧ’ವನ್ನೂ ಕಟ್ಟಲಿ..

ಸುರಕ್ಷತಾ ಭಾವವಿಲ್ಲದೆ ಬದುಕು ಸುಂದರವಾಗಿರದು. ಅದು ಅಭದ್ರತೆಯಲ್ಲಿ ನಲುಗುತ್ತದೆ. ಕುಟುಂಬ, ಸಮುದಾಯ ಮತ್ತು ಸಮಾಜಗಳು ತಮ್ಮಲ್ಲೇ ಪರಸ್ಪರ ಈ ಸುರಕ್ಷತಾ ಭಾವವನ್ನು ಹುಟ್ಟಿಸಿಕೊಳ್ಳುವ ಹಬ್ಬ ರಕ್ಷಾಬಂಧನವೆಂದರೆ, ಸಹೋದರಿ ಸಹೋದರನಿಗೆ ಕಟ್ಟುವ ರಕ್ಷೆಯಾದರೂ ಇದೇ ಅರ್ಥದ್ದು.
Last Updated 6 ಆಗಸ್ಟ್ 2022, 3:58 IST
ರಕ್ಷಾಬಂಧನ ಹಬ್ಬ: ಕೈಗೆ ಕಟ್ಟುವ ದಾರ ‘ಬಂಧ’ವನ್ನೂ ಕಟ್ಟಲಿ..

ರಕ್ಷಾಬಂಧನ: ಬಹುರೂಪಿ ರಾಖಿ

ಭ್ರಾತೃತ್ವ ಭಾವವನ್ನು ಗಟ್ಟಿಗೊಳಿಸುವ ‘ರಕ್ಷಾಬಂಧನ’ ಸಂಭ್ರಮದಲ್ಲಿ ರಾಖಿಗೆ ವಿಶಿಷ್ಟ ಮನ್ನಣೆ. ಸಹೋದರನ ಮುಂಗೈಗೆ ಕಟ್ಟುತ್ತಿದ್ದ ಹಳದಿ ಮಿಶ್ರಿತ ಕೆಂಪು ಕಂಕಣದ ದಾರವೀಗ ಬಗೆ ಬಗೆಯ ವಿನ್ಯಾಸದಲ್ಲಿ ಹೊಸತನವನ್ನು ಕಂಡುಕೊಳ್ಳುತ್ತಿದೆ.
Last Updated 5 ಆಗಸ್ಟ್ 2022, 19:30 IST
ರಕ್ಷಾಬಂಧನ: ಬಹುರೂಪಿ ರಾಖಿ

ರಕ್ಷಾ ಬಂಧನ: ಬಾಂಧವ್ಯ ಬೆಸೆಯುವ ರಾಖಿ ಸಂಭ್ರಮ

ರಕ್ಷಾ ಬಂಧನ ಹೆಣ್ಣು ಮಕ್ಕಳಿಗೆ ತವರಿನ ನಂಟು ಭದ್ರ‍ಪಡಿಸುವ ಹಬ್ಬ. ಜತೆಗೆ ಇದು ಭ್ರಾತೃತ್ವದ ಭಾವ ಬೆಸುಗೆಗೆ ಸೇತುವೆ.
Last Updated 22 ಆಗಸ್ಟ್ 2021, 5:05 IST
ರಕ್ಷಾ ಬಂಧನ: ಬಾಂಧವ್ಯ ಬೆಸೆಯುವ ರಾಖಿ ಸಂಭ್ರಮ
ADVERTISEMENT

ವಾರಾಂತ್ಯ ಕರ್ಫ್ಯೂ: ಕುಂದಿದ ರಾಖಿ ವಹಿವಾಟು

ರಕ್ಷಾಬಂಧನ ಸಂಭ್ರಮ: ಮಾರುಕಟ್ಟೆಗೆ ಲಗ್ಗೆಯಿಟ್ಟ ವರ್ಣರಂಜಿತ ರಾಖಿಗಳು
Last Updated 21 ಆಗಸ್ಟ್ 2021, 14:21 IST
ವಾರಾಂತ್ಯ ಕರ್ಫ್ಯೂ: ಕುಂದಿದ ರಾಖಿ ವಹಿವಾಟು

ಅಣ್ಣನ ಕಾಣಿಕೆ; ಅದಕ್ಕಿಲ್ಲ ಹೋಲಿಕೆ

ರಾಖಿ ಹಬ್ಬದೊಂದಿಗೆ ಬಿಚ್ಚಿಕೊಳ್ಳುವ ಗರಿಗರಿ ನೆನಪುಗಳು...
Last Updated 10 ಆಗಸ್ಟ್ 2019, 19:30 IST
ಅಣ್ಣನ ಕಾಣಿಕೆ; ಅದಕ್ಕಿಲ್ಲ ಹೋಲಿಕೆ

ಪ್ರೀತಿ, ವಾತ್ಸಲ್ಯ ಶಾಶ್ವತವಾಗಿಸುವ ಕ್ಷಣ...ರಕ್ಷಾ ಬಂಧನ

ಶ್ರಾವಣದ ಹುಣ್ಣಿಮೆ ದಿನ ಆಚರಿಸುವ ರಕ್ಷಾ ಬಂಧನ ಅಥವಾ ರಾಖಿ ಹಬ್ಬವು ಆತ್ಮೀಯತೆ, ಅಂತಃಕರಣವನ್ನು ಮತ್ತಷ್ಟು ಗಟ್ಟಿಗೊಳಿಸುವ ಸಂಭ್ರಮದ ಹಬ್ಬವಾಗಿದೆ.
Last Updated 25 ಆಗಸ್ಟ್ 2018, 10:36 IST
ಪ್ರೀತಿ, ವಾತ್ಸಲ್ಯ ಶಾಶ್ವತವಾಗಿಸುವ ಕ್ಷಣ...ರಕ್ಷಾ ಬಂಧನ
ADVERTISEMENT
ADVERTISEMENT
ADVERTISEMENT