ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

RamayanaRasayana

ADVERTISEMENT

ರಾಮಾಯಣವೇ ಜೀವನ ಮತ್ತು ಆದರ್ಶ: 'ರಾಮಾಯಣ ರಸಯಾನ' ಪ್ರಜಾವಾಣಿ ಅಂಕಣ ಇಲ್ಲಿ ಓದಿ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿರುವ ಈ ಹಂತದಲ್ಲಿ ವಾಲ್ಮೀಕಿ ಮಹರ್ಷಿ ವಿರಚಿತ ರಾಮಾಯಣದ ಕುರಿತಾಗಿಯೂ ಚರ್ಚೆಯಾಗುತ್ತಿದೆ.
Last Updated 19 ಜನವರಿ 2024, 9:09 IST
ರಾಮಾಯಣವೇ ಜೀವನ ಮತ್ತು ಆದರ್ಶ: 'ರಾಮಾಯಣ ರಸಯಾನ' ಪ್ರಜಾವಾಣಿ ಅಂಕಣ ಇಲ್ಲಿ ಓದಿ

ತಪಸ್ಸಿಗೆ ತೊಡಗಿದ ಪಾರ್ವತಿ

ದೇಹಾಕೃತಿಯಲ್ಲಿರುವ ಮನ್ಮಥನ ಬೂದಿಯ ಮುಂದೆ ರತಿಯು ದುಃಖಿಸುತ್ತಿದ್ದಾಳೆ. ಹಿಂದಿನ ನೆನಪುಗಳನ್ನೆಲ್ಲ ನಿವೇದಿಸಿಕೊಳ್ಳುತ್ತಿದ್ದಾಳೆ; ಭಸ್ಮರೂಪದಿಂದ ‘ಎದ್ದು ಬಾ’ ಎಂದು ಗೋಳಾಡುತ್ತಿದ್ದಾಳೆ.
Last Updated 19 ಅಕ್ಟೋಬರ್ 2018, 19:43 IST
ತಪಸ್ಸಿಗೆ ತೊಡಗಿದ ಪಾರ್ವತಿ

ಕಾಮನನ್ನು ದಹಿಸಿದ ಮಹಾದೇವ

ಶಿವನ ತಪಸ್ಸನ್ನು ಕಂಡು ಮನ್ಮಥನಿಗೆ ಭಯವಾಗಿದೆ; ಅವನ ಕೈಯಲ್ಲಿದ್ದ ಬಿಲ್ಲು–ಬಾಣಗಳು ಅವನಿಗೇ ಗೊತ್ತಾಗದಂತೆ ಜಾರಿ ಬಿದ್ದವು. ಅವನ ಹೂವಿನ ಬಾಣಗಳು ಶಿವನ ಮನಸ್ಸನ್ನು ಏನೂ ಮಾಡಲಾರವು ಎನ್ನುವುದು ಅವನಿಗೆ ಗೊತ್ತಾಗಿದೆ.
Last Updated 12 ಅಕ್ಟೋಬರ್ 2018, 20:11 IST
ಕಾಮನನ್ನು ದಹಿಸಿದ ಮಹಾದೇವ

ತಪಸ್ಸನ್ನು ತಪಸ್ಸಿನಿಂದಲೇ ಗೆಲ್ಲಬೇಕು!

ಅಕಾಲವಸಂತವು ಮಹಾದೇವನೆಂಬ ಮಹಾತಪಸ್ವಿಯಲ್ಲಿ ಕಾಮದ ಚಿಗುರನ್ನು ಮೂಡಿಸಲು ವಿಫಲವಾಗುತ್ತದೆ; ಏಕೆಂದರೆ ಅಲ್ಲಿ ಚಿಗುರುಗಳಿಗೆ ಅವಕಾಶ ಕೊಡುವ ರೆಂಬೆಕೊಂಬೆಗಳೇ ಇಲ್ಲ...
Last Updated 5 ಅಕ್ಟೋಬರ್ 2018, 20:00 IST
ತಪಸ್ಸನ್ನು ತಪಸ್ಸಿನಿಂದಲೇ ಗೆಲ್ಲಬೇಕು!

ಇಷ್ಟಾಪೂರ್ತ ಎಂಬ ಸಮಾಜಯಜ್ಞ

‘ಪ್ರತಿಜ್ಞೆಯ ಪ್ರಕಾರ ನಡೆಯದಿದ್ದರೆ ಆಗ ಇಷ್ಟಾಪೂರ್ತದ ಫಲವೆಲ್ಲವೂ ನಷ್ಟವಾಗುತ್ತದೆ’ ಎಂದು ದಶರಥನನ್ನು ವಸಿಷ್ಠಮಹರ್ಷಿ ಎಚ್ಚರಿಸಿದನಷ್ಟೆ. ಒಡಲ ಒಳಿತನ್ನು ಕಾಪಾಡಬಲ್ಲ ಇಷ್ಟಾಪೂರ್ತದ ಫಲವನ್ನು ಕಳೆದುಕೊಳ್ಳಲು ದಶರಥ ಸಿದ್ಧನಿರಲಿಲ್ಲ.
Last Updated 31 ಆಗಸ್ಟ್ 2018, 19:30 IST
ಇಷ್ಟಾಪೂರ್ತ ಎಂಬ ಸಮಾಜಯಜ್ಞ
ADVERTISEMENT
ADVERTISEMENT
ADVERTISEMENT
ADVERTISEMENT