ಮಂಗಳವಾರ, 26 ನವೆಂಬರ್ 2024
×
ADVERTISEMENT
ಈ ಕ್ಷಣ :

Rambhapuri Shree

ADVERTISEMENT

ಸಂತೃಪ್ತಿಗಿಂತ ಮಿಗಿಲಾದ ಸಂಪತ್ತು ಇಲ್ಲ: ರಂಭಾಪುರಿ ಶ್ರೀ

‘ನಾವು ಆಡುವ ಮಾತುಗಳಿಗೆ ಕೊಲ್ಲುವ ಮತ್ತು ಕಾಪಾಡುವ ಸಾಮರ್ಥ್ಯ ಎರಡು ಇದೆ. ಮಾತುಗಳಲ್ಲಿ ಕರುಣೆ ಹಾಗೂ ನೈಜತೆ ಇದ್ದರೆ ಬದುಕು ಬಲಗೊಳ್ಳುತ್ತದೆ’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Last Updated 16 ನವೆಂಬರ್ 2024, 14:05 IST
ಸಂತೃಪ್ತಿಗಿಂತ ಮಿಗಿಲಾದ ಸಂಪತ್ತು ಇಲ್ಲ: ರಂಭಾಪುರಿ ಶ್ರೀ

ಅರಣ್ಯ ಇಲಾಖೆಯ ಒತ್ತುವರಿ ತೆರವಿಗೆ ರಂಭಾಪುರಿ ಶ್ರೀ ವಿರೋಧ

ಜೀವನೋಪಾಯಕ್ಕಾಗಿ ಬಡವರು ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನು ತೆರವುಗೊಳಿಸುತ್ತಿರುವ ಅರಣ್ಯ ಇಲಾಖೆಯ ಕ್ರಮ ಸರಿಯಲ್ಲ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಹೇಳಿದ್ದಾರೆ.
Last Updated 15 ಆಗಸ್ಟ್ 2024, 13:34 IST
ಅರಣ್ಯ ಇಲಾಖೆಯ ಒತ್ತುವರಿ ತೆರವಿಗೆ ರಂಭಾಪುರಿ ಶ್ರೀ ವಿರೋಧ

ಧರ್ಮಾಚರಣೆಯಿಂದ ನೆಮ್ಮದಿಯ ಬದುಕು: ರಂಭಾಪುರಿ ಶ್ರೀ

ದೇವರು ಸೃಷ್ಟಿಸಿದ ಪ್ರಕೃತಿಯಿಂದ ಎಲ್ಲವನ್ನೂ ಬಳಸಿಕೊಳ್ಳುವ ಮನುಷ್ಯರು ದೈವ ಮತ್ತು ಪ್ರಕೃತಿಯ ಮೇಲೆ ಕೃತಜ್ಞತಾ ಭಾವ ಉಳಿಸಿಕೊಂಡು ಬಾಳಿದರೆ ಜೀವನ ಸುಖಮಯವಾಗಲಿದೆ ಎಂದು ಬಾಳೆಹೊನ್ನೂರು ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯ ಶ್ರೀ ಅಭಿಪ್ರಾಯಪಟ್ಟರು.
Last Updated 6 ಏಪ್ರಿಲ್ 2024, 12:23 IST
ಧರ್ಮಾಚರಣೆಯಿಂದ ನೆಮ್ಮದಿಯ ಬದುಕು: ರಂಭಾಪುರಿ ಶ್ರೀ

ರಚನಾತ್ಮಕ ಕಾರ್ಯ ಕೈಗೊಳ್ಳಿ: ರಂಭಾಪುರಿ ಶ್ರೀ

ವೀರಶೈವ ಧರ್ಮದಲ್ಲಿ ಕಾಯಕ ಧರ್ಮಕ್ಕೆ ಬಹಳಷ್ಟು ಪ್ರಾಮುಖ್ಯತೆ ಕೊಟ್ಟಿದ್ದಾರೆ. ಕ್ರಿಯಾಶೀಲ ಬದುಕು ಶ್ರೇಯಸ್ಸಿಗೆ ಮೂಲ. ಸಮುದಾಯದ ಅಭಿವೃದ್ದಿಗೆ ರಚನಾತ್ಮಕ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಬಾಳೆಹೊನ್ನೂರು ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
Last Updated 3 ಏಪ್ರಿಲ್ 2024, 15:41 IST
ರಚನಾತ್ಮಕ ಕಾರ್ಯ ಕೈಗೊಳ್ಳಿ: ರಂಭಾಪುರಿ ಶ್ರೀ

Ram Mandir | ರಜೆ ಘೋಷಣೆ ತೀರ್ಮಾನ ಸರ್ಕಾರಕ್ಕೆ ಬಿಟ್ಟಿದ್ದು: ರಂಭಾಪುರಿ ಶ್ರೀ

‘ಅಯೋಧ್ಯೆಯಲ್ಲಿ ಶ್ರೀರಾಮನ ವಿಗ್ರಹ ಪ್ರತಿಪ್ಠಾಪನೆ ಕಾರ್ಯಕ್ರಮ ನಡೆಯುವ ದಿನ ರಜೆ ಘೋಷಣೆ ಮಾಡುವುದು ಆಯಾ ರಾಜ್ಯ ಸರ್ಕಾರಗಳಿಗೆ ಬಿಟ್ಟ ವಿಚಾರ. ಆದರೆ, ರಜೆ ಘೋಷಣೆ ಮಾಡದಿದ್ದರೆ ಹಿಂದೂ ವಿರೋಧಿ ಎಂಬ ಭಾವನೆ ಜನರಲ್ಲಿ ಮೂಡುತ್ತದೆ’ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರು ಅಭಿಪ್ರಾಯಪಟ್ಟರು.
Last Updated 21 ಜನವರಿ 2024, 16:04 IST
Ram Mandir | ರಜೆ ಘೋಷಣೆ ತೀರ್ಮಾನ ಸರ್ಕಾರಕ್ಕೆ ಬಿಟ್ಟಿದ್ದು: ರಂಭಾಪುರಿ ಶ್ರೀ

ಮಠಗಳ ಅನುದಾನ ಸ್ಥಗಿತಕ್ಕೆ ರಂಭಾಪುರಿ ಶ್ರೀ ಬೇಸರ: ಮೋದಿ ಕಾರ್ಯಕ್ಕೆ ಶ್ಲಾಘನೆ

ಕೆಲ ಸಮುದಾಯಗಳ ತುಷ್ಟೀಕರಣದಿಂದ ಸಂಘರ್ಷ
Last Updated 10 ಡಿಸೆಂಬರ್ 2023, 12:25 IST
ಮಠಗಳ ಅನುದಾನ ಸ್ಥಗಿತಕ್ಕೆ ರಂಭಾಪುರಿ ಶ್ರೀ ಬೇಸರ: ಮೋದಿ ಕಾರ್ಯಕ್ಕೆ ಶ್ಲಾಘನೆ

ಅಂತರಂಗ, ಬಹಿರಂಗ ಶುದ್ಧವಾಗಿರಲಿ–ರಂಭಾಪುರಿ ಶ್ರೀ

‘ಮನುಷ್ಯ ನೀರು, ಗಾಳಿ ಶುದ್ಧ ಮಾಡುವ ವಿದ್ಯೆ ಕಲಿತ. ಆದರೆ, ತನ್ನೊಳಗಿನ ಅವಗುಣಗಳನ್ನು ಶುದ್ಧಿಕರಿಸುವುದು ಮರೆತ. ಅಂತರಂಗ, ಬಹಿರಂಗ ಶುದ್ಧವಾಗಿಡುವುದು ಬಹಳ ಮುಖ್ಯ’ ಎಂದು ಬಾಳೆಹೊನ್ನೂರಿನ ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ತಿಳಿಸಿದರು.
Last Updated 26 ಜುಲೈ 2023, 16:21 IST
ಅಂತರಂಗ, ಬಹಿರಂಗ ಶುದ್ಧವಾಗಿರಲಿ–ರಂಭಾಪುರಿ ಶ್ರೀ
ADVERTISEMENT

ಲಿಂಗಾಯತ ಸಮಾಜಕ್ಕೆ ಸಿ.ಎಂ ನಂತರದ ಸ್ಥಾನ ನೀಡಲಿ: ರಂಭಾಪುರಿ ಸ್ವಾಮೀಜಿ ಆಗ್ರಹ

‘ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತ ಸಮಾಜವು ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್‌ ಅನ್ನು ಬೆಂಬಲಿಸಿದೆ. ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿಯ ನಂತರದ ಸ್ಥಾನವನ್ನು ವೀರಶೈವ ಲಿಂಗಾಯತ ಸಮಾಜಕ್ಕೇ ನೀಡಬೇಕು’ ಎಂದು ರಂಭಾಪುರಿ ವೀರಸೋಮೆಶ್ವರ ಶಿವಾಚಾರ್ಯ ಸ್ವಾಮೀಜಿ ಒತ್ತಾಯಿಸಿದರು.
Last Updated 14 ಮೇ 2023, 20:58 IST
ಲಿಂಗಾಯತ ಸಮಾಜಕ್ಕೆ ಸಿ.ಎಂ ನಂತರದ ಸ್ಥಾನ ನೀಡಲಿ: ರಂಭಾಪುರಿ ಸ್ವಾಮೀಜಿ ಆಗ್ರಹ

ಯಡಿಯೂರಪ್ಪಗೆ ರೇಣುಕಾಚಾರ್ಯ ಪ್ರಶಸ್ತಿ

ರೇಣುಕಾಚಾರ್ಯ ಜಯಂತಿಯಲ್ಲಿ ಇಂದು ಪ್ರದಾನ
Last Updated 4 ಮಾರ್ಚ್ 2023, 23:15 IST
ಯಡಿಯೂರಪ್ಪಗೆ ರೇಣುಕಾಚಾರ್ಯ ಪ್ರಶಸ್ತಿ

ಪ್ರಗತಿಗೆ ಪರಿಶ್ರಮ ಅಗತ್ಯ: ರಂಭಾಪುರಿ ಶ್ರೀ

‘ಮನುಷ್ಯ ಜೀವನದಲ್ಲಿ ಪುರುಷಾರ್ಥಗಳನ್ನು ಸಂಪಾದಿಸಿಕೊಂಡು ಬಾಳಬೇಕು. ಸತ್ಯ, ಶುದ್ಧ ಕಾಯಕದಿಂದ ಶ್ರೇಯಸ್ಸು ಸಾಧ್ಯ. ಪ್ರಗತಿಗೆ ಮೂಲ ಪರಿಶ್ರಮ ಅತ್ಯಂತ ಅಗತ್ಯವಿದೆ’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
Last Updated 24 ಜನವರಿ 2023, 15:39 IST
ಪ್ರಗತಿಗೆ ಪರಿಶ್ರಮ ಅಗತ್ಯ: ರಂಭಾಪುರಿ ಶ್ರೀ
ADVERTISEMENT
ADVERTISEMENT
ADVERTISEMENT