ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

ramoji rao

ADVERTISEMENT

ರಾಮೋಜಿ ರಾವ್‌ ನಿಧನ | ಸಂತಾಪ ಸೂಚಿಸಿದ ಗಣ್ಯರು..ಪ್ರಮುಖರಿಂದ ಅಂತಿಮ ದರ್ಶನ

ರಾಮೋಜಿ ಫಿಲ್ಮ್​ ಸಿಟಿಯ ಸಂಸ್ಥಾಪಕ, ಮಾಧ್ಯಮ ಲೋಕದ ದಿಗ್ಗಜ ರಾಮೋಜಿ ರಾವ್ ಶನಿವಾರ ಮುಂಜಾನೆ ವಿಧಿವಶರಾಗಿದ್ದಾರೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿರುವ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
Last Updated 8 ಜೂನ್ 2024, 12:26 IST
ರಾಮೋಜಿ ರಾವ್‌ ನಿಧನ | ಸಂತಾಪ ಸೂಚಿಸಿದ ಗಣ್ಯರು..ಪ್ರಮುಖರಿಂದ ಅಂತಿಮ ದರ್ಶನ

ಯುವಪೀಳಿಗೆಗೆ ಸ್ಫೂರ್ತಿ ಮಾಧ್ಯಮ ಲೋಕದ ದಿಗ್ಗಜ 'ರಾಮೋಜಿ ರಾವ್‌'

ರಾಮೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಮೋಜಿ ರಾವ್ ಶನಿವಾರ ಮುಂಜಾನೆ ವಿಧಿವಶರಾಗಿದ್ದಾರೆ. 87 ವರ್ಷಗಳ ತಮ್ಮ ಜೀವಿತಾವಧಿಯಲ್ಲಿ ವಿವಿಧ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ ಅವರು ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ.
Last Updated 8 ಜೂನ್ 2024, 10:40 IST
ಯುವಪೀಳಿಗೆಗೆ ಸ್ಫೂರ್ತಿ ಮಾಧ್ಯಮ ಲೋಕದ ದಿಗ್ಗಜ 'ರಾಮೋಜಿ ರಾವ್‌'

ರಾಮೋಜಿ ರಾವ್ ನಿಧನ: ಮೋದಿ, ಚಂದ್ರಬಾಬು, ರೇವಂತ್ ರೆಡ್ಡಿ ಸೇರಿ ಗಣ್ಯರಿಂದ ಸಂತಾಪ

ಈನಾಡು ಪತ್ರಿಕೆ, ತೆಲುಗು ಈಟಿವಿ ಹಾಗೂ ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ (88) ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
Last Updated 8 ಜೂನ್ 2024, 4:41 IST
ರಾಮೋಜಿ ರಾವ್ ನಿಧನ: ಮೋದಿ, ಚಂದ್ರಬಾಬು, ರೇವಂತ್ ರೆಡ್ಡಿ ಸೇರಿ ಗಣ್ಯರಿಂದ ಸಂತಾಪ

ಈನಾಡು ಪತ್ರಿಕೆ–ತೆಲುಗು ETV, ‘ರಾಮೋಜಿ ಫಿಲಂ ಸಿಟಿ’ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಈನಾಡು ಪತ್ರಿಕೆ, ತೆಲುಗು ಈಟಿವಿ ಹಾಗೂ ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ಅವರು ಇಂದು (ಶನಿವಾರ) ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.
Last Updated 8 ಜೂನ್ 2024, 2:15 IST
ಈನಾಡು ಪತ್ರಿಕೆ–ತೆಲುಗು ETV, ‘ರಾಮೋಜಿ ಫಿಲಂ ಸಿಟಿ’ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಮಾರ್ಗದರ್ಶಿ ಚಿಟ್‌ ಫಂಡ್ ಪ್ರಕರಣ: ರಾಮೋಜಿ ರಾವ್, ಶೈಲಜಾಗೆ ಸಿಐಡಿ ಸಮನ್ಸ್

ತನಿಖೆಗೆ ಸಿಐಡಿ ಅಧಿಕಾರಿಗಳು ನಾಲ್ಕು ದಿನಗಳ ಆಯ್ಕೆಯನ್ನು ನೀಡಿದ್ದು, ಬುಧವಾರ, ಶುಕ್ರವಾರ, ಸೋಮವಾರ ಅಥವಾ ಮಂಗಳವಾರದಂದು ಹಾಜರಾಗುವಂತೆ ಸೂಚಿಸಿದ್ದಾರೆ.
Last Updated 28 ಮಾರ್ಚ್ 2023, 7:36 IST
ಮಾರ್ಗದರ್ಶಿ ಚಿಟ್‌ ಫಂಡ್ ಪ್ರಕರಣ: ರಾಮೋಜಿ ರಾವ್, ಶೈಲಜಾಗೆ ಸಿಐಡಿ ಸಮನ್ಸ್
ADVERTISEMENT
ADVERTISEMENT
ADVERTISEMENT
ADVERTISEMENT