ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

rapid action force

ADVERTISEMENT

ನಕಲಿ ನೋಂದಣಿ: ರ‍್ಯಾಪಿಡೊ ಹಾಗೂ ಉಬರ್ ಕ್ಯಾಬ್ ಕಂಪನಿಗಳಿಗೆ ವಂಚನೆ

ನಕಲಿ ನೋಂದಣಿ: ಕ್ಯಾಬ್ ಕಂಪನಿಗಳಿಗೆ ವಂಚನೆ
Last Updated 6 ಜೂನ್ 2023, 14:55 IST
ನಕಲಿ ನೋಂದಣಿ: ರ‍್ಯಾಪಿಡೊ ಹಾಗೂ ಉಬರ್ ಕ್ಯಾಬ್ ಕಂಪನಿಗಳಿಗೆ ವಂಚನೆ

ಜಾತ್ರೆಪೇಟೆಯಲ್ಲಿ ಕ್ಷಿಪ್ರ ಕಾರ್ಯಪಡೆಯ ಗಸ್ತು

ಕಮಾಂಡೋ ಮಾದರಿಯ ಪ್ರತ್ಯೇಕ ಸಮವಸ್ತ್ರ
Last Updated 11 ಮಾರ್ಚ್ 2022, 15:18 IST
ಜಾತ್ರೆಪೇಟೆಯಲ್ಲಿ ಕ್ಷಿಪ್ರ ಕಾರ್ಯಪಡೆಯ ಗಸ್ತು

ಆನೇಕಲ್‌: ಕೈಗಾರಿಕಾ ಪ್ರದೇಶದ ಸುರಕ್ಷತೆ ಪರಿಶೀಲಿಸಿದ ಆರ್‌ಎಎಫ್‌

ಕೈಗಾರಿಕಾ ಪ್ರದೇಶಗಳಲ್ಲಿ ಭದ್ರತೆಯ ದೃಷ್ಟಿಯಿಂದ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲಿಸುವ ಸಲುವಾಗಿ ರ‍್ಯಾಪಿಡ್‌ ಆಕ್ಷನ್‌ ಫೋರ್ಸ್‌ನ (ಆರ್‌ಎಎಫ್‌) ಅಧಿಕಾರಿಗಳ ತಂಡವು ಹೆಬ್ಬಗೋಡಿ ಪೊಲೀಸರು ಮತ್ತು ಬೊಮ್ಮಸಂದ್ರ ಕೈಗಾರಿಕಾ ಸಂಘದೊಂದಿಗೆ ಕೈಗಾರಿಕಾ ಪ್ರದೇಶಗಳ ಪರಿಶೀಲನೆ ನಡೆಸಿತು ಎಂದು ಹೆಬ್ಬಗೋಡಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಗೌತಮ್‌ ತಿಳಿಸಿದರು.
Last Updated 26 ಆಗಸ್ಟ್ 2021, 9:26 IST
ಆನೇಕಲ್‌: ಕೈಗಾರಿಕಾ ಪ್ರದೇಶದ ಸುರಕ್ಷತೆ ಪರಿಶೀಲಿಸಿದ ಆರ್‌ಎಎಫ್‌

ಕ್ಷಿಪ್ರ ಕಾರ್ಯಪಡೆ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಅಮಿತ್ ಶಾ

ರಾಷ್ಟ್ರೀಯ ವಿಧಿವಿಜ್ಞಾನ ಹಾಗೂ ರಕ್ಷಾ ವಿಶ್ವವಿದ್ಯಾಲಯಗಳಿಗೆ ಕರ್ನಾಟಕದ ಕಾಲೇಜುಗಳನ್ನೂ ಸಂಯೋಜನೆ ಮಾಡುವ ಮೂಲಕ ಅಗತ್ಯವಿರುವ ತಜ್ಞರು, ನುರಿತ ಯೋಧರ ಪಡೆ ಸಿದ್ಧಗೊಳಿಸಲು ಕೈಜೋಡಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲಹೆ ನೀಡಿದರು.
Last Updated 16 ಜನವರಿ 2021, 14:22 IST
ಕ್ಷಿಪ್ರ ಕಾರ್ಯಪಡೆ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಅಮಿತ್ ಶಾ

ಚಿತ್ರಗಳಲ್ಲಿ: ಕ್ಷಿಪ್ರ ಕಾರ್ಯಪಡೆ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಅಮಿತ್ ಶಾ

ಶಿವಮೊಗ್ಗ:ಭದ್ರಾವತಿಯ 50 ಎಕರೆಯಲ್ಲಿ ಆರಂಭವಾಗಿರುವ ಕ್ಷಿಪ್ರ ಕಾರ್ಯಪಡೆಯ 97ನೇ ಬೆಟಾಲಿಯನ್ ಘಟಕಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು.ಕಾರ್ಯಕ್ರಮದ ವೇಳೆ ತೆಗೆದ ಚಿತ್ರಗಳು ಇಲ್ಲಿವೆ.
Last Updated 16 ಜನವರಿ 2021, 14:20 IST
ಚಿತ್ರಗಳಲ್ಲಿ: ಕ್ಷಿಪ್ರ ಕಾರ್ಯಪಡೆ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಅಮಿತ್ ಶಾ
err

ಬುಲೆಟ್‌ ಬೈಕ್‌ಗಳಲ್ಲಿ ಸಿಆರ್‌ಪಿಎಫ್‌ನ 65 ಮಹಿಳಾ ಬೈಕರ್‌ಗಳು; ರಾಜಪಥದಲ್ಲಿ ಪರೇಡ್

ರಾಜಪಥದಲ್ಲಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ನಲ್ಲಿಇದೇ ಮೊದಲ ಬಾರಿಗೆ ಸಿಆರ್‌ಪಿಎಫ್‌ನ ಮಹಿಳಾ ಬೈಕರ್‌ಗಳ ತುಕಡಿ ರೋಮಾಂಚನಕಾರಿ ಸಾಹಸ ಪ್ರದರ್ಶನ ನೀಡಲಿದೆ.
Last Updated 24 ಜನವರಿ 2020, 6:52 IST
ಬುಲೆಟ್‌ ಬೈಕ್‌ಗಳಲ್ಲಿ ಸಿಆರ್‌ಪಿಎಫ್‌ನ 65 ಮಹಿಳಾ ಬೈಕರ್‌ಗಳು; ರಾಜಪಥದಲ್ಲಿ ಪರೇಡ್

ರ‍್ಯಾಲಿ ನಿರ್ವಹಣೆಗೆ ಬಂದ ಆರ್‌ಎಎಫ್‌ ಸಿಬ್ಬಂದಿಗೆ ಆಶ್ರಯ ಮನೆಯಲ್ಲಿ ವಸತಿ: ವಿವಾದ

ವಿಶ್ವ ಹಿಂದೂ ಪರಿಷತ್‌(ವಿಎಚ್‌ಪಿ) ದೆಹಲಿಯಲ್ಲಿ ಭಾನುವಾರ ಆಯೋಜಿಸಿರುವ ರ‍್ಯಾಲಿ ವೇಳೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯಾಚರಣೆ ಪಡೆಯು(ಆರ್‌ಎಎಫ್‌), ಇಲ್ಲಿನ ಸರೈ ಕಾಲೆ ಖಾನ್‌ ಹಳ್ಳಿಯಲ್ಲಿ ನಿರಾಶ್ರಿತರಿಗಾಗಿ ಇರುವ ಆಶ್ರಯ ಮನೆಯಲ್ಲಿ ಉಳಿದುಕೊಂಡಿದೆ.
Last Updated 9 ಡಿಸೆಂಬರ್ 2018, 9:17 IST
ರ‍್ಯಾಲಿ ನಿರ್ವಹಣೆಗೆ ಬಂದ ಆರ್‌ಎಎಫ್‌ ಸಿಬ್ಬಂದಿಗೆ ಆಶ್ರಯ ಮನೆಯಲ್ಲಿ ವಸತಿ: ವಿವಾದ
ADVERTISEMENT
ADVERTISEMENT
ADVERTISEMENT
ADVERTISEMENT