ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Ratan Tata

ADVERTISEMENT

ರತನ್‌ ಟಾಟಾ ಉಯಿಲು: ನೆಚ್ಚಿನ ನಾಯಿ ಟಿಟೊ ಸೇರಿದಂತೆ ಯಾರಿಗೆಲ್ಲಾ ಪಾಲು...?

ಭಾರತದ ಉದ್ದಿಮೆಗಳು ಜಾಗತಿಕ ವೇದಿಕೆಯಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರತನ್ ಟಾಟಾ ಅವರು ಅಗಲಿ 15 ದಿನಗಳಾಗಿವೆ. ಇದೀಗ ಅವರ ಕೊನೆಯ ಆಸೆಯಾಗಿ ಬರೆದಿಟ್ಟ ಉಯಿಲಿನಲ್ಲಿ ಯಾರಿಗೆಲ್ಲಾ ಪಾಲು ಸಿಕ್ಕಿದೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.
Last Updated 26 ಅಕ್ಟೋಬರ್ 2024, 9:45 IST
ರತನ್‌ ಟಾಟಾ ಉಯಿಲು: ನೆಚ್ಚಿನ ನಾಯಿ ಟಿಟೊ ಸೇರಿದಂತೆ ಯಾರಿಗೆಲ್ಲಾ ಪಾಲು...?

ರತನ್ ಟಾಟಾ 'ಭಾರತದ ಹೆಮ್ಮೆಯ ಪುತ್ರ', 'ಚಾಂಪಿಯನ್': ಬೆಂಜಮಿನ್ ನೆತನ್ಯಾಹು

ವಿಶ್ವ ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, 'ಭಾರತ ಹಾಗೂ ಇಸ್ರೇಲ್ ನಡುವಣ ಸ್ನೇಹ ಬಾಂಧವ್ಯದ 'ಚಾಂಪಿಯನ್' ಎಂದು ಬಣ್ಣಿಸಿದ್ದಾರೆ.
Last Updated 13 ಅಕ್ಟೋಬರ್ 2024, 9:05 IST
ರತನ್ ಟಾಟಾ 'ಭಾರತದ ಹೆಮ್ಮೆಯ ಪುತ್ರ', 'ಚಾಂಪಿಯನ್': ಬೆಂಜಮಿನ್ ನೆತನ್ಯಾಹು

ಟಾಟಾ ಟ್ರಸ್ಟ್‌ನ ಅಧ್ಯಕ್ಷರಾಗಿ ನೋಯೆಲ್ ಟಾಟಾ ನೇಮಕ

ಟಾಟಾ ಟ್ರಸ್ಟ್‌ನ ಅಧ್ಯಕ್ಷರಾಗಿ ನೋಯಲ್ ಟಾಟಾ ಅವರನ್ನು ನೇಮಕ ಮಾಡಲಾಗಿದೆ. ಈ ಬಗ್ಗೆ ಸಿಎನ್‌ಬಿಸಿ-ಟಿವಿ 18 ಚಾನಲ್ ವರದಿ ಮಾಡಿದೆ.
Last Updated 11 ಅಕ್ಟೋಬರ್ 2024, 9:20 IST
ಟಾಟಾ ಟ್ರಸ್ಟ್‌ನ ಅಧ್ಯಕ್ಷರಾಗಿ ನೋಯೆಲ್ ಟಾಟಾ ನೇಮಕ

ಮದುವೆಗೂ ‘ಟಾಟಾ’ ಹೇಳಿದ್ದ ರತನ್

ಅಜ್ಜಿ ಆರೈಕೆಯ ಜವಾಬ್ದಾರಿ, ಭಾರತ–ಚೀನಾ ಯುದ್ಧದಿಂದ ನನಸಾಗದ ಕನಸು
Last Updated 10 ಅಕ್ಟೋಬರ್ 2024, 23:30 IST
ಮದುವೆಗೂ ‘ಟಾಟಾ’ ಹೇಳಿದ್ದ ರತನ್

ಕ್ರೀಡಾ ಕ್ಷೇತ್ರದ ಮೇಲೆ ಗಾಢ ಪ್ರಭಾವ ಬೀರಿದ ದಿಗ್ಗಜ ರತನ್ ಟಾಟಾ

ಭಾರತದ ಕ್ರೀಡಾ ಕ್ಷೇತ್ರದ ಮೇಲೆ ಟಾಟಾ ಗುಂಪು ಬೀರಿರುವ ಪ್ರಭಾವ ಗಾಢವಾದುದು. ಸರ್‌ ದೊರಬ್ಜಿ ಟಾಟಾ ಅವರ ಕಾಲದಿಂದ ಆರಂಭವಾದ ಕ್ರೀಡೆಯನ್ನು ಪ್ರೋತ್ಸಾಹಿಸುವ ಪರಂಪರೆ ರತನ್‌ ಟಾಟಾ ಕಾಲದಲ್ಲಿ ಎಗ್ಗಿಲ್ಲದೇ ಮುಂದುವರಿಯಿತು.
Last Updated 10 ಅಕ್ಟೋಬರ್ 2024, 23:30 IST
ಕ್ರೀಡಾ ಕ್ಷೇತ್ರದ ಮೇಲೆ ಗಾಢ ಪ್ರಭಾವ ಬೀರಿದ ದಿಗ್ಗಜ ರತನ್ ಟಾಟಾ

Ratan Tata: ಆಡಂಬರ ತೋರದ ಕಾರ್ಪೊರೇಟ್ ದಿಗ್ಗಜ

ರತನ್ ಟಾಟಾ ಅವರು ಬಹುಶಃ ಬಹಳ ವಿಶಿಷ್ಟವಾದ ಸ್ಥಾನವೊಂದನ್ನು ಸಂಪಾದಿಸಿದ್ದರು. ಘನತೆ ಹಾಗೂ ಪ್ರಾಮಾಣಿಕತೆಯ ಮೂಲಕ ಖ್ಯಾತಿ ಸಂಪಾದಿಸಿದರು, ನಡೆದಾಡುವ ಸಂತ ಎಂಬ ಪ್ರೀತಿಗೆ ಪಾತ್ರರಾಗಿದ್ದರು.
Last Updated 10 ಅಕ್ಟೋಬರ್ 2024, 23:30 IST
Ratan Tata: ಆಡಂಬರ ತೋರದ ಕಾರ್ಪೊರೇಟ್ ದಿಗ್ಗಜ

ಟಾಟಾ ನೀಡಿದ್ದ ಪ್ರೋತ್ಸಾಹ: ಕಲಾವಿದ ಮೆಲುಕು ಹಾಕಿದ್ದು ಹೀಗೆ...

ದ್ಯಮ ಕ್ಷೇತ್ರದಲ್ಲಿ ಅಚ್ಚಳಿಯದ ಸಾಧನೆ ಮಾಡಿರುವ ರತನ್‌ ಟಾಟಾ ಅವರು ಚಿತ್ರಕಲೆ ಸೇರಿದಂತೆ ವಿವಿಧ ಕ್ಷೇತ್ರಗಳ ಕಲಾವಿದರನ್ನೂ ಪ್ರೋತ್ಸಾಹಿಸುವ ಮೂಲಕ ಗಮನ ಸೆಳೆದಿದ್ದರು.
Last Updated 10 ಅಕ್ಟೋಬರ್ 2024, 23:30 IST
ಟಾಟಾ ನೀಡಿದ್ದ ಪ್ರೋತ್ಸಾಹ: ಕಲಾವಿದ ಮೆಲುಕು ಹಾಕಿದ್ದು ಹೀಗೆ...
ADVERTISEMENT

ಪ್ರೀತಿಯ ಲೈಟ್‌ ಹೌಸ್‌ಗೆ ಗುಡ್‌ ಬೈ: ರತನ್‌ಗೆ ಸಹವರ್ತಿ ಶಂತನು ವಿದಾಯ

ರತನ್‌ ಟಾಟಾ ಅವರ ದೀರ್ಘಕಾಲದ ಸಹವರ್ತಿ ಶಂತನು ನಾಯ್ಡು ಅವರು, ಟಾಟಾ ಅವರನ್ನು ‘ಲೈಟ್‌ ಹೌಸ್‌’ಗೆ ಹೋಲಿಕೆ ಮಾಡಿದ್ದಾರೆ.
Last Updated 10 ಅಕ್ಟೋಬರ್ 2024, 23:30 IST
ಪ್ರೀತಿಯ ಲೈಟ್‌ ಹೌಸ್‌ಗೆ ಗುಡ್‌ ಬೈ: ರತನ್‌ಗೆ ಸಹವರ್ತಿ ಶಂತನು ವಿದಾಯ

ಫೋರ್ಡ್‌ ಮಾಡಿದ ಅವಮಾನಕ್ಕೆ ತಿರುಗೇಟು:ಟಾಟಾ ಮೋಟರ್ಸ್‌ ಕಟ್ಟಿದ ಸ್ಪೂರ್ತಿದಾಯಕ ಕಥೆ

ಟಾಟಾ ಮೋಟರ್ಸ್‌ ಮಾಲೀಕತ್ವದ ಜಾಗ್ವಾರ್‌ ಮತ್ತು ಲ್ಯಾಂಡ್‌ ರೋವರ್‌ ಸರಣಿಯ ಕಾರುಗಳ ವಿನ್ಯಾಸಕ್ಕೆ ಮನಸೋಲದವರು ವಿರಳ. ಆದರೆ, ರತನ್‌ ಟಾಟಾ ಅವರು, ಈ ಕಂಪನಿಗಳನ್ನು ಖರೀದಿಸಿದ ಹಿಂದೆ ಸ್ಫೂರ್ತಿದಾಯಕ ಕಥೆಯೊಂದಿದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ.
Last Updated 10 ಅಕ್ಟೋಬರ್ 2024, 23:30 IST
ಫೋರ್ಡ್‌ ಮಾಡಿದ ಅವಮಾನಕ್ಕೆ ತಿರುಗೇಟು:ಟಾಟಾ ಮೋಟರ್ಸ್‌ ಕಟ್ಟಿದ ಸ್ಪೂರ್ತಿದಾಯಕ ಕಥೆ

ಸಂಪಾದಕೀಯ | ಮರೆಯಾದ ರತನ್ ಟಾಟಾ: ಮೌಲ್ಯ ಬಿಟ್ಟುಕೊಡದ ಉದ್ಯಮಿ

ಉದ್ಯಮ ಜಗತ್ತಿನ ಆಚೆಗೂ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ತೋರಿದ ಬದ್ಧತೆಯ ಕಾರಣದಿಂದಾಗಿ ರತನ್‌ ಟಾಟಾ ಅವರು ಇತರ ಹಲವು ಉದ್ಯಮಿಗಳಿಗಿಂತ ಭಿನ್ನವಾಗಿ ಕಾಣುತ್ತಾರೆ
Last Updated 10 ಅಕ್ಟೋಬರ್ 2024, 23:30 IST
ಸಂಪಾದಕೀಯ | ಮರೆಯಾದ ರತನ್ ಟಾಟಾ: ಮೌಲ್ಯ ಬಿಟ್ಟುಕೊಡದ ಉದ್ಯಮಿ
ADVERTISEMENT
ADVERTISEMENT
ADVERTISEMENT