ಸೋಮವಾರ, 4 ನವೆಂಬರ್ 2024
×
ADVERTISEMENT
ಈ ಕ್ಷಣ :

Ravishankar prasad

ADVERTISEMENT

ವಾಂಗ್‌ಚುಕ್ ವಶಕ್ಕೆ ಪಡೆದಿರುವ ಬಗ್ಗೆ ಕಾಂಗ್ರೆಸ್ ಟೀಕೆ ಬೂಟಾಟಿಕೆ: ಬಿಜೆ‍ಪಿ

ಲಡಾಖ್‌ನ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ವಶಕ್ಕೆ ಪಡೆದಿರುವ ಕುರಿತಂತೆ ಕಾಂಗ್ರೆಸ್‌ನ ಖಂಡನೆಯು ಅತ್ಯಂತ ಬೂಟಾಟಿಕೆಯಿಂದ ಕೂಡಿದೆ ಎಂದು ಬಿಜೆಪಿ ಟೀಕಿಸಿದೆ.
Last Updated 1 ಅಕ್ಟೋಬರ್ 2024, 11:21 IST
ವಾಂಗ್‌ಚುಕ್ ವಶಕ್ಕೆ ಪಡೆದಿರುವ ಬಗ್ಗೆ ಕಾಂಗ್ರೆಸ್ ಟೀಕೆ ಬೂಟಾಟಿಕೆ: ಬಿಜೆ‍ಪಿ

ಪ್ರಧಾನಿ ಮೋದಿ ಅವರಿಗೆ ವಿಶೇಷ ಅಭಿನಂದನೆ: ರವಿಶಂಕರ್‌ ಪ್ರಸಾದ್‌

‘ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ನಮಗೆ ಹೆಮ್ಮೆಯಾಗುತ್ತದೆ. ಅವರು ಕೇಂದ್ರ ಸರ್ಕಾರಿ ನೌಕರರ ಆತಂಕಗಳನ್ನು ಅರ್ಥ ಮಾಡಿಕೊಂಡರು.
Last Updated 25 ಆಗಸ್ಟ್ 2024, 16:12 IST
ಪ್ರಧಾನಿ ಮೋದಿ ಅವರಿಗೆ ವಿಶೇಷ ಅಭಿನಂದನೆ: ರವಿಶಂಕರ್‌ ಪ್ರಸಾದ್‌

NEET ಸುಪ್ರೀಂ ಕೋರ್ಟ್ ತೀರ್ಪು | ರಾಹುಲ್ ಕ್ಷಮೆಯಾಚಿಸುತ್ತಾರೆಯೇ?: ರವಿಶಂಕರ್

2024ನೇ ಸಾಲಿನ ನೀಟ್–ಯುಜಿ ಪರೀಕ್ಷೆ ರದ್ದುಗೊಳಿಸಿ, ಮರು ಪರೀಕ್ಷೆಗೆ ಆದೇಶಿಸಬೇಕೆಂಬ ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ.
Last Updated 24 ಜುಲೈ 2024, 9:35 IST
NEET ಸುಪ್ರೀಂ ಕೋರ್ಟ್ ತೀರ್ಪು | ರಾಹುಲ್ ಕ್ಷಮೆಯಾಚಿಸುತ್ತಾರೆಯೇ?: ರವಿಶಂಕರ್

ಕರ್ನಾಟಕ ಚುನಾವಣೆ ಲಾಭಕ್ಕಾಗಿ ರಾಹುಲ್ ಶಿಕ್ಷೆಗೆ ತಡೆ ಕೋರದ ಕಾಂಗ್ರೆಸ್: ರವಿಶಂಕರ್

2019ರಲ್ಲಿ ರಾಹುಲ್ ಗಾಂಧಿ ಮಾನಹಾನಿಕರ ಹೇಳಿಕೆ ನೀಡಿದ್ದರು. ಅದಕ್ಕಾಗಿ ಶಿಕ್ಷೆಯಾಗಿದೆ. ಗುಜರಾತ್‌ ನ್ಯಾಯಾಲಯದಲ್ಲಿ ತೀರ್ಪು ಪ್ರಕಟವಾದ ಕೂಡಲೇ ಕಾಂಗ್ರೆಸ್ ಪರ ವಕೀಲರು ತಡೆ ಕೋರಿ ಮನವಿ ಸಲ್ಲಿಸಲಿಲ್ಲ. ಮುಂಬರುವ ಕರ್ನಾಟಕದ ವಿಧಾನಸಭೆ ಚುನಾವಣೆ ಲಾಭಕ್ಕಾಗಿ ಕಾಂಗ್ರೆಸ್ ಹಾಗೆ ನಡೆದುಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ.
Last Updated 25 ಮಾರ್ಚ್ 2023, 13:00 IST
ಕರ್ನಾಟಕ ಚುನಾವಣೆ ಲಾಭಕ್ಕಾಗಿ ರಾಹುಲ್ ಶಿಕ್ಷೆಗೆ ತಡೆ ಕೋರದ ಕಾಂಗ್ರೆಸ್: ರವಿಶಂಕರ್

ಬೇರೆಯವರನ್ನು ನಿಂದಿಸಲು ರಾಹುಲ್‌ಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕೆ?: ರವಿಶಂಕರ್

ರಾಹುಲ್ ಗಾಂಧಿ ದೋಷಿ ಎಂಬ ಸೂರತ್ ನ್ಯಾಯಾಲಯದ ತೀರ್ಪಿನ ವಿರುದ್ಧ ಟೀಕೆ ಮಾಡುತ್ತಿರುವ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಬೇರೆಯವರನ್ನು ನಿಂದಿಸಲು ರಾಹುಲ್ ಗಾಂಧಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು ಎಂದು ವಿರೋಧ ಪಕ್ಷ ಬಯಸುತ್ತಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
Last Updated 23 ಮಾರ್ಚ್ 2023, 11:29 IST
ಬೇರೆಯವರನ್ನು ನಿಂದಿಸಲು ರಾಹುಲ್‌ಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕೆ?: ರವಿಶಂಕರ್

ಭಾರತದ ಪ್ರಜಾಪ್ರಭುತ್ವವನ್ನು ವಿದೇಶಿ ನೆಲದಲ್ಲಿ ರಾಹುಲ್ ಅವಮಾನಿಸಿದ್ದಾರೆ–ಬಿಜೆಪಿ

ರಾಹುಲ್ ಗಾಂಧಿ ಅವರು ಭಾರತದ ಪ್ರಜಾಪ್ರಭುತ್ವವನ್ನು ವಿದೇಶಿ ನೆಲದಲ್ಲಿ ಅವಮಾನಿಸಿದ್ದಾರೆ ಎಂದು ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಕಿಡಿಕಾರಿದ್ದಾರೆ.
Last Updated 7 ಮಾರ್ಚ್ 2023, 14:15 IST
ಭಾರತದ ಪ್ರಜಾಪ್ರಭುತ್ವವನ್ನು ವಿದೇಶಿ ನೆಲದಲ್ಲಿ ರಾಹುಲ್ ಅವಮಾನಿಸಿದ್ದಾರೆ–ಬಿಜೆಪಿ

ರಾಹುಲ್ ಗಾಂಧಿ ಮಾವೋವಾದಿ ಚಿಂತನಾ ಕ್ರಮದ ಹಿಡಿತದಲ್ಲಿದ್ದಾರೆ: ರವಿಶಂಕರ್ ಪ್ರಸಾದ್

ಅವರು ಸಂಪೂರ್ಣವಾಗಿ ಮಾವೋವಾದಿಗಳ ಚಿಂತನಾಲಹರಿ ಮತ್ತು ಅರಾಜಕತಾವಾದಿ ಅಂಶಗಳ ಹಿಡಿತದಲ್ಲಿದ್ದಾರೆ ಎಂಬುದು ಸ್ಪಷ್ಟ ಎಂದು ಅದು ಹೇಳಿದೆ.
Last Updated 7 ಮಾರ್ಚ್ 2023, 10:26 IST
ರಾಹುಲ್ ಗಾಂಧಿ ಮಾವೋವಾದಿ ಚಿಂತನಾ ಕ್ರಮದ ಹಿಡಿತದಲ್ಲಿದ್ದಾರೆ: ರವಿಶಂಕರ್ ಪ್ರಸಾದ್
ADVERTISEMENT

ಲಾಲುಗೆ ನಿತೀಶ್‌ ಬೆಂಬಲ: ನಾಚಿಗೇಡು ಎಂದ ರವಿಶಂಕರ್‌ ಪ್ರಸಾದ್‌

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ವಿರುದ್ಧ ಬಿಜೆಪಿ ನಾಯಕ ರವಿಶಂಕರ್‌ ಪ್ರಸಾದ್‌ ಅವರು ಭಾನುವಾರ ಕಿಡಿಕಾರಿದ್ದಾರೆ. ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಅವರ ವಿರುದ್ಧ ಸಿಬಿಐ ಚಾರ್ಜ್‌ಶೀಟ್‌ ಸಲ್ಲಿರುವುದನ್ನು ನಿತೀಶ್‌ ವಿರೋಧಿಸಿರುವುದು ನಾಚಿಗೇಡು ಮತ್ತು ದುರಾದೃಷ್ಟಕರ ಎಂದು ಅವರು ಹೇಳಿದ್ದಾರೆ.
Last Updated 9 ಅಕ್ಟೋಬರ್ 2022, 14:21 IST
ಲಾಲುಗೆ ನಿತೀಶ್‌ ಬೆಂಬಲ: ನಾಚಿಗೇಡು ಎಂದ ರವಿಶಂಕರ್‌ ಪ್ರಸಾದ್‌

‘ಅವಕಾಶವಾದಿ ಮೈತ್ರಿಗಳನ್ನು ಜನರು ನಂಬುವುದಿಲ್ಲ’

ನವದೆಹಲಿ (ಪಿಟಿಐ): ‘ಅವಕಾಶವಾದಿ ಮೈತ್ರಿಗಳ ಸಾಧ್ಯತೆಗಳನ್ನು ದಾಟಿ ದೇಶವು ಬಹಳ ಮುಂದೆ ಬಂದಿದೆ. ದೇಶವು ಶಕ್ತಿಯುತ ಮತ್ತು ನಿರ್ಧಾರಯುತ ನಾಯಕತ್ವವನ್ನು ಬಯಸುತ್ತಿದೆ’ ಎಂದು ಬುಧವಾರ ಬಿಜೆಪಿ ಹೇಳಿದೆ.
Last Updated 7 ಸೆಪ್ಟೆಂಬರ್ 2022, 13:45 IST
‘ಅವಕಾಶವಾದಿ ಮೈತ್ರಿಗಳನ್ನು ಜನರು ನಂಬುವುದಿಲ್ಲ’

ಐ.ಟಿ ನಿಯಮ ಪಾಲನೆ: ಸಚಿವ ಪ್ರಸಾದ್ ಶ್ಲಾಘನೆ

ಮೊದಲ ಅನು‍ಪಾಲನಾ ವರದಿ ಪ್ರಕಟಿಸಿದ ಗೂಗಲ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌
Last Updated 3 ಜುಲೈ 2021, 21:25 IST
ಐ.ಟಿ ನಿಯಮ ಪಾಲನೆ: ಸಚಿವ ಪ್ರಸಾದ್ ಶ್ಲಾಘನೆ
ADVERTISEMENT
ADVERTISEMENT
ADVERTISEMENT