ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

RBThimmapura

ADVERTISEMENT

ಅಬಕಾರಿ ಇಲಾಖೆ ಭ್ರಷ್ಟರ ಕೂಪ: ರಾಜ್ಯ ಮದ್ಯ ಮಾರಾಟಗಾರರ ಸಂಘದ ಆರೋಪ

‘ಅಬಕಾರಿ ಇಲಾಖೆಯಲ್ಲಿ ನೂರಾರು ಕೋಟಿ ರೂಪಾಯಿ ಲೆಕ್ಕದಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಸಚಿವ ಆರ್‌.ಬಿ. ತಿಮ್ಮಾಪುರ ಇದರ ಮೂಲ ಪುರುಷ. ಇಲಾಖೆಯ ಅಧಿಕಾರಿಗಳೇ ಈ ಮಾತು ಹೇಳುತ್ತಿದ್ದಾರೆ’ ಎಂದು ರಾಜ್ಯ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಗುರುಸ್ವಾಮಿ ದೂರಿದರು.
Last Updated 6 ನವೆಂಬರ್ 2024, 0:07 IST
ಅಬಕಾರಿ ಇಲಾಖೆ ಭ್ರಷ್ಟರ ಕೂಪ: ರಾಜ್ಯ ಮದ್ಯ ಮಾರಾಟಗಾರರ ಸಂಘದ ಆರೋಪ

ಗ್ರಾಮಗಳಲ್ಲಿ MSIL ಮದ್ಯದ ಮಳಿಗೆ ತೆರೆಯುವ ತೀರ್ಮಾನ ತೆಗೆದುಕೊಂಡಿಲ್ಲ: ತಿಮ್ಮಾಪುರ

‘ಮದ್ಯ ತಯಾರಿಕೆಗೆ ಬಳಸುವ ಸ್ಪಿರಿಟ್‌ನ್ನು ಖಾಸಗಿ ಡಿಸ್ಟಿಲರಿಗಳು ತಮಗೆ ತೋಚಿದ ದರದಲ್ಲಿ ಮಾರಾಟ ಮಾಡುತ್ತಿವೆ.
Last Updated 21 ಜೂನ್ 2024, 10:32 IST
ಗ್ರಾಮಗಳಲ್ಲಿ MSIL ಮದ್ಯದ ಮಳಿಗೆ ತೆರೆಯುವ ತೀರ್ಮಾನ ತೆಗೆದುಕೊಂಡಿಲ್ಲ: ತಿಮ್ಮಾಪುರ

ಕಾರ್ಖಾನೆ ನಷ್ಟವಾದಾಗ ಏನು ಮಾಡಿದ್ರಿ?: ಕಾರಜೋಳಗೆ ಸಚಿವ ತಿಮ್ಮಾಪುರ ಪ್ರಶ್ನೆ

ನನ್ನ ವಿರುದ್ಧ ಟೀಕೆ ಮಾಡುವ ಮೊದಲು ಕಾರ್ಖಾನೆ ಉಳಿಸಲು ನೀವೇನು ಮಾಡಿದ್ದೀರಿ ಎಂಬುದನ್ನು ಹೇಳಿ? ಎಂದು ಗೋವಿಂದ ಕಾರಜೋಳ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ. ತಿಮ್ಮಾಪುರ ಸವಾಲು ಹಾಕಿದರು.
Last Updated 13 ನವೆಂಬರ್ 2023, 13:13 IST
ಕಾರ್ಖಾನೆ ನಷ್ಟವಾದಾಗ ಏನು ಮಾಡಿದ್ರಿ?: ಕಾರಜೋಳಗೆ ಸಚಿವ ತಿಮ್ಮಾಪುರ ಪ್ರಶ್ನೆ

ಮಾಲ್‌ಗಳಲ್ಲಿ ಮದ್ಯ ಮಾರಾಟ; ಚರ್ಚೆ ಅಗತ್ಯ –ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ

ಬಾಗಲಕೋಟೆ: ಮಾಲ್‌ಗಳಲ್ಲಿ ಮದ್ಯ ಮಾರಾಟ ವಿಷಯ ಚರ್ಚೆಯ ಹಂತದಲ್ಲಿದೆ ಎಂದು ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ಹೇಳಿದರು.
Last Updated 5 ಸೆಪ್ಟೆಂಬರ್ 2023, 22:44 IST
fallback

ಅಬಕಾರಿಗೆ ಹೊಸ ನೀತಿ: ತಿಮ್ಮಾಪುರ

ಅಬಕಾರಿ ಇಲಾಖೆಯಲ್ಲಿ ಕೆಲವು ಬದಲಾವಣೆ ಮಾಡುವ ಉದ್ದೇಶವಿದೆ. ಈ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಹೊಸ ನೀತಿ ಜಾರಿ ಮಾಡಲಾಗುವುದು ಎಂದು ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ಹೇಳಿದರು.
Last Updated 3 ಜೂನ್ 2023, 13:39 IST
ಅಬಕಾರಿಗೆ ಹೊಸ ನೀತಿ: ತಿಮ್ಮಾಪುರ

ಹೈಕಮಾಂಡ್ ಸೂಚಿಸಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ: ಸಚಿವ ಆರ್‌.ಬಿ. ತಿಮ್ಮಾಪುರ

‘ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಪಕ್ಷದ ಹೈಕಮಾಂಡ್ ಸೂಚಿಸಿದರೆ ರಾಜೀನಾಮೆ ನೀಡುವ ಬಗ್ಗೆ ಯೋಚಿಸುತ್ತೇನೆ. ಆದರೆ, ನನಗೆ ಆ ರೀತಿಯ ನಿರ್ದೇಶನ ಬಂದಿಲ್ಲ’ ಎಂದು ಸಕ್ಕರೆ ಸಚಿವ ಆರ್‌.ಬಿ. ತಿಮ್ಮಾಪುರ ತಿಳಿಸಿದರು.
Last Updated 4 ಜೂನ್ 2019, 12:00 IST
ಹೈಕಮಾಂಡ್ ಸೂಚಿಸಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ: ಸಚಿವ ಆರ್‌.ಬಿ. ತಿಮ್ಮಾಪುರ

ಜೆಡಿಎಸ್‌ನವರು ದಲಿತರನ್ನು ಮಂತ್ರಿ ಮಾಡಲಿ: ಸಚಿವ ಆರ್‌.ಬಿ.ತಿಮ್ಮಾಪುರ ಸವಾಲು

ಪತ್ರಿಕಾಗೋಷ್ಠಿಯಲ್ಲಿ ಸಕ್ಕರೆ ಸಚಿವ ಆರ್‌.ಬಿ. ತಿಮ್ಮಾಪುರ
Last Updated 29 ಡಿಸೆಂಬರ್ 2018, 13:17 IST
ಜೆಡಿಎಸ್‌ನವರು ದಲಿತರನ್ನು ಮಂತ್ರಿ ಮಾಡಲಿ: ಸಚಿವ ಆರ್‌.ಬಿ.ತಿಮ್ಮಾಪುರ ಸವಾಲು
ADVERTISEMENT
ADVERTISEMENT
ADVERTISEMENT
ADVERTISEMENT