ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Refugee Survey

ADVERTISEMENT

2022ರಲ್ಲಿ ಜಾಗತಿಕವಾಗಿ ನಿರಾಶ್ರಿತರಾದವರ ಸಂಖ್ಯೆ 10 ಕೋಟಿ: ಯುಎನ್‌ಎಚ್‌ಸಿಆರ್‌

ಪ್ರಪಂಚದಾದ್ಯಂತ 2022ರಲ್ಲಿ ಸುಮಾರು 10 ಕೋಟಿಗೂ ಹೆಚ್ಚು ಜನರನ್ನು ಬಲವಂತವಾಗಿ ಸ್ಥಳಾಂತರಿಸಲಾಗಿದೆ. ನೆರವಿನ ಅಗತ್ಯ ಇರುವವರಿಗೆ ವಿಶ್ವಸಂಸ್ಥೆಯು ಹಲವು ರೀತಿಯಲ್ಲಿ ನೆರವು ನೀಡುವುದನ್ನು ಮುಂದುವರಿಸಿದೆ ಎಂದುನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಹೈ–ಕಮಿಷನ್‌ (ಯುಎನ್‌ಎಚ್‌ಸಿಆರ್‌) ಹೇಳಿದೆ.
Last Updated 27 ಡಿಸೆಂಬರ್ 2022, 4:18 IST
2022ರಲ್ಲಿ ಜಾಗತಿಕವಾಗಿ ನಿರಾಶ್ರಿತರಾದವರ ಸಂಖ್ಯೆ 10 ಕೋಟಿ: ಯುಎನ್‌ಎಚ್‌ಸಿಆರ್‌

ಆಳ- ಅಗಲ: ಸೂರು ಹುಡುಕುವ ನಿರಾಶ್ರಿತರು

ನಿರಾಶ್ರಿತರ ಸಮಸ್ಯೆ ಕಳೆದ ಒಂದು ದಶಕದಲ್ಲಿ ತೀವ್ರಗೊಂಡಿದೆ. 2010ಕ್ಕೆ ಹೋಲಿಸಿದರೆ 2020ರ ವೇಳೆಗೆ ವಿಶ್ವದಾದ್ಯಂತ ನಿರಾಶ್ರಿತರ ಸಂಖ್ಯೆ ದುಪ್ಪಟ್ಟಿಗಿಂತಲೂ ಹೆಚ್ಚಾಗಿದೆ. ಈ ಒಂದು ದಶಕದಲ್ಲಿ ವಿಶ್ವದಾದ್ಯಂತ ತಲೆದೋರಿದ ನಿರಾಶ್ರಿತರ ಸಮಸ್ಯೆಗೆ ಆಂತರಿಕ ಕಲಹವೇ ಕಾರಣವಾಗಿದೆ. ನಿರಾಶ್ರಿತರಾಗಿ ತಮ್ಮ ದೇಶದಿಂದ ಹೊರಬಿದ್ದ ಜನರು, ಆಶ್ರಯ ಪಡೆದದ್ದು ನೆರೆಯ ದೇಶಗಳಲ್ಲಿ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಆಶ್ರಯ ಪಡೆದ ನಿರಾಶ್ರಿತರ ಸಂಖ್ಯೆ ಕಡಿಮೆಯೇ ಇದೆ
Last Updated 22 ಆಗಸ್ಟ್ 2021, 21:30 IST
ಆಳ- ಅಗಲ: ಸೂರು ಹುಡುಕುವ ನಿರಾಶ್ರಿತರು

ಮುಂದುವರಿದ ನಿರ್ಗತಿಕರ ಸಮೀಕ್ಷೆ: 1,527 ಮಂದಿ ಪತ್ತೆ

ಬಿಬಿಎಂಪಿಯು ಪಶ್ಚಿಮ ವಲಯದಲ್ಲಿ ನಿರ್ಗತಿಕರ ಸಮೀಕ್ಷೆ ಮುಗಿಸಿ ಮಂಗಳವಾರದಿಂದ ಮತ್ತೆ ಮೂರು ದಿನ ದಕ್ಷಿಣ ವಲಯದಲ್ಲಿ ಸಮೀಕ್ಷೆ ಆರಂಭಿಸಿತು.
Last Updated 18 ಡಿಸೆಂಬರ್ 2018, 19:51 IST
fallback
ADVERTISEMENT
ADVERTISEMENT
ADVERTISEMENT
ADVERTISEMENT