ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

restaurants

ADVERTISEMENT

ಉತ್ತರ ಪ್ರದೇಶ: ರೆಸ್ಟೊರೆಂಟ್ ಮಾಲೀಕರ, ವ್ಯವಸ್ಥಾಪಕ ಹೆಸರು ಪ್ರದರ್ಶನ ಕಡ್ಡಾಯ

ರಾಜ್ಯದಲ್ಲಿರುವ ಢಾಬಾಗಳು, ರೆಸ್ಟೊರೆಂಟ್‌ಗಳು ಸೇರಿದಂತೆ ಆಹಾರ ಪದಾರ್ಥಗಳ ಮಾರಾಟ ಮಳಿಗೆಗಳಲ್ಲಿ ಅವುಗಳ ಮಾಲೀಕರು, ವ್ಯವಸ್ಥಾಪಕರು ಹಾಗೂ ಇತರ ಸಿಬ್ಬಂದಿ ಹೆಸರುಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಉತ್ತರ ಪ್ರದೇಶ ಸರ್ಕಾರ ಮಂಗಳವಾರ ನಿರ್ದೇಶಿಸಿದೆ.
Last Updated 24 ಸೆಪ್ಟೆಂಬರ್ 2024, 15:15 IST
ಉತ್ತರ ಪ್ರದೇಶ: ರೆಸ್ಟೊರೆಂಟ್ ಮಾಲೀಕರ, ವ್ಯವಸ್ಥಾಪಕ ಹೆಸರು ಪ್ರದರ್ಶನ ಕಡ್ಡಾಯ

Pune Car Crash: 17ರ ಬಾಲಕನಿಗೆ ಮದ್ಯ ಪೂರೈಸಿದ್ದ ಎರಡು ರೆಸ್ಟೋರೆಂಟ್‌ಗಳಿಗೆ ಬೀಗ

17 ವರ್ಷದ ಬಾಲಕನೊಬ್ಬ ಮದ್ಯದ ನಶೆಯಲ್ಲಿ ವಿಲಾಸಿ ಕಾರು 'ಪೋಶೆ' ಚಾಲನೆ ಮಾಡಿ ಇಬ್ಬರು ಟೆಕಿಗಳ ಸಾವಿಗೆ ಕಾರಣವಾದ ಪ್ರಕರಣದಲ್ಲಿ, ಬಾಲಕನಿಗೆ ಮದ್ಯ ಪೂರೈಸಿದ್ದ ಎರಡು ರೆಸ್ಟೋರೆಂಟ್‌ಗಳಿಗೆ ಬೀಗ ಜಡಿಯಲಾಗಿದೆ.
Last Updated 22 ಮೇ 2024, 4:37 IST
Pune Car Crash: 17ರ ಬಾಲಕನಿಗೆ ಮದ್ಯ ಪೂರೈಸಿದ್ದ ಎರಡು ರೆಸ್ಟೋರೆಂಟ್‌ಗಳಿಗೆ ಬೀಗ

ಭಾರತೀಯ ರೆಸ್ಟೊರೆಂಟ್‌ನಿಂದ ₹3.16 ಕೋಟಿ ವಂಚನೆ ಆರೋಪ

ಅಮೆರಿಕದ ಕೊಲರಾಡೊದಲ್ಲಿನ ಎರಡು ಭಾರತದ ರೆಸ್ಟೊರೆಂಟ್‌ಗಳು ಹೂಡಿಕೆದಾರರಿಗೆ 38 ಲಕ್ಷ ಡಾಲರ್‌ (₹3.16 ಕೋಟಿ) ವಂಚಿಸಿವೆ ಎಂದು ಆರೋಪಿಸಲಾಗಿದೆ.
Last Updated 25 ಏಪ್ರಿಲ್ 2024, 14:20 IST
ಭಾರತೀಯ ರೆಸ್ಟೊರೆಂಟ್‌ನಿಂದ ₹3.16 ಕೋಟಿ ವಂಚನೆ ಆರೋಪ

ರೆಸ್ಟೋರೆಂಟ್‌ಗಳಲ್ಲಿ ಸೇವಾ ಶುಲ್ಕ ತಡೆಗೆ ಶೀಘ್ರದಲ್ಲೇ ನಿಯಮ ಜಾರಿ

‘ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರಿಗೆ ಸೇವಾ ಶುಲ್ಕ ವಿಧಿಸುವುದನ್ನು ತಡೆಯಲು ಸರ್ಕಾರ ಶೀಘ್ರದಲ್ಲೇ ಕಟ್ಟುನಿಟ್ಟಾದ ನಿಯಮಗಳನ್ನು ರೂಪಿಸಲಿದೆ. ಈ ರೀತಿಯಲ್ಲಿ ಸೇವಾ ಶುಲ್ಕ ಪಡೆಯುವುದು ಗ್ರಾಹಕರಿಗೆ ಅನ್ಯಾಯ ಮಾಡಿದಂತಾಗುತ್ತದೆ’ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಗುರುವಾರ ಹೇಳಿದ್ದಾರೆ.
Last Updated 2 ಜೂನ್ 2022, 15:40 IST
ರೆಸ್ಟೋರೆಂಟ್‌ಗಳಲ್ಲಿ ಸೇವಾ ಶುಲ್ಕ ತಡೆಗೆ ಶೀಘ್ರದಲ್ಲೇ ನಿಯಮ ಜಾರಿ

ಕರ್ನಾಟಕ: 10 ದಿನ ರಾತ್ರಿ ಕರ್ಫ್ಯೂ, 3 ದಿನ ಹೋಟೆಲ್‌ಗಳಲ್ಲಿ ಶೇ 50 ಸೀಟು ಮಿತಿ

ಡಿ. 28ರಿಂದ ಮತ್ತೆ ರಾತ್ರಿ ಕರ್ಫ್ಯೂ ಜಾರಿ: ರಾಜ್ಯ ಸರ್ಕಾರದ ನಿರ್ಧಾರ
Last Updated 26 ಡಿಸೆಂಬರ್ 2021, 6:22 IST
ಕರ್ನಾಟಕ: 10 ದಿನ ರಾತ್ರಿ ಕರ್ಫ್ಯೂ, 3 ದಿನ ಹೋಟೆಲ್‌ಗಳಲ್ಲಿ ಶೇ 50 ಸೀಟು ಮಿತಿ

ಮುಂಬೈ ಲಾಕ್‌ಡೌನ್‌ ವಿರೋಧಿಸಿ ಹೋಟೆಲ್‌ ಉದ್ಯಮಿಗಳ ಪ್ರತಿಭಟನೆ

ಕೋವಿಡ್‌ ಸೋಂಕು ಪ್ರಕರಣಗಳ ತೀವ್ರ ಏರಿಕೆ ಹಿನ್ನೆಲೆಯಲ್ಲಿ ನಿಯಂತ್ರಣ ಕ್ರಮವಾಗಿ ಮಹಾರಾಷ್ಟ್ರ ಸರ್ಕಾರ ಮುಂಬೈನಲ್ಲಿ ವಾರಾಂತ್ಯದಲ್ಲಿ ಲಾಕ್‌ಡೌನ್‌ ಜಾರಿಗೊಳಿಸಲು ನಿರ್ಧರಿಸಿರುವುದನ್ನು ವಿರೋಧಿಸಿ ಹೋಟೆಲ್‌ ಉದ್ಯಮಿಗಳು ಗುರುವಾರ ಪ್ರತಿಭಟನೆ ನಡೆಸಿದರು.
Last Updated 8 ಏಪ್ರಿಲ್ 2021, 16:08 IST
ಮುಂಬೈ ಲಾಕ್‌ಡೌನ್‌ ವಿರೋಧಿಸಿ ಹೋಟೆಲ್‌ ಉದ್ಯಮಿಗಳ ಪ್ರತಿಭಟನೆ

ಹೋಟೆಲ್–ರೆಸಾರ್ಟ್‌ಗಳಿಗೆ ಮಾರ್ಗಸೂಚಿ

ಹೋಟೆಲ್–ರೆಸಾರ್ಟ್‌ಗಳಲ್ಲಿ ಮಾದಕ ವಸ್ತುಗಳ ಬಳಕೆ, ಸೇವನೆಯಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯುವುದು ಹಾಗೂ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಪ್ರವಾಸೋದ್ಯಮ ಇಲಾಖೆಯು ಹೊಸ ಮಾರ್ಗಸೂಚಿ ಹೊರಡಿಸಿದೆ
Last Updated 1 ಜನವರಿ 2021, 20:51 IST
ಹೋಟೆಲ್–ರೆಸಾರ್ಟ್‌ಗಳಿಗೆ ಮಾರ್ಗಸೂಚಿ
ADVERTISEMENT

ಸುತ್ತ ನೀರು, ಕಾಡಿನ ಮಧ್ಯೆ ಊಟ- ಬೆಂಗಳೂರಿನಲ್ಲಿ ವಿಶಿಷ್ಟ ಶೈಲಿ ರೆಸ್ಟೋರೆಂಟ್

‘ಸ್ಟೋನಿ ಬ್ರೂಕ್’ ರೆಸ್ಟೋರೆಂಟ್'
Last Updated 20 ಅಕ್ಟೋಬರ್ 2019, 19:45 IST
ಸುತ್ತ ನೀರು, ಕಾಡಿನ ಮಧ್ಯೆ ಊಟ- ಬೆಂಗಳೂರಿನಲ್ಲಿ ವಿಶಿಷ್ಟ ಶೈಲಿ ರೆಸ್ಟೋರೆಂಟ್
ADVERTISEMENT
ADVERTISEMENT
ADVERTISEMENT