ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Retail inflation

ADVERTISEMENT

ಚಿಲ್ಲರೆ ಹಣದುಬ್ಬರ: 14 ತಿಂಗಳ ಗರಿಷ್ಠ

ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ (ಸಿಪಿಐ) ಚಿಲ್ಲರೆ ಹಣದುಬ್ಬರವು ಅಕ್ಟೋಬರ್ ತಿಂಗಳಿನಲ್ಲಿ 14 ತಿಂಗಳ ಗರಿಷ್ಠ ಮಟ್ಟವಾದ ಶೇ 6.21ರಷ್ಟು ದಾಖಲಾಗಿದೆ.
Last Updated 12 ನವೆಂಬರ್ 2024, 12:37 IST
ಚಿಲ್ಲರೆ ಹಣದುಬ್ಬರ: 14 ತಿಂಗಳ ಗರಿಷ್ಠ

ಚಿಲ್ಲರೆ ಹಣದುಬ್ಬರ: 4 ತಿಂಗಳ ಗರಿಷ್ಠ ಮಟ್ಟಕ್ಕೆ

ಆಹಾರ ಪದಾರ್ಥಗಳ ಬೆಲೆ ಹೆಚ್ಚಳವೇ ಏರಿಕೆಗೆ ಕಾರಣ: ಎನ್‌ಎಸ್‌ಒ
Last Updated 12 ಜುಲೈ 2024, 15:08 IST
ಚಿಲ್ಲರೆ ಹಣದುಬ್ಬರ: 4 ತಿಂಗಳ ಗರಿಷ್ಠ ಮಟ್ಟಕ್ಕೆ

ಚಿಲ್ಲರೆ ಹಣದುಬ್ಬರ: ಒಂದು ವರ್ಷದ ಕನಿಷ್ಠ

ತರಕಾರಿ ಬೆಲೆ ಏರಿಕೆ; ತಗ್ಗಿದ ಹಣ್ಣುಗಳ ಬೆಲೆ
Last Updated 12 ಜೂನ್ 2024, 15:41 IST
ಚಿಲ್ಲರೆ ಹಣದುಬ್ಬರ: ಒಂದು ವರ್ಷದ ಕನಿಷ್ಠ

ಚಿಲ್ಲರೆ ಹಣದುಬ್ಬರ: 9 ತಿಂಗಳ ಕನಿಷ್ಠ

ಆಹಾರ ಪದಾರ್ಥಗಳ ಬೆಲೆ ಇಳಿಕೆ: ಕೇಂದ್ರ ಸರ್ಕಾರಕ್ಕೆ ಪುಷ್ಟಿ
Last Updated 12 ಏಪ್ರಿಲ್ 2024, 16:07 IST
ಚಿಲ್ಲರೆ ಹಣದುಬ್ಬರ: 9 ತಿಂಗಳ ಕನಿಷ್ಠ

ಚಿಲ್ಲರೆ ಹಣದುಬ್ಬರ 4 ತಿಂಗಳ ಕನಿಷ್ಠ

ದೇಶದ ಚಿಲ್ಲರೆ ಹಣದುಬ್ಬರವು ಫೆಬ್ರುವರಿಯಲ್ಲಿ ನಾಲ್ಕು ತಿಂಗಳ ಕನಿಷ್ಠ ಮಟ್ಟವಾದ ಶೇ 5.09ಕ್ಕೆ ಇಳಿಕೆಯಾಗಿದೆ.
Last Updated 12 ಮಾರ್ಚ್ 2024, 16:08 IST
ಚಿಲ್ಲರೆ ಹಣದುಬ್ಬರ 4 ತಿಂಗಳ ಕನಿಷ್ಠ

ಚಿಲ್ಲರೆ ಹಣದುಬ್ಬರ 3 ತಿಂಗಳ ಕನಿಷ್ಠಕ್ಕೆ

ಆಹಾರದ ಬೆಲೆ ಇಳಿಕೆಯಿಂದಾಗಿ ಚಿಲ್ಲರೆ ಹಣದುಬ್ಬರವು ಜನವರಿಯಲ್ಲಿ ಮೂರು ತಿಂಗಳ ಕನಿಷ್ಠ ಶೇ 5.1ರಷ್ಟಕ್ಕೆ ಇಳಿದಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ಸೋಮವಾರ ತಿಳಿಸಿದೆ.
Last Updated 12 ಫೆಬ್ರುವರಿ 2024, 14:32 IST
ಚಿಲ್ಲರೆ ಹಣದುಬ್ಬರ 3 ತಿಂಗಳ ಕನಿಷ್ಠಕ್ಕೆ

ನವೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇ 5.55ಕ್ಕೆ ಏರಿಕೆ

ದೇಶದ ಚಿಲ್ಲರೆ ಹಣದುಬ್ಬರವು ಕಳೆದ ಮೂರು ತಿಂಗಳಿಗೆ ಹೋಲಿಸಿದರೆ ನವೆಂಬರ್‌ನಲ್ಲಿ ಶೇ 5.55ರಷ್ಟು ಏರಿಕೆಯಾಗಿದೆ.
Last Updated 12 ಡಿಸೆಂಬರ್ 2023, 16:03 IST
ನವೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇ 5.55ಕ್ಕೆ ಏರಿಕೆ
ADVERTISEMENT

ದೇಶದ ಚಿಲ್ಲರೆ ಹಣದುಬ್ಬರ ಶೇ 4.87ಕ್ಕೆ ಇಳಿಕೆ

ದೇಶದ ಚಿಲ್ಲರೆ ಹಣದುಬ್ಬರವು ಅಕ್ಟೋಬರ್‌ನಲ್ಲಿ ನಾಲ್ಕು ತಿಂಗಳ ಕನಿಷ್ಠ ಮಟ್ಟವಾದ ಶೇ 4.87ಕ್ಕೆ ಇಳಿಕೆ ಕಂಡಿದೆ. ಆಹಾರ ವಸ್ತುಗಳ ಧಾರಣೆ ಇಳಿಕೆಯೇ ಇದಕ್ಕೆ ಮೂಲ ಕಾರಣವಾಗಿದೆ ಎಂದು ಸರ್ಕಾರ ಹೇಳಿದೆ.
Last Updated 13 ನವೆಂಬರ್ 2023, 16:01 IST
ದೇಶದ ಚಿಲ್ಲರೆ ಹಣದುಬ್ಬರ ಶೇ 4.87ಕ್ಕೆ ಇಳಿಕೆ

ಚಿಲ್ಲರೆ ಹಣದುಬ್ಬರ 3 ತಿಂಗಳ ಕನಿಷ್ಠ

ದೇಶದ ಚಿಲ್ಲರೆ ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ ಮೂರು ತಿಂಗಳ ಕನಿಷ್ಠ ಮಟ್ಟವಾದ ಶೇ 5.02ಕ್ಕೆ ಇಳಿಕೆ ಕಂಡಿದೆ. ತರಕಾರಿಗಳು, ಆಹಾರ ವಸ್ತುಗಳ ಬೆಲೆ ಇಳಿಕೆ ಆಗಿರುವುದೇ ಇದಕ್ಕೆ ಕಾರಣ ಎಂದು ಸರ್ಕಾರ ಹೇಳಿದೆ.
Last Updated 12 ಅಕ್ಟೋಬರ್ 2023, 15:38 IST
ಚಿಲ್ಲರೆ ಹಣದುಬ್ಬರ 3 ತಿಂಗಳ ಕನಿಷ್ಠ

ಎರಡು ವರ್ಷಗಳ ಕನಿಷ್ಠ ಮಟ್ಟಕ್ಕೆ ಹಣದುಬ್ಬರ

ಚಿಲ್ಲರೆ ಹಣದುಬ್ಬರ ಪ್ರಮಾಣವು ಮೇ ತಿಂಗಳಲ್ಲಿ ಎರಡು ವರ್ಷಗಳ ಕನಿಷ್ಠ ಮಟ್ಟವಾದ ಶೇಕಡ 4.25ಕ್ಕೆ ಇಳಿಕೆ ಕಂಡಿದೆ. ಆಹಾರ ಮತ್ತು ಇಂಧನ ಉತ್ಪನ್ನಗಳ ಬೆಲೆ ಏರಿಕೆಯು ತಗ್ಗಿದ್ದು ಇದಕ್ಕೆ ಒಂದು ಕಾರಣ.
Last Updated 12 ಜೂನ್ 2023, 15:42 IST
ಎರಡು ವರ್ಷಗಳ ಕನಿಷ್ಠ ಮಟ್ಟಕ್ಕೆ ಹಣದುಬ್ಬರ
ADVERTISEMENT
ADVERTISEMENT
ADVERTISEMENT