ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Ring Road

ADVERTISEMENT

ದಾವಣಗೆರೆ: ರಿಂಗ್‌ ರಸ್ತೆ ಸಂಪೂರ್ಣಗೊಳಿಸಲು ‘ಧೂಡಾ’ ಯತ್ನ

ಬೇತೂರು–ಬಸಾಪುರ–ಪಿ.ಬಿ.ರಸ್ತೆ ಸಂಪರ್ಕ, ₹ 120 ಕೋಟಿ ಪ್ರಸ್ತಾವ ಸಲ್ಲಿಕೆ
Last Updated 20 ನವೆಂಬರ್ 2024, 5:23 IST
ದಾವಣಗೆರೆ: ರಿಂಗ್‌ ರಸ್ತೆ ಸಂಪೂರ್ಣಗೊಳಿಸಲು ‘ಧೂಡಾ’ ಯತ್ನ

ಬೀದರ್‌: ನಿಧಾನ ಗತಿಯಲ್ಲಿ ರಿಂಗ್‌ ರೋಡ್‌ ಕಾಮಗಾರಿ

ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಇನ್ನಷ್ಟೇ ಸಿಗಬೇಕಿದೆ ಕೇಂದ್ರ ಸರ್ಕಾರದ ಅನುಮತಿ
Last Updated 21 ಅಕ್ಟೋಬರ್ 2024, 8:04 IST
ಬೀದರ್‌: ನಿಧಾನ ಗತಿಯಲ್ಲಿ ರಿಂಗ್‌ ರೋಡ್‌ ಕಾಮಗಾರಿ

ಉಪನಗರ ವರ್ತುಲ ರಸ್ತೆ: ₹4,750 ಕೋಟಿ ಕಾಮಗಾರಿಗೆ ಟೆಂಡರ್

ಬೆಂಗಳೂರಿನ ಉಪನಗರ ವರ್ತುಲ ರಸ್ತೆ ಯೋಜನೆಯ (ಎಸ್‌ಟಿಆರ್‌ಆರ್) ಐದು ಪ್ಯಾಕೇಜ್‌ಗಳ (144 ಕಿ.ಮೀ) ₹4,750 ಕೋಟಿಯ ಕಾಮಗಾರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಟೆಂಡರ್ ಆಹ್ವಾನಿಸಿದೆ.
Last Updated 11 ಸೆಪ್ಟೆಂಬರ್ 2024, 20:40 IST
ಉಪನಗರ ವರ್ತುಲ ರಸ್ತೆ: ₹4,750 ಕೋಟಿ ಕಾಮಗಾರಿಗೆ ಟೆಂಡರ್

₹ 25,000 ಕೋಟಿ ವೆಚ್ಚದಲ್ಲಿ ORR, ಬ್ಯುಸಿನೆಸ್ ಕಾರಿಡಾರ್: ಸಚಿವ ಸಂಪುಟ ಒಪ್ಪಿಗೆ

ಶೇ 75 ರಷ್ಟು ಸಾಲ ಪಡೆಯಲು
Last Updated 6 ಸೆಪ್ಟೆಂಬರ್ 2024, 23:30 IST
₹ 25,000 ಕೋಟಿ ವೆಚ್ಚದಲ್ಲಿ ORR, ಬ್ಯುಸಿನೆಸ್ ಕಾರಿಡಾರ್: ಸಚಿವ ಸಂಪುಟ ಒಪ್ಪಿಗೆ

ಬಸವನ ಬಾಗೇವಾಡಿಗೆ ಬೇಕಿದೆ ರಿಂಗ್ ರಸ್ತೆ

ಐತಿಹಾಸಿಕವಾಗಿ ಮಹತ್ವ ಪಡೆದಿರುವ ಬಸವಣ್ಣನವರ ಜನ್ಮಸ್ಥಳ ಬಸವನಬಾಗೇವಾಡಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ಗಮನ ಸೆಳೆಯುತ್ತಿವೆ. ಇಲ್ಲಿನ ಐತಿಹಾಸಿಕ ಬಸವೇಶ್ವರ ದೇವಸ್ಥಾನ, ಬಸವಜನ್ಮ ಸ್ಮಾರಕಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.
Last Updated 15 ಜನವರಿ 2024, 5:02 IST
ಬಸವನ ಬಾಗೇವಾಡಿಗೆ ಬೇಕಿದೆ ರಿಂಗ್ ರಸ್ತೆ

ಹೊರವರ್ತುಲ ರಸ್ತೆ: ಭಾರಿ ವಾಹನ ಸಂಚಾರಕ್ಕೆ ನಿರ್ಬಂಧ ?

‘ಹೊರವರ್ತುಲ ರಸ್ತೆಯಲ್ಲಿ ನಿತ್ಯವೂ ವಿಪರೀತ ದಟ್ಟಣೆ ಉಂಟಾಗುತ್ತಿದೆ. ಇದರ ನಿಯಂತ್ರಣಕ್ಕಾಗಿ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಿ’ ಎಂದು ಹೊರವರ್ತುಲ ರಸ್ತೆಯ ಕಂಪನಿಗಳ ಒಕ್ಕೂಟ (ಒಆರ್‌ಆರ್‌ಸಿಎ) ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
Last Updated 3 ಅಕ್ಟೋಬರ್ 2023, 16:17 IST
ಹೊರವರ್ತುಲ ರಸ್ತೆ: ಭಾರಿ ವಾಹನ ಸಂಚಾರಕ್ಕೆ ನಿರ್ಬಂಧ ?

BDA Peripheral Ring Road: ಪರಿಹಾರ ಹೆಚ್ಚು ಕೊಡಿ; ಇಲ್ಲ ಎನ್‌ಒಸಿ ಕೊಡಲು ಆಗ್ರಹ

ಬಿಡಿಎ ಪೆರಿಫೆರಲ್‌ ವರ್ತುಲ ರಸ್ತೆ: ಸ್ವಾಧೀನಗೊಂಡ ಭೂಮಿ ಮಾಲೀಕರ ಒಕ್ಕೊರಲ ಆಗ್ರಹ
Last Updated 1 ಆಗಸ್ಟ್ 2023, 0:12 IST
BDA Peripheral Ring Road: ಪರಿಹಾರ ಹೆಚ್ಚು ಕೊಡಿ; ಇಲ್ಲ ಎನ್‌ಒಸಿ ಕೊಡಲು ಆಗ್ರಹ
ADVERTISEMENT

ಬಿಡಿಎ ನಿರ್ಮಿಸಲು ಉದ್ದೇಶಿಸಿರುವ ಹೊರವರ್ತುಲ ರಸ್ತೆಗೆ ಪರಿಸರ ಸಮಿತಿ ಅಸ್ತು

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸಲು ಉದ್ದೇಶಿಸಿರುವ ಅಷ್ಟಪಥ ಗಳ ಪೆರಿಫೆರಲ್ ಹೊರವರ್ತುಲ ರಸ್ತೆಗೆ (ಪಿಆರ್‌ಆರ್‌) ಕೇಂದ್ರ ಪರಿಸರ ಸಮಿತಿ ಅನುಮತಿ ಪಡೆದಿದೆ. 73.5 ಕಿ.ಮೀ. ರಸ್ತೆಯು ಆರು ಕೆರೆಗಳು ಮತ್ತು ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶದ ಮೂಲಕ ಈ ಹೊರವರ್ತುಲ ರಸ್ತೆ ಹಾದು ಹೋಗುತ್ತದೆ. ಯೋಜನೆಗೆ 32,175 ಮರಗಳನ್ನು ಕಡಿಯಬೇಕಾಗಿದೆ ಎಂದು ಪರಿಸರ ಮೌಲ್ಯಮಾಪನ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. 2014ರಲ್ಲಿ ರಾಜ್ಯ ಪರಿಸರ ಪ್ರಾಧಿಕಾರ ನೀಡಿದ್ದ ಅನುಮತಿಯನ್ನು ಎನ್‌ಜಿಟಿ ರದ್ದುಗೊಳಿಸಿತ್ತು.
Last Updated 20 ಮಾರ್ಚ್ 2023, 20:34 IST
ಬಿಡಿಎ ನಿರ್ಮಿಸಲು ಉದ್ದೇಶಿಸಿರುವ ಹೊರವರ್ತುಲ ರಸ್ತೆಗೆ ಪರಿಸರ ಸಮಿತಿ ಅಸ್ತು

ನಾಲ್ಕು ನಗರಗಳಲ್ಲಿ ರಿಂಗ್ ರಸ್ತೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮೇಲ್ಸೇತುವೆ, ಕೆಳ ಸೇತುವೆ ನಿರ್ಮಿಸಲು ₹1 ಸಾವಿರ ಕೋಟಿ: ಬೊಮ್ಮಾಯಿ
Last Updated 5 ಜನವರಿ 2023, 20:27 IST
ನಾಲ್ಕು ನಗರಗಳಲ್ಲಿ ರಿಂಗ್ ರಸ್ತೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹೊರವರ್ತುಲ ರಸ್ತೆ ಸಮಸ್ಯೆ ಅರಿಯಲು ಇದೇ 14ರಂದು ಸಭೆ: ಸಚಿವ ಅಶ್ವತ್ಥನಾರಾಯಣ

‘ಬೆಂಗಳೂರುನಗರದ ಹೊರವರ್ತುಲ ರಸ್ತೆ ಪ್ರದೇಶದಲ್ಲಿ ಕಂಪನಿಗಳು ಮತ್ತು ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶದಿಂದ ಇದೇ 14ರಂದು ಆ ಪ್ರದೇಶದಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ವೀಕ್ಷಣೆ ನಡೆಸಿ, ಉದ್ಯಮಿಗಳು ಮತ್ತು ಜನಸಾಮಾನ್ಯರ ಜತೆ ಸಭೆ ನಡೆಸಲಿದ್ದಾರೆ’ ಎಂದು ಐಟಿ-ಬಿಟಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.
Last Updated 3 ನವೆಂಬರ್ 2022, 12:39 IST
ಹೊರವರ್ತುಲ ರಸ್ತೆ ಸಮಸ್ಯೆ ಅರಿಯಲು ಇದೇ 14ರಂದು ಸಭೆ: ಸಚಿವ ಅಶ್ವತ್ಥನಾರಾಯಣ
ADVERTISEMENT
ADVERTISEMENT
ADVERTISEMENT