ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

River Linking Project

ADVERTISEMENT

ಒಳನೋಟ: ಯೋಜನೆಗಳ ಭಾರಕ್ಕೆ ಕಾಳಿ ಏದುಸಿರು

ಕಾಳಿ ನದಿಯಿಂದ ಉತ್ತರ ಕರ್ನಾಟಕದ ಐದು ಜಿಲ್ಲೆಗಳಿಗೆ ನೀರು ಸಾಗಿಸುವ ಯೋಜನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿದ್ದರು. ಈ ಯೋಜನೆಯ ಮೂಲಕ ದಾಂಡೇಲಿಯಲ್ಲಿ ನದಿ ದಂಡೆಯಲ್ಲಿ ಬೃಹತ್ ಜಾಕ್‌ವೆಲ್ ನಿರ್ಮಿಸಿ ಪೈಪ್‌ಲೈನ್‌ಗಳ ಮೂಲಕ ನೀರನ್ನು ಹರಿಸಬೇಕಾಗುತ್ತದೆ.
Last Updated 9 ಏಪ್ರಿಲ್ 2022, 20:30 IST
ಒಳನೋಟ: ಯೋಜನೆಗಳ ಭಾರಕ್ಕೆ ಕಾಳಿ ಏದುಸಿರು

ಒಳನೋಟ: ರಾಜಧಾನಿಗೇಕೆ ದೂರದೂರಿನ ನೀರು?

ವರ್ಷ ವರ್ಷವೂ ವ್ಯರ್ಥವಾಗುತ್ತಿದೆ ಮಳೆ ನೀರು l ಕೊಳವೆಬಾವಿ ಅವಲಂಬಿಸಿದ ಶೇ 40ರಷ್ಟು ಮಂದಿ
Last Updated 9 ಏಪ್ರಿಲ್ 2022, 20:30 IST
ಒಳನೋಟ: ರಾಜಧಾನಿಗೇಕೆ ದೂರದೂರಿನ ನೀರು?

ಒಳನೋಟ: ನದಿ ತಿರುವು – ಹಣದ ಹರಿವು?

ನದಿ ಹರಿವಿನ ಸಹಜ ದಿಕ್ಕನ್ನೇ ಬದಲಾಯಿಸಿ, ಗುರುತ್ವಾಕರ್ಷಣೆಗೆ ವಿರುದ್ಧವಾಗಿ ನೀರು ಹರಿಸುವ ಯೋಜನೆಗಳಿಂದ ಹಣದ ಹೊಳೆ ಹರಿದಿದೆಯೇ ವಿನಃ, ನೀರು ಹರಿದ ಉದಾಹರಣೆಗಳಿಲ್ಲ. ಇಂತಹ ಯೋಜನೆಗಳ ಆರಂಭದ ಅಂದಾಜು ವೆಚ್ಚದ ಲೆಕ್ಕಾಚಾರಗಳಿಗೂ ಹಾಗೂ ವಾಸ್ತವದಲ್ಲಿ ಆಗುವ ವೆಚ್ಚಗಳಿಗೂ ಅಜಗಜಾಂತರ! ನದಿ ತಿರುವಿನಿಂದ ಪರಿಸರ ವ್ಯವಸ್ಥೆ ಹಾಗೂ ಜನಜೀವನದ ಮೇಲಾದ ಅನಾಹುತಗಳ ಕರುಣಾಜನಕ ಚಿತ್ರಣಗಳು ಕಣ್ಣಮುಂದಿದ್ದರೂ ಇಂತಹ ಕಣ್ಕಟ್ಟಿನ ಯೋಜನೆಗಳನ್ನು ರೂಪಿಸುವ ಪರಿಪಾಟಕ್ಕೆ ಕಡಿವಾಣ ಬಿದ್ದಿಲ್ಲ.
Last Updated 9 ಏಪ್ರಿಲ್ 2022, 20:30 IST
ಒಳನೋಟ: ನದಿ ತಿರುವು – ಹಣದ ಹರಿವು?

ನದಿ ಜೋಡಣೆಯ ವಿನ್ಯಾಸ ಬದಲಿಸಿ: ಸಮರ್ಪಕ ನೀರು ಹಂಚಿಕೆಗೆ ಕರ್ನಾಟಕದ ಪ್ರತಿಪಾದನೆ

ಪ್ರಸ್ತಾವಿತ ನದಿ ಜೋಡಣೆ ಯೋಜನೆ ಕೈಗೆತ್ತಿಕೊಳ್ಳುವ ಮೊದಲು ಆಯಾ ರಾಜ್ಯಗಳಿಗೆ ಸಮರ್ಪಕವಾಗಿ ನೀರನ್ನು ಹಂಚಿಕೆ ಮಾಡಬೇಕು ಎಂದು ಕರ್ನಾಟಕ ಪ್ರತಿಪಾದಿಸಿದೆ.
Last Updated 18 ಫೆಬ್ರುವರಿ 2022, 20:00 IST
ನದಿ ಜೋಡಣೆಯ ವಿನ್ಯಾಸ ಬದಲಿಸಿ: ಸಮರ್ಪಕ ನೀರು ಹಂಚಿಕೆಗೆ ಕರ್ನಾಟಕದ ಪ್ರತಿಪಾದನೆ

ನದಿ ಜೋಡಣೆ: ಜಲಶಕ್ತಿ ಸಚಿವಾಲಯದ ಸಭೆ ಆರಂಭ

ಪೆನ್ನಾರ್- ಕಾವೇರಿ ಜೋಡಣೆ: ನೀರು ಹಂಚಿಕೆಗೆ ಒತ್ತಾಯ
Last Updated 18 ಫೆಬ್ರುವರಿ 2022, 10:27 IST
ನದಿ ಜೋಡಣೆ: ಜಲಶಕ್ತಿ ಸಚಿವಾಲಯದ ಸಭೆ ಆರಂಭ

ಆಳ–ಅಗಲ: ನದಿ ಜೋಡಣೆ ಯೋಜನೆಯಲ್ಲಿ ಲಾಭವಷ್ಟೇ ಅಲ್ಲ, ನಷ್ಟವೂ ಇದೆ

ಹೆಚ್ಚು ನೀರು ಇರುವ ಪ್ರದೇಶಗಳಿಂದ ಕಡಿಮೆ ನೀರು ಇರುವ ಪ್ರದೇಶಗಳಿಗೆ ವೈಜ್ಞಾನಿಕವಾಗಿ ಮತ್ತು ವ್ಯವಸ್ಥಿತವಾಗಿ ನದಿಗಳ ಜೋಡಣೆಯಿಂದ ನೀರು ಹರಿಸಬಹುದು. ನದಿಗಳ ಜೋಡಣೆಯಿಂದ ಹೆಚ್ಚುವರಿ ನೀರಾವರಿ ಪ್ರದೇಶ ಅಭಿವೃದ್ಧಿ, ವಿದ್ಯುತ್‌ ಉತ್ಪಾದನೆ, ಕುಡಿಯುವ ನೀರಿನ ವ್ಯವಸ್ಥೆ, ಅಂತರ್ಜಲ ವೃದ್ಧಿ, ಜಲಸಂಚಾರ, ಪ್ರವಾಸೋದ್ಯಮ ಹೀಗೆ ಹಲವು ಅನುಕೂಲಗಳು ಇವೆ. ಆದರೆ, ಇಂತಹ ಯೋಜನೆಗಳು ಸಾಮಾಜಿಕ ಸಮಸ್ಯೆ ಸೃಷ್ಟಿಸಬಹುದು, ನೈಸರ್ಗಿಕ ವಿಕೋಪ, ರಾಜ್ಯಗಳ ನಡುವೆ ಮನಸ್ತಾಪ, ನೀರು ಹಂಚಿಕೆಯ ವಿವಾದ, ಪರಿಸರ ನಾಶ, ಅರಣ್ಯ ನಾಶಕ್ಕೂ ನದಿ ಜೋಡಣೆ ಕಾರಣ ಆಗಬಹುದು. ಯೋಜನೆಗಾಗಿ ಭೂಸ್ವಾಧೀನದ ವಿಚಾರದಲ್ಲಿ ತಾರತಮ್ಯ ಇಲ್ಲ ಎಂದು ಸರ್ಕಾರ ಹೇಳಿದರೂ ಸಣ್ಣ ಹಿಡುವಳಿ ಇರುವ ಬಡವರೇ ಹೆಚ್ಚು ತೊಂದರೆಗೆ ಒಳಗಾಗುತ್ತಾರೆ ಎಂಬುದು ಸತ್ಯ.
Last Updated 6 ಫೆಬ್ರುವರಿ 2022, 20:30 IST
ಆಳ–ಅಗಲ: ನದಿ ಜೋಡಣೆ ಯೋಜನೆಯಲ್ಲಿ ಲಾಭವಷ್ಟೇ ಅಲ್ಲ, ನಷ್ಟವೂ ಇದೆ

ಆಳ–ಅಗಲ: ನದಿ ಜೋಡಣೆ.. ಇದೆ ಹಲವು ಅಡಚಣೆ

ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ನದಿ ಜೋಡಣೆ ವಿಷಯ ಪ್ರಸ್ತಾಪಿಸಲಾಗಿದ್ದು, ಕೆನ್–ಬೆಟ್ವಾ ನದಿ ಜೋಡಣೆ ಯೋಜನೆಗೆ ಹಣ ತೆಗೆದಿರಿಸಲಾಗಿದೆ. ಜೊತೆಗೆ ದೇಶದ ಇತರ ಐದು ನದಿಗಳನ್ನು ಬೆಸೆಯುವ ನಿರ್ಧಾರ ಅಂತಿಮಗೊಂಡಿದೆ. ಪೆನ್ನಾರ್–ಕಾವೇರಿ, ಕೃಷ್ಣಾ–ಪೆನ್ನಾರ್, ಕೃಷ್ಣಾ–ಗೋದಾವರಿ, ಪಾರ್ ತಾಪಿ–ನರ್ಮದಾ ಹಾಗೂ ದಮನ್ ಗಂಗಾ ಪಿಂಜಾಲ್ ನದಿಗಳು ಜೋಡಣೆ ಆಗಲಿವೆ. ಕರ್ನಾಟಕಕ್ಕೆ ಸಂಬಂಧಪಟ್ಟಂತೆ, ಕಾವೇರಿ, ಕೃಷ್ಣಾ, ಪೆನ್ನಾರ್ ನದಿಗಳಿಗೆ ಸಂಪರ್ಕ ಕಲ್ಪಿಸುವುದರಿಂದ ರಾಜ್ಯಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ
Last Updated 6 ಫೆಬ್ರುವರಿ 2022, 20:30 IST
ಆಳ–ಅಗಲ: ನದಿ ಜೋಡಣೆ.. ಇದೆ ಹಲವು ಅಡಚಣೆ
ADVERTISEMENT

Union Budget-2022| ಕಾವೇರಿ–ಪೆನ್ನಾರ್‌ ಸೇರಿ 5 ನದಿ ಜೋಡಣೆ ಯೋಜನೆ ಘೋಷಣೆ

ಕಾವೇರಿ–ಪೆನ್ನಾರ್‌, ಪೆನ್ನಾರ್‌–ಕೃಷ್ಣಾ, ಗೋದಾವರಿ–ಕೃಷ್ಣ ಸೇರಿದಂತೆ ನದಿ ಜೋಡಣೆಯ ಐದು ಯೋಜನೆಗಳಿಗೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಸಮ್ಮತಿ ಸೂಚಿಸಿದೆ.
Last Updated 1 ಫೆಬ್ರುವರಿ 2022, 15:56 IST
Union Budget-2022| ಕಾವೇರಿ–ಪೆನ್ನಾರ್‌ ಸೇರಿ 5 ನದಿ ಜೋಡಣೆ ಯೋಜನೆ ಘೋಷಣೆ

ಕೆನ್‌-ಬೆಟ್ವಾ ನದಿ ಜೋಡಣೆಯಿಂದ ಪನ್ನಾ ಹುಲಿ ಸಂರಕ್ಷಿತ ಅರಣ್ಯ ನಾಶ: ಜೈರಾಮ್ ರಮೇಶ್

ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಆತಂಕ
Last Updated 22 ಮಾರ್ಚ್ 2021, 10:18 IST
ಕೆನ್‌-ಬೆಟ್ವಾ ನದಿ ಜೋಡಣೆಯಿಂದ ಪನ್ನಾ ಹುಲಿ ಸಂರಕ್ಷಿತ ಅರಣ್ಯ ನಾಶ: ಜೈರಾಮ್ ರಮೇಶ್

ಕೆನ್‌–ಬೆಟ್ವಾ ನದಿ ಜೋಡಣೆ ಒಪ್ಪಂದಕ್ಕೆ ಸಹಿ

ಕೆನ್‌ ಹಾಗೂ ಬೆಟ್ವಾ ನದಿಗಳ ಜೋಡಣೆ ಯೋಜನೆ ಒಪ್ಪಂದಕ್ಕೆ ಕೇಂದ್ರ ಜಲಶಕ್ತಿ ಸಚಿವಾಲಯ ಮತ್ತು ಮಧ್ಯಪ್ರದೇಶ ಮತ್ತು ಉತ್ತರಪ್ರದೇಶ ಸರ್ಕಾರಗಳು ಸೋಮವಾರ ಸಹಿ ಹಾಕಿದವು.
Last Updated 22 ಮಾರ್ಚ್ 2021, 9:36 IST
ಕೆನ್‌–ಬೆಟ್ವಾ ನದಿ ಜೋಡಣೆ ಒಪ್ಪಂದಕ್ಕೆ ಸಹಿ
ADVERTISEMENT
ADVERTISEMENT
ADVERTISEMENT