ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

RKS Bhadauria

ADVERTISEMENT

ಕಾರ್ಯಾಚರಣೆ ಸನ್ನದ್ಧತೆ ವೃದ್ಧಿಗೆ ನಿರ್ಣಾಯಕ ವಿಶ್ಲೇಷಣೆ ಅಗತ್ಯ: ಬದೌರಿಯಾ

‘ಕಾರ್ಯಾಚರಣೆ ಸನ್ನದ್ಧತೆಯನ್ನು ಹೆಚ್ಚಿಸಲು ನಿರ್ಣಾಯಕ ವಿಶ್ಲೇಷಣೆಯ ಅವಶ್ಯಕತೆಯಿದೆ. ಜತೆಗೆ, ಅಭ್ಯಾಸಗಳ ನಿರ್ವಹಣೆ ಮತ್ತು ದೃಢವಾದ ದೈಹಿಕ ಮತ್ತು ಸೈಬರ್‌ ಭದ್ರತೆಯ ಬಗ್ಗೆ ಗಮನವಹಿಸಬೇಕು’ ಎಂದು ವಾಯುಪಡೆ ಮುಖ್ಯಸ್ಥ ಆರ್‌.ಕೆ.ಎಸ್.ಬಧೌರಿಯಾ ಅವರು ಹೇಳಿದರು.
Last Updated 17 ಸೆಪ್ಟೆಂಬರ್ 2021, 8:18 IST
ಕಾರ್ಯಾಚರಣೆ ಸನ್ನದ್ಧತೆ ವೃದ್ಧಿಗೆ ನಿರ್ಣಾಯಕ ವಿಶ್ಲೇಷಣೆ ಅಗತ್ಯ: ಬದೌರಿಯಾ

ಫ್ರಾನ್ಸ್‌ಗೆ ತೆರಳಿದ ವಾಯುಪಡೆ ಮುಖ್ಯಸ್ಥ ಆರ್‌.ಕೆ.ಎಸ್.ಬಧೌರಿಯಾ

ವಾಯುಪಡೆ ಮುಖ್ಯಸ್ಥ ಆರ್‌.ಕೆ.ಎಸ್.ಬಧೌರಿಯಾ ಅವರು ಸೋಮವಾರ ಫ್ರಾನ್ಸ್‌ಗೆ ತೆರಳಿದ್ದಾರೆ.
Last Updated 19 ಏಪ್ರಿಲ್ 2021, 8:36 IST
ಫ್ರಾನ್ಸ್‌ಗೆ ತೆರಳಿದ ವಾಯುಪಡೆ ಮುಖ್ಯಸ್ಥ ಆರ್‌.ಕೆ.ಎಸ್.ಬಧೌರಿಯಾ

ನಾವೂ ಆಕ್ರಮಣಕಾರಿಯಾಗಿ ವರ್ತಿಸಬಲ್ಲೆವು: ಚೀನಾಗೆ ವಾಯಪಡೆ ಮುಖ್ಯಸ್ಥ ಎಚ್ಚರಿಕೆ

ಭಾರತದ ವಿರುದ್ಧ ಚೀನಾ ಆಕ್ರಮಣಕಾರಿ ನಿಲುವು ಪ್ರದರ್ಶಿಸಿದಲ್ಲಿ ಭಾರತೀಯ ವಾಯುಪಡೆಯೂ ಅದೇ ರೀತಿ ವರ್ತಿಸಲಿದೆ ಎಂದು ವಾಯುಪಡೆ ಮುಖ್ಯಸ್ಥ ಆರ್‌.ಕೆ.ಎಸ್.ಬಧೌರಿಯಾ ಎಚ್ಚರಿಕೆ ನೀಡಿದ್ದಾರೆ.
Last Updated 23 ಜನವರಿ 2021, 15:11 IST
ನಾವೂ ಆಕ್ರಮಣಕಾರಿಯಾಗಿ ವರ್ತಿಸಬಲ್ಲೆವು: ಚೀನಾಗೆ ವಾಯಪಡೆ ಮುಖ್ಯಸ್ಥ ಎಚ್ಚರಿಕೆ

ಪಾಕಿಸ್ತಾನವು ಚೀನಾ ನೀತಿಯ ಕೈಗೊಂಬೆ: ವಾಯುಪಡೆಯ ಮುಖ್ಯಸ್ಥ

ಪಾಕಿಸ್ತಾನವು ಚೀನಾ ನೀತಿಯ ಕೈಗೊಂಬೆಯಾಗಿ ಮಾರ್ಪಟ್ಟಿದೆ ಎಂದು ಭಾರತೀಯ ವಾಯುಪಡೆಯ ಏರ್ ಚೀಫ್ ಮಾರ್ಷಲ್ ಆರ್.ಕೆ.ಎಸ್. ಭದೌರಿಯಾ ಹೇಳಿದ್ದಾರೆ.
Last Updated 30 ಡಿಸೆಂಬರ್ 2020, 3:15 IST
ಪಾಕಿಸ್ತಾನವು ಚೀನಾ ನೀತಿಯ ಕೈಗೊಂಬೆ: ವಾಯುಪಡೆಯ ಮುಖ್ಯಸ್ಥ

ಭಯೋತ್ಪಾದಕರ ದಾಳಿ ಎದುರಿಸಲು ರಕ್ಷಣಾ ಪಡೆಗಳು ಸಜ್ಜಾಗಿರಬೇಕು: ಭದೌರಿಯಾ

ಪ್ರಸ್ತುತ ಯುದ್ದ ಎನ್ನುವುದು ಅನಿರೀಕ್ಷಿತ ಭದ್ರತಾ ಸನ್ನಿವೇಶಗಳ ಜತೆಗೆ ಅತ್ಯಂತ ಸಂಕೀರ್ಣ ಮತ್ತು ಬಹು ಆಯಾಮಗಳಿಂದ ಕೂಡಿದ್ದು, ಇಂಥ ಪರಿಸ್ಥಿತಿಯಲ್ಲಿಸರ್ಕಾರದ ಬೆಂಬಲದಿಂದ ಭಯೋತ್ಪಾದಕರು ನಡೆಸುವಂತಹ (ಹೈಬ್ರಿಡ್‌) ದಾಳಿಗಳನ್ನು ಎದುರಿಸಲು ರಕ್ಷಣಾ ಪಡೆಗಳು ಸನ್ನದ್ಧವಾ ಗಬೇಕು ಎಂದು ಏರ್ ಚೀಫ್ ಮಾರ್ಷಲ್‌ ರಾಕೇಶ್ ಕುಮಾರ್ ಸಿಂಗ್‌ ಭಡೌರಿಯಾ ಹೇಳಿದರು.
Last Updated 7 ನವೆಂಬರ್ 2020, 10:59 IST
ಭಯೋತ್ಪಾದಕರ ದಾಳಿ ಎದುರಿಸಲು ರಕ್ಷಣಾ ಪಡೆಗಳು ಸಜ್ಜಾಗಿರಬೇಕು: ಭದೌರಿಯಾ

100ನೇ ವಸಂತಕ್ಕೆ ಕಾಲಿಟ್ಟ ಡಿ.ಎಸ್‌.ಮಜಿತಿಯಾ; ಐಎಎಫ್‌ನಿಂದ ಗೌರವ ಸಲ್ಲಿಕೆ

ನಿವೃತ ಸ್ಕ್ವಾಡ್ರನ್‌ ನಾಯಕ ದಲಿಪ್‌ ಸಿಂಗ್‌ ಮಜಿತಿಯಾ ಅವರು 100ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇದೇ ಸಂಭ್ರಮದಲ್ಲಿ ಭಾರತೀಯ ವಾಯುಪಡೆ (ಐಎಎಫ್‌) ಶುಭ ಹಾರೈಸಿದೆ.
Last Updated 31 ಜುಲೈ 2020, 11:14 IST
100ನೇ ವಸಂತಕ್ಕೆ ಕಾಲಿಟ್ಟ ಡಿ.ಎಸ್‌.ಮಜಿತಿಯಾ; ಐಎಎಫ್‌ನಿಂದ ಗೌರವ ಸಲ್ಲಿಕೆ

ಚಿತ್ರಾವಳಿ | ಹೈದರಾಬಾದ್: ವಾಯುಪಡೆ ಅಕಾಡೆಮಿಯಲ್ಲಿ ಪರೇಡ್, ವೈಮಾನಿಕ ಪ್ರದರ್ಶನ

ಹೈದರಾಬಾದ್: ಇಲ್ಲಿನ ದಿಂಡಿಗುಲ್‌ನಲ್ಲಿರುವ ವಾಯಪಡೆ ಅಕಾಡೆಮಿಯಲ್ಲಿ ಶನಿವಾರ ಸಂಯೋಜಿತ ಪದವಿ ಪರೇಡ್ (ಕಂಬೈನ್ಡ್ ಗ್ರಾಜುಯೇಷನ್ ಪರೇಡ್) ನಡೆಯಿತು. ವಾಯುಪಡೆ ಮುಖ್ಯಸ್ಥ ಆರ್‌.ಕೆ.ಎಸ್‌.ಭದೌರಿಯಾ ಗೌರವ ವಂದನೆ ಸ್ವೀಕರಿಸಿದರು. ವಾಯುಪಡೆಯ ‘ಸೂರ್ಯ ಕಿರಣ’ ತಂಡ ವೈಮಾನಿಕ ಕಸರತ್ತು ಪ್ರದರ್ಶಿಸಿತು. (ಎಎಫ್‌ಪಿ ಮತ್ತು ಪಿಟಿಐ ಚಿತ್ರಗಳು)ಗಾಲ್ವಾನ್‌ ಕಣಿವೆಯ ಧೈರ್ಯಶಾಲಿಗಳ ತ್ಯಾಗ ವ್ಯರ್ಥವಾಗದು: ವಾಯುಪಡೆ ಮುಖ್ಯಸ್ಥ
Last Updated 20 ಜೂನ್ 2020, 9:19 IST
ಚಿತ್ರಾವಳಿ | ಹೈದರಾಬಾದ್: ವಾಯುಪಡೆ ಅಕಾಡೆಮಿಯಲ್ಲಿ ಪರೇಡ್, ವೈಮಾನಿಕ ಪ್ರದರ್ಶನ
err
ADVERTISEMENT

ಗಾಲ್ವಾನ್‌ ಕಣಿವೆಯ ಧೈರ್ಯಶಾಲಿಗಳ ತ್ಯಾಗ ವ್ಯರ್ಥವಾಗದು: ವಾಯುಪಡೆ ಮುಖ್ಯಸ್ಥ

‘ಲಡಾಕ್‌ನ ಗಾಲ್ವಾನ್‌ ಕಣಿವೆಯ ಧೈರ್ಯಶಾಲಿಗಳ ತ್ಯಾಗವನ್ನು ಎಂದಿಗೂ ವ್ಯರ್ಥವಾಗಲು ಬಿಡುವುದಿಲ್ಲ. ಈ ಬಗ್ಗೆ ನಾನು ರಾಷ್ಟ್ರಕ್ಕೆ ಭರವಸೆ ನೀಡುತ್ತೇನೆ,’ ಎಂದು ಭಾರತೀಯ ವಾಯುಪಡೆಯ ಏರ್‌ ಚೀಫ್‌ ಮಾರ್ಷಲ್ ಆರ್‌.ಕೆ.ಎಸ್‌ ಭದೌರಿಯಾ ಹೇಳಿದ್ದಾರೆ.
Last Updated 20 ಜೂನ್ 2020, 4:20 IST
ಗಾಲ್ವಾನ್‌ ಕಣಿವೆಯ ಧೈರ್ಯಶಾಲಿಗಳ ತ್ಯಾಗ ವ್ಯರ್ಥವಾಗದು: ವಾಯುಪಡೆ ಮುಖ್ಯಸ್ಥ

ಲಡಾಖ್‌ಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ ವಾಯುಪಡೆ ಮುಖ್ಯಸ್ಥ ಬಧೌರಿಯಾ

ಮುಂಚೂಣಿ ನೆಲೆಗಳಿಗೆ ಯುದ್ಧವಿಮಾನಗಳನ್ನು ಕಳುಹಿಸಿದ ವಾಯುಪಡೆ
Last Updated 19 ಜೂನ್ 2020, 9:47 IST
ಲಡಾಖ್‌ಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ ವಾಯುಪಡೆ ಮುಖ್ಯಸ್ಥ ಬಧೌರಿಯಾ

ವಾಯುಪಡೆ ದಿನಾಚರಣೆ ವೇಳೆ ‘ಸುಖೋಯ್–30ಎಂಕೆಐ’ ಸಾಹಸ ಪ್ರದರ್ಶನ: ಪಾಕ್‌ಗೆ ಮುಖಭಂಗ

ವಾಯುಪಡೆಗೆ 87ನೇ ಜನ್ಮದಿನ ಸಂಭ್ರಮ
Last Updated 8 ಅಕ್ಟೋಬರ್ 2019, 10:20 IST
ವಾಯುಪಡೆ ದಿನಾಚರಣೆ ವೇಳೆ ‘ಸುಖೋಯ್–30ಎಂಕೆಐ’ ಸಾಹಸ ಪ್ರದರ್ಶನ: ಪಾಕ್‌ಗೆ ಮುಖಭಂಗ
ADVERTISEMENT
ADVERTISEMENT
ADVERTISEMENT