ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

RLD

ADVERTISEMENT

ಎನ್‌ಡಿಎ ಜೊತೆಗೆ ಆರ್‌ಎಲ್‌ಡಿ ಮೈತ್ರಿ: ಜಯಂತ್‌ ಚೌಧರಿ

ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದೊಂದಿಗೆ ಕೈಜೋಡಿಸುವುದಾಗಿ ರಾಷ್ಟ್ರೀಯ ಲೋಕ ದಳದ (ಆರ್‌ಎಲ್‌ಡಿ) ಮುಖ್ಯಸ್ಥ ಜಯಂತ್‌ ಚೌದರಿ ಅವರು ಇದೇ ಮೊದಲ ಬಾರಿಗೆ ಅಧಿಕೃತವಾಗಿ ಘೋಷಿಸಿದರು.
Last Updated 13 ಫೆಬ್ರುವರಿ 2024, 12:16 IST
ಎನ್‌ಡಿಎ ಜೊತೆಗೆ ಆರ್‌ಎಲ್‌ಡಿ ಮೈತ್ರಿ: ಜಯಂತ್‌ ಚೌಧರಿ

ಜಯಂತ್‌ ಸಿಂಗ್‌ ಎನ್‌ಡಿಎ ಸೇರುವ ಮುನ್ನ ಜೊತೆಗಿರುವವರ ಬಗ್ಗೆ ಯೋಚಿಸಲಿ: ಟಿಕಾಯತ್‌

ರಾಷ್ಟ್ರೀಯ ಲೋಕ ದಳದ (ಆರ್‌ಎಲ್‌ಡಿ) ಮುಖ್ಯಸ್ಥ ಜಯಂತ್‌ ಸಿಂಗ್‌ ಅವರು ಆಡಳಿತ ಪಕ್ಷ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು (ಎನ್‌ಡಿಎ) ಸೇರುವ ಒಲವು ತೋರಿದ್ದಾರೆ ಎಂಬ ವರದಿ ಕುರಿತು ಭಾರತೀಯ ಕಿಸಾನ್‌ ಯೂನಿಯನ್‌ ಅಧ್ಯಕ್ಷ ನರೇಶ್‌ ಟಿಕಾಯತ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 12 ಫೆಬ್ರುವರಿ 2024, 3:10 IST
ಜಯಂತ್‌ ಸಿಂಗ್‌ ಎನ್‌ಡಿಎ ಸೇರುವ ಮುನ್ನ ಜೊತೆಗಿರುವವರ ಬಗ್ಗೆ ಯೋಚಿಸಲಿ: ಟಿಕಾಯತ್‌

ಆರ್‌ಎಲ್‌ಡಿ ‘ಇಂಡಿಯಾ’ ತೊರೆಯುವುದಿಲ್ಲ: ಶಿವಪಾಲ್ ಯಾದವ್

‘ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಪಕ್ಷದ ಮುಖ್ಯಸ್ಥ ಜಯಂತ ಚೌಧರಿ ಅವರು ‘ಇಂಡಿಯಾ’ ಮೈತ್ರಿಕೂಟದೊಂದಿಗೆ ಇರುತ್ತಾರೆ. ಈ ವಿಚಾರವಾಗಿ ಬಿಜೆಪಿ ಗೊಂದಲ ಸೃಷ್ಟಿಸುವ ಕಾರ್ಯ ಮಾಡುತ್ತಿದೆ’ ಎಂದು ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಶಿವಪಾಲ್‌ ಸಿಂಗ್ ಯಾದವ್ ಬುಧವಾರ ಹೇಳಿದ್ದಾರೆ.
Last Updated 7 ಫೆಬ್ರುವರಿ 2024, 11:32 IST
ಆರ್‌ಎಲ್‌ಡಿ ‘ಇಂಡಿಯಾ’ ತೊರೆಯುವುದಿಲ್ಲ: ಶಿವಪಾಲ್ ಯಾದವ್

LS ಚುನಾವಣೆ ಘೋಷಣೆಗೂ ಮುನ್ನ 16 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ SP

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾನು ಸ್ಪರ್ಧಿಸುವ 16 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಸಮಾಜವಾದಿ ಪಕ್ಷವು (SP) ಸೋಮವಾರ ಅಂತಿಮಗೊಳಿಸಿದೆ. ಪಕ್ಷದ ಮುಖಂಡ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್‌ ಅವರು ಮೈನ್‌ಪುರಿಯಿಂದ ಸ್ಪರ್ಧಿಸಲಿದ್ದಾರೆ.
Last Updated 30 ಜನವರಿ 2024, 12:51 IST
LS ಚುನಾವಣೆ ಘೋಷಣೆಗೂ ಮುನ್ನ 16 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ SP

ಲೋಕಸಭೆ ಚುನಾವಣೆ: ಉತ್ತರಪ್ರದೇಶದಲ್ಲಿ ಎಸ್‌ಪಿ–ಆರ್‌ಎಲ್‌ಡಿ ಮೈತ್ರಿ 

ಮುಂಬರುವ ಲೋಕಸಭಾ ಚುನಾವಣೆಗೆ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ(ಎಸ್‌ಪಿ) ಹಾಗೂ ರಾಷ್ಟ್ರೀಯ ಲೋಕ ದಳ(ಆರ್‌ಎಲ್‌ಡಿ) ಪಕ್ಷಗಳು ಮೈತ್ರಿ ಮಾಡಿಕೊಂಡಿವೆ.
Last Updated 19 ಜನವರಿ 2024, 15:33 IST
ಲೋಕಸಭೆ ಚುನಾವಣೆ: ಉತ್ತರಪ್ರದೇಶದಲ್ಲಿ ಎಸ್‌ಪಿ–ಆರ್‌ಎಲ್‌ಡಿ ಮೈತ್ರಿ 

ಬೆಂಬಲಿಗರೊಂದಿಗೆ ಬಿಜೆಪಿ ಸೇರಿದ ಆರ್‌ಎಲ್‌ಡಿ ನಾಯಕ ಚೌಧರಿ ಯಶ್‌ವೀರ್‌ ಸಿಂಗ್‌

ರಾಷ್ಟ್ರೀಯ ಲೋಕ ದಳದ (ಆರ್‌ಎಲ್‌ಡಿ) ಹಿರಿಯ ನಾಯಕ ಚೌಧರಿ ಯಶ್‌ವೀರ್‌ ಸಿಂಗ್‌ ಮತ್ತು ಪಕ್ಷದ ಇತರ ಸದಸ್ಯರು ಭಾನುವಾರ ಇಲ್ಲಿ ಬಿಜೆಪಿಗೆ ಸೇರ್ಪಡೆ ಆದರು.
Last Updated 27 ನವೆಂಬರ್ 2022, 13:34 IST
ಬೆಂಬಲಿಗರೊಂದಿಗೆ ಬಿಜೆಪಿ ಸೇರಿದ ಆರ್‌ಎಲ್‌ಡಿ ನಾಯಕ ಚೌಧರಿ ಯಶ್‌ವೀರ್‌ ಸಿಂಗ್‌

ಪಕ್ಷದ ಎಲ್ಲ ಘಟಕಗಳನ್ನು ವಿಸರ್ಜಿಸಿದ ರಾಷ್ಟ್ರೀಯ ಲೋಕದಳ

ತಕ್ಷಣದಿಂದಲೇ ಜಾರಿ ಬರುವಂತೆ ಉತ್ತರ ಪ್ರದೇಶದಲ್ಲಿ ಪಕ್ಷದ ಎಲ್ಲ ಘಟಕಗಳನ್ನು ವಿಸರ್ಜಿಸಲಾಗಿದೆ ಎಂದು ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಅಧ್ಯಕ್ಷ ಜಯಂತ್ ಜೌಧರಿ ಘೋಷಿಸಿದ್ದಾರೆ.
Last Updated 14 ಮಾರ್ಚ್ 2022, 9:48 IST
ಪಕ್ಷದ ಎಲ್ಲ ಘಟಕಗಳನ್ನು ವಿಸರ್ಜಿಸಿದ ರಾಷ್ಟ್ರೀಯ ಲೋಕದಳ
ADVERTISEMENT

ತೆರವು ಕಾರ್ಯವನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ: ಜಯಂತ್‌ ಚೌಧರಿ

ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುತ್ತಿರುವುದನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರಾಜಕೀಯಗೊಳಿಸುತ್ತಿದೆ ಎಂದು ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ) ಮುಖ್ಯಸ್ಥ ಜಯಂತ್‌ ಚೌಧರಿ ಗುರುವಾರ ಆರೋಪಿಸಿದರು.
Last Updated 5 ಮಾರ್ಚ್ 2022, 10:30 IST
ತೆರವು ಕಾರ್ಯವನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ: ಜಯಂತ್‌ ಚೌಧರಿ

ಉತ್ತರ ಪ್ರದೇಶ: ಎಸ್‌ಪಿ ಜತೆ ಮೈತ್ರಿ ಮಾತುಕತೆ–ಆರ್‌ಎಲ್‌ಡಿ ಹೇಳಿಕೆ

ಉತ್ತರ ಪ್ರದೇಶ ವಿಧಾನಸಭೆಗೆ ಮುಂದಿನ ವರ್ಷದ ನಡೆಯಲಿರುವ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಮಾತುಕತೆ ನಡೆಯುತ್ತಿದೆ ಎಂದು ರಾಷ್ಟ್ರೀಯ ಲೋಕದಳದ (ಆರ್‌ಎಲ್‌ಡಿ) ಮುಖ್ಯಸ್ಥ ಜಯಂತ್ ಚೌಧರಿ ಬುಧವಾರ ಹೇಳಿದ್ದಾರೆ.
Last Updated 28 ಅಕ್ಟೋಬರ್ 2021, 6:31 IST
ಉತ್ತರ ಪ್ರದೇಶ: ಎಸ್‌ಪಿ ಜತೆ ಮೈತ್ರಿ ಮಾತುಕತೆ–ಆರ್‌ಎಲ್‌ಡಿ ಹೇಳಿಕೆ

ಬಿಎಸ್‌ಪಿಯ ಮಾಜಿ ಶಾಸಕ ನೂರ್‌ ಸಲೀಮ್ ರಾಣಾ ಆರ್‌ಎಲ್‌ಡಿ ಸೇರ್ಪಡೆ

ಮಾಜಿ ಶಾಸಕ ನೂರ್ ಸಲೀಮ್ ರಾಣಾ ಅವರು ಬಹುಜನ ಸಮಾಜವಾದಿ ಪಕ್ಷ(ಬಿಎಸ್‌ಪಿ)ವನ್ನು ತೊರೆದು ರಾಷ್ಟ್ರೀಯ ಲೋಕ ದಳ(ಆರ್‌ಎಲ್‌ಡಿ) ಪಕ್ಷವನ್ನು ಸೇರಿದ್ದಾರೆ.
Last Updated 4 ಅಕ್ಟೋಬರ್ 2021, 8:12 IST
ಬಿಎಸ್‌ಪಿಯ ಮಾಜಿ ಶಾಸಕ ನೂರ್‌ ಸಲೀಮ್ ರಾಣಾ ಆರ್‌ಎಲ್‌ಡಿ ಸೇರ್ಪಡೆ
ADVERTISEMENT
ADVERTISEMENT
ADVERTISEMENT