ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

robots

ADVERTISEMENT

ರೋಬೋಟ್‌ಗೊಂದು ‘ವಿಶಾಲಾಕ್ಷಿ’ ಕ್ಯಾಮೆರಾ

ಹಂಪಿಯ ವಿರೂಪಾಕ್ಷ ದೇವಸ್ಥಾನಕ್ಕೂ ರೋಬೋಟ್‌ ಕಣ್ಣಿಗೂ ಸಂಬಂಧ ಇದೆಯೇ? ಇಮಾಂ ಸಾಬಿ ಹಾಗೂ ರಾಮಾಯಣದ ಕಥೆಯಂತಲ್ಲ; ಇದು ವಾಸ್ತವ. ಹಂಪಿಯ ವಿರೂಪಾಕ್ಷ ದೇವಾಲಯದಲ್ಲಿ ನಾವು ಕಾಣುವ ಬೆರಗುಗೊಳಿಸುವ ವಿದ್ಯಮಾನವೊಂದನ್ನೇ ರೋಬೋಟಿಗೆ ವಿಶಾಲವಾದ ದೃಷ್ಟಿಯನ್ನು ನೀಡಲು ಬಳಸಬಹುದಂತೆ.
Last Updated 28 ಮೇ 2024, 23:30 IST
ರೋಬೋಟ್‌ಗೊಂದು ‘ವಿಶಾಲಾಕ್ಷಿ’ ಕ್ಯಾಮೆರಾ

ರೋಬಾಟುಗಳು ಮಾತನಾಡಿದಾಗ!

ರೋಬಾಟುಗಳಲ್ಲಿ ‘ಸೋಷಿಯಲ್ ರೋಬೋಟ್’, ಎಂದರೆ ‘ಸಾಮಾಜಿಕ ರೋಬಾಟು’ಗಳು ಟ್ರೆಂಡ್‌ನಲ್ಲಿವೆ
Last Updated 7 ಫೆಬ್ರುವರಿ 2024, 0:30 IST
ರೋಬಾಟುಗಳು ಮಾತನಾಡಿದಾಗ!

ಡಾರ್ಟ್! ಇದು ಆತ್ಮಾಹುತಿ ರೋಬಾಟ್‌! ಕ್ಷುದ್ರಗ್ರಹಗಳಿಂದ ಭೂಮಿ ರಕ್ಷಿಸುತ್ತಾ?

ನಮ್ಮ ಭೂಮಿಯ ನಾನ್ನೂರೈವತ್ತು ಕೋಟಿ ವರ್ಷಗಳ ಇತಿಹಾಸದಲ್ಲಿ ಅನೇಕ ಬಾರಿ ಕ್ಷುದ್ರಗ್ರಹ (ಆಸ್ಟರಾಯ್ಡ್), ಧೂಮಕೇತು (ಕಾಮೆಟ್) ಹಾಗೂ ಅವುಗಳ ಚೂರುಗಳು ಬಂದಪ್ಪಳಿಸಿ ಡೈನೋಸಾರ್‌ಗಳೂ ಸೇರಿದಂತೆ ಸಾವಿರಾರು ಬಗೆಯ ಜೀವಿಗಳ ವಿನಾಶಕ್ಕೆ ಕಾರಣವಾಗಿವೆ ಎಂದು ವಿಜ್ಞಾನಿಗಳು ನುಡಿಯುತ್ತಾರೆ. ಆದರೆ ಬುದ್ಧಿಶಕ್ತಿಯನ್ನು ಹೊಂದಿರುವ ಭೂಜೀವಿಯಾದ ಮಾನವ ಇಂದು ಪುಟ್ಟ ಕ್ಷುದ್ರಗ್ರಹವೊಂದಕ್ಕೆ ತಾನು ನಿರ್ಮಿಸಿದ ಸಾಧನವೊಂದನ್ನು ಅಪ್ಪಳಿಸುವ ಕಷ್ಟಕರವಾದ ಸಾಹಸಕ್ಕೆ ಕೈಹಾಕಿದ್ದಾನೆ.
Last Updated 21 ಸೆಪ್ಟೆಂಬರ್ 2022, 0:30 IST
ಡಾರ್ಟ್! ಇದು ಆತ್ಮಾಹುತಿ ರೋಬಾಟ್‌! ಕ್ಷುದ್ರಗ್ರಹಗಳಿಂದ ಭೂಮಿ ರಕ್ಷಿಸುತ್ತಾ?

ಕೋವಿಡ್-19 ವಿರುದ್ಧದ ಹೋರಾಟಕ್ಕೆ ಕೊರೊ-ಬೋಟ್ ಸಿದ್ಧಪಡಿಸಿದ ಥಾಣೆ ಮೂಲದ ಎಂಜಿನಿಯರ್

ಕೋವಿಡ್-19 ಪಿಡುಗು ವಿರುದ್ಧ ಹೋರಾಡುವುದಕ್ಕಾಗಿ ಥಾಣೆ ಮೂಲಕ ಇನ್‌ಸ್ಟ್ರುಮೆಂಟಲ್ ಎಂಜಿನಿಯರ್ ರೋಬೋಟ್‌ನ್ನುಅಭಿವೃದ್ಧಿ ಪಡಿಸಿದ್ದಾರೆ.ಇದಕ್ಕೆ ಕೊರೊ- ಬೋಟ್(Coro-bot) ಎಂದು ಹೆಸರಿಟ್ಟಿದ್ದು, ಇದು ವಾರ್ಡ್ ಬಾಯ್ ಮತ್ತು ನರ್ಸ್‌ಗಳಕೆಲಸವನ್ನು...
Last Updated 7 ಜೂನ್ 2020, 10:48 IST
ಕೋವಿಡ್-19 ವಿರುದ್ಧದ ಹೋರಾಟಕ್ಕೆ ಕೊರೊ-ಬೋಟ್ ಸಿದ್ಧಪಡಿಸಿದ ಥಾಣೆ ಮೂಲದ ಎಂಜಿನಿಯರ್

ಥರ್ಮಲ್ ಪರೀಕ್ಷೆಗೆ ಬಂದ ’ಮಿತ್ರ‘

ಫೋರ್ಟಿಸ್ ಆಸ್ಪತ್ರೆಯಲ್ಲಿ ಥರ್ಮಲ್ ಪರೀಕ್ಷೆ ನಡೆಸುವ ರೋಬೊಟ್‌ಗಳು
Last Updated 7 ಮೇ 2020, 4:21 IST
ಥರ್ಮಲ್ ಪರೀಕ್ಷೆಗೆ ಬಂದ ’ಮಿತ್ರ‘

ಜಪಾನ್ ದೇಗುಲದಲ್ಲಿ ‘ಸಾವಿಲ್ಲದ ಬಿಕ್ಕು’: ಅಪ್‌ಡೇಟ್ ಆಗುವ ‘ರೋಬೋ’ದಿಂದ ಪ್ರವಚನ

ಕ್ಯೊಟೊದಸುಮಾರು 400 ವರ್ಷ ಹಳೆಯದಾದ ಬೌದ್ದ ದೇವಾಲಯ ’ಕೊಡಜಿ’ಯಲ್ಲಿ ಯಂತ್ರ ಮಾನವನನ್ನು (ರೋಬೋ) ಬಿಕ್ಕುವನ್ನಾಗಿ ನೇಮಿಸಲಾಗಿದೆ.
Last Updated 17 ಆಗಸ್ಟ್ 2019, 9:15 IST
ಜಪಾನ್ ದೇಗುಲದಲ್ಲಿ ‘ಸಾವಿಲ್ಲದ ಬಿಕ್ಕು’: ಅಪ್‌ಡೇಟ್ ಆಗುವ ‘ರೋಬೋ’ದಿಂದ ಪ್ರವಚನ

ಶಿವಮೊಗ್ಗದ ಹೋಟೆಲ್‌ನಲ್ಲಿದೆ ರೋಬೊಟ್ ಸಪ್ಲಯರ್

ಶಿವಮೊಗ್ಗದವಿನೋಬನಗರದ ಉಪಾಹಾರ ದರ್ಶಿನಿಯಲ್ಲಿರೋಬೊಟ್ ಸಪ್ಲಯರ್ ಇದೀಗ ಗ್ರಾಹಕರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
Last Updated 9 ಮೇ 2019, 20:07 IST
ಶಿವಮೊಗ್ಗದ ಹೋಟೆಲ್‌ನಲ್ಲಿದೆ ರೋಬೊಟ್ ಸಪ್ಲಯರ್
ADVERTISEMENT

ರೋಬೊಟ್‌ನಿಂದ ರೋಬೊಟ್ ಸೃಷ್ಟಿ!

ಇಲ್ಲಿ ರೋಬೊಟ್‌ಗಳು ತಯಾರಾಗುತ್ತವೆ.. ಅವುಗಳನ್ನು ತಯಾರಿಸುವವರು ಬೇರಾರೂ ಅಲ್ಲ ರೋಬೊಟ್‌ಗಳೇ!
Last Updated 27 ಅಕ್ಟೋಬರ್ 2018, 15:24 IST
ರೋಬೊಟ್‌ನಿಂದ ರೋಬೊಟ್ ಸೃಷ್ಟಿ!

ಇಂಗ್ಲಿಷ್ ಮಾತನಾಡಲು ಕೃತಕ ಬುದ್ಧಿಮತ್ತೆ ನೆರವು

ಶಾಲಾ ತರಗತಿಗಳಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಇಂಗ್ಲಿಷ್ ಮಾತನಾಡುವ ಕೌಶಲವನ್ನು ಉತ್ತಮಪಡಿಸಲು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನಕ್ಕೆ ಜಪಾನ್‌ನ ಮೊರೆ ಹೋಗಿದೆ. ಇದಕ್ಕಾಗಿ ಶಿಕ್ಷಣ ಸಚಿವಾಲಯ ₹158 ಕೋಟಿ ತೆಗೆದಿರಿಸಿದೆ.
Last Updated 21 ಆಗಸ್ಟ್ 2018, 13:32 IST
ಇಂಗ್ಲಿಷ್ ಮಾತನಾಡಲು ಕೃತಕ ಬುದ್ಧಿಮತ್ತೆ ನೆರವು
ADVERTISEMENT
ADVERTISEMENT
ADVERTISEMENT