ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Rocket

ADVERTISEMENT

ಇಸ್ರೇಲ್‌ ಮೇಲೆ ಹಿಜ್ಬುಲ್ಲಾ ರಾಕೆಟ್ ದಾಳಿ

ಉಗ್ರರನ್ನು ಗುರಿಯಾಗಿರಿಸಿಕೊಂಡು ವಾಯುದಾಳಿ ಮುಂದುವರಿಸಿದ ಇಸ್ರೇಲ್‌
Last Updated 22 ಅಕ್ಟೋಬರ್ 2024, 11:45 IST
ಇಸ್ರೇಲ್‌ ಮೇಲೆ ಹಿಜ್ಬುಲ್ಲಾ ರಾಕೆಟ್ ದಾಳಿ

ಲೆಬನಾನ್: ಹಿಜ್ಬುಲ್ಲಾದ ಸಾವಿರಾರು ರಾಕೆಟ್ ಲಾಂಚರ್‌ಗಳನ್ನು ನಾಶಗೊಳಿಸಿದ ಇಸ್ರೇಲ್

ದಕ್ಷಿಣ ಲೆಬನಾನ್ ಮೇಲೆ ಭಾನುವಾರ ಬೆಳಿಗ್ಗೆ ಹಿಜ್ಬುಲ್ಲಾದ ನೆಲೆ ಗುರಿಯಾಗಿಸಿ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ನ ಮಿಲಿಟರಿ ತಿಳಿಸಿದೆ.
Last Updated 25 ಆಗಸ್ಟ್ 2024, 6:29 IST
ಲೆಬನಾನ್: ಹಿಜ್ಬುಲ್ಲಾದ ಸಾವಿರಾರು ರಾಕೆಟ್ ಲಾಂಚರ್‌ಗಳನ್ನು ನಾಶಗೊಳಿಸಿದ ಇಸ್ರೇಲ್

ಮರುಬಳಕೆ ಮಾಡಬಹುದಾದ ದೇಶದ ಮೊದಲ ಹೈಬ್ರಿಡ್‌ ರಾಕೆಟ್‌ ಉಡಾವಣೆ

ತಮಿಳುನಾಡಿನ ನವೋದ್ಯಮ ಕಂಪನಿ ‘ಸ್ಪೇಸ್‌ ಝೋನ್‌ ಇಂಡಿಯಾ’, ಮರುಬಳಕೆ ಮಾಡಬಹುದಾದ ದೇಶದ ಮೊದಲ ಹೈಬ್ರಿಡ್‌ ರಾಕೆಟ್‌ ಅನ್ನು ಶನಿವಾರ ಯಶಸ್ವಿಯಾಗಿ ಉಡಾವಣೆ ಮಾಡಿತು.
Last Updated 24 ಆಗಸ್ಟ್ 2024, 6:07 IST
ಮರುಬಳಕೆ ಮಾಡಬಹುದಾದ ದೇಶದ ಮೊದಲ ಹೈಬ್ರಿಡ್‌ ರಾಕೆಟ್‌ ಉಡಾವಣೆ

ISRO | 'ಇಒಎಸ್-08' ಕಿರು ಉಪಗ್ರಹ ಉಡ್ಡಯನಕ್ಕೆ ಕ್ಷಣಗಣನೆ

ಭೂವೀಕ್ಷಣಾ ಕಿರು ಉಪಗ್ರಹ 'ಇಒಎಸ್-08' ಉಡ್ಡಯನಕ್ಕೆ ಕ್ಷಣಗಣನೆ ಆರಂಭವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.
Last Updated 16 ಆಗಸ್ಟ್ 2024, 2:37 IST
ISRO | 'ಇಒಎಸ್-08' ಕಿರು ಉಪಗ್ರಹ ಉಡ್ಡಯನಕ್ಕೆ ಕ್ಷಣಗಣನೆ

ಇಸ್ರೇಲ್ ಆಕ್ರಮಿತ ಮಜ್ದಾಲ್ ಶಾಮ್ಸ್ ಮೇಲೆ ರಾಕೆಟ್ ದಾಳಿ: 12 ಮಂದಿ ಸಾವು

ಇಸ್ರೇಲ್ ಆಕ್ರಮಿತ ಮಜ್ದಾಲ್ ಶಾಮ್ಸ್ ಪ್ರದೇಶದ ಮೇಲೆ ಇರಾನ್ ಬೆಂಬಲಿತ ಭಯೋತ್ಪಾದಕ ಸಂಘಟನೆ ಹಿಜ್ಬುಲ್ಲಾ ನಡೆಸಿದ ರಾಕೆಟ್ ದಾಳಿಯಲ್ಲಿ 12 ಮಂದಿ ಮೃತಪಟ್ಟಿದ್ದಾರೆ ಎಂದು ಜೆರುಸಲೇಂ ಪೋಸ್ಟ್ ವರದಿ ಮಾಡಿದೆ.
Last Updated 28 ಜುಲೈ 2024, 3:18 IST
ಇಸ್ರೇಲ್ ಆಕ್ರಮಿತ ಮಜ್ದಾಲ್ ಶಾಮ್ಸ್ ಮೇಲೆ ರಾಕೆಟ್ ದಾಳಿ: 12 ಮಂದಿ ಸಾವು

ಮರುಬಳಕೆ ಉಡಾವಣೆ ವಾಹನ ‘ಪುಷ್ಪಕ್’ ಲ್ಯಾಂಡಿಂಗ್‌ನ ಅಂತಿಮ ಪ್ರಯೋಗ ಯಶಸ್ವಿ: ಇಸ್ರೊ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಭಾನುವಾರ ಚಿತ್ರದುರ್ಗದ ಚಳ್ಳಕೆರೆಯಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್ (ಎಟಿಆರ್) ನಿಂದ ‘ಪುಷ್ಪಕ್’ ಎಂಬ ಹೆಸರಿನ ಮರುಬಳಕೆ ಉಡಾವಣಾ ವಾಹನದ (ಆರ್‌ಎಲ್‌ವಿ) ಲ್ಯಾಂಡಿಂಗ್‌ ಪ್ರಯೋಗವನ್ನು ಯಶಸ್ವಿಗೊಳಿಸಿದೆ.
Last Updated 23 ಜೂನ್ 2024, 6:30 IST
ಮರುಬಳಕೆ ಉಡಾವಣೆ ವಾಹನ ‘ಪುಷ್ಪಕ್’ ಲ್ಯಾಂಡಿಂಗ್‌ನ ಅಂತಿಮ ಪ್ರಯೋಗ ಯಶಸ್ವಿ: ಇಸ್ರೊ

ಖಾಸಗಿ ನವೋದ್ಯಮ ನಿರ್ಮಿತ ‘ಅಗ್ನಿಬಾಣ’ ರಾಕೆಟ್ ಯಶಸ್ವಿ ಉಡ್ಡಯನ

ಶ್ರೀಹರಿಕೋಟಾದ ತನ್ನದೇ ಉಡ್ಡಯನ ಕೇಂದ್ರದಿಂದ ಸಂಸ್ಥೆ ಈ ಯಶಸ್ವಿ ಪ್ರಯೋಗ ನಡೆಸಿದೆ. ದೇಶದಲ್ಲಿ ಈ ಸಾಹಸ ಮಾಡಿದ ಎರಡನೇ ಸಂಸ್ಥೆ ಅಗ್ನಿಕುಲ್ ಕಾಸ್ಮಾಸ್ ಆಗಿದೆ.
Last Updated 30 ಮೇ 2024, 12:36 IST
ಖಾಸಗಿ ನವೋದ್ಯಮ ನಿರ್ಮಿತ ‘ಅಗ್ನಿಬಾಣ’ ರಾಕೆಟ್ ಯಶಸ್ವಿ ಉಡ್ಡಯನ
ADVERTISEMENT

ಇಸ್ರೊ ರಾಕೆಟ್‌ಗೆ 3 ಡಿ ಮುದ್ರಣದ ಎಂಜಿನ್‌

ಇಸ್ರೊ ಇದೇ ಮೊದಲ ಬಾರಿಗೆ ‘ತ್ರಿ–ಡಿ’ ಮುದ್ರಣದ ಮೂಲಕ ಮರು ವಿನ್ಯಾಸಗೊಳಿಸಿ ತಯಾರಿಸಿರುವ ಪಿಎಸ್‌ 4 ಎಂಜಿನ್‌ನ ಸುದೀರ್ಘಾವಧಿಯ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
Last Updated 10 ಮೇ 2024, 14:14 IST
ಇಸ್ರೊ ರಾಕೆಟ್‌ಗೆ 3 ಡಿ ಮುದ್ರಣದ ಎಂಜಿನ್‌

ಕಕ್ಷೆ ಸೇರಿದ ಎಕ್ಸ್‌ಪೊಸ್ಯಾಟ್ ಉಪಗ್ರಹ: ವಿಡಿಯೊ ಹಂಚಿಕೊಂಡ ಇಸ್ರೊ

ರಾಕೆಟ್‌ ‘ಎಕ್ಸ್‌ಪೋಸ್ಯಾಟ್’ ಉಪಗ್ರಹವನ್ನು ಕಕ್ಷೆಗೆ ಹೇಗೆ ಸೇರಿಸಿದೆ ಎಂಬ ವಿಡಿಯೊವನ್ನು ಇಸ್ರೊ ಎಕ್ಸ್‌ನಲ್ಲಿ ಹಂಚಿಕೊಂಡಿದೆ.
Last Updated 1 ಜನವರಿ 2024, 12:44 IST
ಕಕ್ಷೆ ಸೇರಿದ ಎಕ್ಸ್‌ಪೊಸ್ಯಾಟ್ ಉಪಗ್ರಹ: ವಿಡಿಯೊ ಹಂಚಿಕೊಂಡ ಇಸ್ರೊ

ಬಾಗ್ದಾದ್‌: ಅಮೆರಿಕ ರಾಯಭಾರ ಕಚೇರಿ ಗುರಿಯಾಗಿಸಿ ರಾಕೆಟ್‌ ದಾಳಿ

ಬಿಗಿ ಭದ್ರತೆಯುಳ್ಳ, ಬಾಗ್ದಾದ್‌ನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಯನ್ನು ಗುರಿಯಾಗಿಸಿಕೊಂಡು ಗುರುವಾರ ರಾಕೆಟ್‌ಗಳ ದಾಳಿ ನಡೆಸಲಾಗಿದೆ.
Last Updated 8 ಡಿಸೆಂಬರ್ 2023, 14:25 IST
ಬಾಗ್ದಾದ್‌: ಅಮೆರಿಕ ರಾಯಭಾರ ಕಚೇರಿ ಗುರಿಯಾಗಿಸಿ ರಾಕೆಟ್‌ ದಾಳಿ
ADVERTISEMENT
ADVERTISEMENT
ADVERTISEMENT