ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

RTGS

ADVERTISEMENT

ಆರ್‌ಟಿಜಿಎಸ್‌ ಸೇವೆ: ಭಾನುವಾರ 14 ತಾಸು ಸ್ಥಗಿತ

ಶನಿವಾರ ಮಧ್ಯರಾತ್ರಿಯಿಂದ 14 ತಾಸುಗಳವರೆಗೆ ಆರ್‌ಟಿಜಿಎಸ್‌ ಸೌಲಭ್ಯ ಇರುವುದಿಲ್ಲ ಎಂದು ಆರ್‌ಬಿಐ ಪ್ರಕಟಣೆ ತಿಳಿಸಿದೆ
Last Updated 12 ಏಪ್ರಿಲ್ 2021, 19:30 IST
fallback

ಆರ್‌ಟಿಜಿಎಸ್‌ ಸೇವೆ: ಡಿ. 14ರಿಂದ ಬಿಡುವಿಲ್ಲದೆ ಲಭ್ಯ

ಹೆಚ್ಚಿನ ಮೊತ್ತದ ಹಣ ವರ್ಗಾವಣೆಗೆ ಬಳಸುವ ಆರ್‌ಟಿಜಿಎಸ್‌ ಸೌಲಭ್ಯವು ಡಿಸೆಂಬರ್‌ 14ರಿಂದ ದಿನದ 24 ಗಂಟೆಗಳ ಕಾಲವೂ ಲಭ್ಯವಾಗಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹೇಳಿದೆ.
Last Updated 9 ಡಿಸೆಂಬರ್ 2020, 15:38 IST
fallback

ಆರ್‌ಟಿಜಿಎಸ್‌ ಮೂಲಕ ಲಂಚದ ಹಣ: ಸಿದ್ದರಾಮಯ್ಯ ಆರೋಪ

‘ಈ ಹಿಂದೆ ಯಡಿಯೂರಪ್ಪ ಚೆಕ್‌ ಮೂಲಕ ಲಂಚ ಪಡೆಯುತ್ತಿದ್ದರು. ಈಗ ಅವರ ಪುತ್ರ ವಿಜಯೇಂದ್ರ ಆರ್‌ಟಿಜಿಎಸ್‌ ಮೂಲಕ ಲಂಚದ ಹಣ ಪಡೆಯುತ್ತಿದ್ದಾರೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
Last Updated 28 ನವೆಂಬರ್ 2020, 18:30 IST
ಆರ್‌ಟಿಜಿಎಸ್‌ ಮೂಲಕ ಲಂಚದ ಹಣ: ಸಿದ್ದರಾಮಯ್ಯ ಆರೋಪ

ಜುಲೈ 1ರಿಂದ ಆರ್‌ಟಿಜಿಎಸ್‌, ಎನ್‌ಇಎಫ್‌ಟಿ ಅಗ್ಗ

ಬ್ಯಾಂಕ್‌ ಖಾತೆಗಳ ಮೂಲಕ ಹಣ ವರ್ಗಾಯಿಸುವ ಜನಪ್ರಿಯ ವಿಧಾನಗಳಾದ ‘ಆರ್‌ಟಿಜಿಎಸ್‌’ ಮತ್ತು ‘ಎನ್‌ಇಎಫ್‌ಟಿ’ಗಳ ಮೇಲಿನ ಎಲ್ಲ ಶುಲ್ಕಗಳನ್ನು ಜುಲೈ 1 ರಿಂದ ರದ್ದು ಮಾಡಿರುವುದಾಗಿ ಆರ್‌ಬಿಐ ತಿಳಿಸಿದೆ.
Last Updated 11 ಜೂನ್ 2019, 16:55 IST
fallback
ADVERTISEMENT
ADVERTISEMENT
ADVERTISEMENT
ADVERTISEMENT