ಮುಂಬೈ: ಬ್ಯಾಂಕ್ ಖಾತೆಗಳ ಮೂಲಕ ಹಣ ವರ್ಗಾಯಿಸುವ ಜನಪ್ರಿಯ ವಿಧಾನಗಳಾದ ‘ಆರ್ಟಿಜಿಎಸ್’ ಮತ್ತು ‘ಎನ್ಇಎಫ್ಟಿ’ಗಳ ಮೇಲಿನ ಎಲ್ಲ ಶುಲ್ಕಗಳನ್ನು ಜುಲೈ 1 ರಿಂದ ರದ್ದು ಮಾಡಿರುವುದಾಗಿ ಆರ್ಬಿಐ ತಿಳಿಸಿದೆ.

ಅಂದಿನಿಂದಲೇ ಈ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಬೇಕು ಎಂದು ಆರ್ಬಿಐ, ವಾಣಿಜ್ಯ ಬ್ಯಾಂಕ್ಗಳಿಗೆ ಸೂಚಿಸಿದೆ.

ಬ್ಯಾಂಕ್ ಗ್ರಾಹಕರು₹ 2 ಲಕ್ಷದವರೆಗಿನ ನಗದು ವರ್ಗಾವಣೆಗೆ ‘ಎನ್ಇಎಫ್ಟಿ’ ಮತ್ತು ₹ 2 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ವರ್ಗಾವಣೆಗೆ ‘ಆರ್ಟಿಜಿಎಸ್’ ಬಳಸುತ್ತಿದ್ದಾರೆ.

ಬ್ಯಾಂಕ್ಗಳು ಎನ್ಇಎಫ್ಟಿಗೆ ₹ 1ರಿಂದ ₹ 5 ಮತ್ತು ‘ಆರ್ಟಿಜಿಎಸ್’ಗೆ ₹ 5 ರಿಂದ₹ 50ರವರೆಗೆ ಶುಲ್ಕ ವಿಧಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.