ಮಾಹಿತಿ ಹಕ್ಕು ಕಾಯ್ದೆದುರ್ಬಲಗೊಳಿಸುವುದು ಬೇಡ
2005ರ ಮಾಹಿತಿ ಹಕ್ಕು (ಆರ್ಟಿಐ) ಕಾಯ್ದೆ ತಿದ್ದುಪಡಿಗೆ ಕೇಂದ್ರ ಸರ್ಕಾರ ಮುಂದಾಗಿರುವ ವಿಚಾರದ ಬಗ್ಗೆ ಪ್ರತಿಪಕ್ಷಗಳು ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿರುವುದು ಸಹಜ ಬೆಳವಣಿಗೆ. ಈ ಮಸೂದೆ, ಗುರುವಾರ (ಜುಲೈ19) ರಾಜ್ಯಸಭೆಯಲ್ಲಿಮಂಡನೆಯಾಗಬೇಕಿದ್ದುದನ್ನು ಮುಂದೂಡಲಾಗಿದೆ.Last Updated 20 ಜುಲೈ 2018, 20:06 IST