ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

RuPay card

ADVERTISEMENT

ಮೊಬೈಲ್‌ನಂತೆಯೇ ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳ ನೆಟ್‌ವರ್ಕ್‌ ಪೋರ್ಟಬಿಲಿಟಿ ಅ. 1ರಿಂದ

ಬೆಂಗಳೂರು: ಮೊಬೈಲ್‌ ಸಂಖ್ಯೆಗಳಂತೆ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳ ಸೇವಾದಾರ ನೆಟ್‌ವರ್ಕ್‌ ಅನ್ನು ಪೋರ್ಟಬಿಲಿಟಿ ಮೂಲಕ ಬದಲಿಸಿಕೊಳ್ಳುವ ಸೌಕರ್ಯ ಅಕ್ಟೋಬರ್ 1ರಿಂದ ಬಳಕೆಗೆ ಲಭ್ಯವಾಗಲಿದೆ.
Last Updated 19 ಜುಲೈ 2023, 14:21 IST
ಮೊಬೈಲ್‌ನಂತೆಯೇ ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳ ನೆಟ್‌ವರ್ಕ್‌ ಪೋರ್ಟಬಿಲಿಟಿ ಅ. 1ರಿಂದ

ರುಪೇ ಕಾರ್ಡ್‌ | ಸಿವಿವಿ ಇಲ್ಲದೆ ವಹಿವಾಟಿಗೆ ಅವಕಾಶ

ಕಾರ್ಡ್‌ ಟೋಕನೈಸೇಷನ್‌ ವ್ಯವಸ್ಥೆ ಆಯ್ಕೆ ಮಾಡಿಕೊಂಡಿರುವ ರುಪೇ ಕಾರ್ಡ್‌ ಹೊಂದಿರುವ ಗ್ರಾಹಕರು ‘ಸಿವಿವಿ’ ಇಲ್ಲದೇ ವಹಿವಾಟು ನಡೆಸಬಹುದು ಎಂದು ರಾಷ್ಟ್ರೀಯ ಪಾವತಿಗಳ ನಿಗಮವು (ಎನ್‌ಪಿಸಿಐ) ಸೋಮವಾರ ಹೇಳಿದೆ.
Last Updated 15 ಮೇ 2023, 11:43 IST
ರುಪೇ ಕಾರ್ಡ್‌ | ಸಿವಿವಿ ಇಲ್ಲದೆ ವಹಿವಾಟಿಗೆ ಅವಕಾಶ

ರುಪೇ, ಯುಪಿಐ ಉತ್ತೇಜನಕ್ಕೆ ₹ 2,600 ಕೋಟಿ: ಕೇಂದ್ರ ಸಚಿವ ಸಂಪುಟ ಅನುಮೋದನೆ

ರುಪೇ ಡೆಬಿಟ್ ಕಾರ್ಡ್‌ ಬಳಕೆ ಹಾಗೂ ಸಣ್ಣ ಮೊತ್ತದ ಭೀಮ್–ಯುಪಿಐ ವಹಿವಾಟುಗಳನ್ನು ಉತ್ತೇಜಿಸಲು ಕೇಂದ್ರ ಸಚಿವ ಸಂಪುಟವು ₹ 2,600 ಕೋಟಿ ವಿನಿಯೋಗಿಸಲು ಬುಧವಾರ ಅನುಮೋದನೆ ನೀಡಿದೆ. ಈ ಮೊತ್ತವನ್ನು ಪ್ರಸಕ್ತ ಹಣಕಾಸು ವರ್ಷದಲ್ಲೇ ವಿನಿಯೋಗಿಸಲಾಗುತ್ತದೆ.
Last Updated 11 ಜನವರಿ 2023, 19:45 IST
ರುಪೇ, ಯುಪಿಐ ಉತ್ತೇಜನಕ್ಕೆ ₹ 2,600 ಕೋಟಿ: ಕೇಂದ್ರ ಸಚಿವ ಸಂಪುಟ ಅನುಮೋದನೆ

ನೇಪಾಳದಲ್ಲಿ ರೂಪೆ ಕಾರ್ಡ್‌ ಸೇವೆ

ರೂಪೆ ಕಾರ್ಡ್ ಹೊಂದಿರುವವರು ಇನ್ನು ಮುಂದೆ ನೇಪಾಳದಲ್ಲಿ ಪಾವತಿ ವಹಿವಾಟು ನಡೆಸಬಹುದು.
Last Updated 3 ಏಪ್ರಿಲ್ 2022, 13:44 IST
ನೇಪಾಳದಲ್ಲಿ ರೂಪೆ ಕಾರ್ಡ್‌ ಸೇವೆ

ಭಾರತ ಭೂತಾನ್‌ನೊಂದಿಗೆ ನಿಂತಿದೆ, ಅಗತ್ಯತೆಗಳ ಪೂರೈಕೆಗೆ ಆದ್ಯತೆ: ನರೇಂದ್ರ ಮೋದಿ

ಭೂತಾನ್ ಕಾರ್ಡ್‌ಗಳನ್ನು ಹೊಂದಿರುವವರು ಭಾರತದಲ್ಲಿ ರುಪೇ ನೆಟ್‌ವರ್ಕ್ ಪ್ರವೇಶಿಸಲು ಅನುವು ಮಾಡಿಕೊಡುವ ರುಪೇ ಕಾರ್ಡ್ ಹಂತ-2ನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಭೂತಾನ್ ಪ್ರಧಾನಿ ಲೋತಾಯ್ ತ್ಸೆರಿಂಗ್ ಅವರು ಶುಕ್ರವಾರ ವಿಡಿಯೊ ಕಾನ್ಪರೆನ್ಸ್ ಮೂಲಕ ಉದ್ಘಾಟನೆ ಮಾಡಿದರು. ಕಳೆದ ವರ್ಷ ಆಗಸ್ಟ್‌ನಲ್ಲಿ ಪ್ರಧಾನಿ ಮೋದಿ ಭೂತಾನ್‌ಗೆ ಭೇಟಿ ನೀಡಿದ್ದ ವೇಳೆ ಉಭಯ ದೇಶಗಳ ಪ್ರಧಾನ ಮಂತ್ರಿಗಳು ಜಂಟಿಯಾಗಿ ರುಪೇ ಕಾರ್ಡ್‌ ಯೋಜನೆಯ ಮೊದಲ ಹಂತವನ್ನು ಉದ್ಘಾಟನೆ ಮಾಡಿದ್ದರು. ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ಭೂತಾನ್ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾಯಿಸಲು ಇಸ್ರೋ ಸಿದ್ಧತೆ ಮತ್ತು ಮೂರನೇ ಅಂತರರಾಷ್ಟ್ರೀಯ ಅಂತರ್ಜಾಲ ಗೇಟ್‌ವೇಗೆ ಸಂಬಂಧಿಸಿದಂತೆ ಭೂತಾನ್‌ನೊಂದಿಗೆ ಬಿಎಸ್‌ಎನ್‌ಎಲ್ ಮಾಡಿಕೊಂಡ ಒಪ್ಪಂದ ಸೇರಿದಂತೆ ಭಾರತ-ಭೂತಾನ್ ನಡುವಿನ ಸಾವಿರಾರು ವರ್ಷಗಳ ರಾಜತಾಂತ್ರಿಕ ಹಾಗೂ ಸಾಂಸ್ಕೃತಿಕ ಸಂಬಂಧದ ಕುರಿತು ಮಾತನಾಡಿದರು.
Last Updated 20 ನವೆಂಬರ್ 2020, 10:28 IST
ಭಾರತ ಭೂತಾನ್‌ನೊಂದಿಗೆ ನಿಂತಿದೆ, ಅಗತ್ಯತೆಗಳ ಪೂರೈಕೆಗೆ ಆದ್ಯತೆ: ನರೇಂದ್ರ ಮೋದಿ
ADVERTISEMENT
ADVERTISEMENT
ADVERTISEMENT
ADVERTISEMENT