ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

SAARC summit

ADVERTISEMENT

ಸಾರ್ಕ್‌ ಪುನಶ್ಚೇತನ ಅಗತ್ಯ: ಬಾಂಗ್ಲಾ ಮಧ್ಯಂತರ ಸರ್ಕಾರದ ಮುಖ್ಯಸ್ಥ ಯೂನಸ್

ಪ್ರಾದೇಶಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ ಸಂಘದ (ಸಾರ್ಕ್‌) ಪುನಶ್ಚೇತನ ಅಗತ್ಯ ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್‌ ಪ್ರತಿಪಾದಿಸಿದ್ದಾರೆ.
Last Updated 6 ಸೆಪ್ಟೆಂಬರ್ 2024, 12:42 IST
ಸಾರ್ಕ್‌ ಪುನಶ್ಚೇತನ ಅಗತ್ಯ: ಬಾಂಗ್ಲಾ ಮಧ್ಯಂತರ ಸರ್ಕಾರದ ಮುಖ್ಯಸ್ಥ ಯೂನಸ್

ಸಾರ್ಕ್‌ ಪುನಶ್ಚೇತನಕ್ಕೆ ಪಾಕ್ ಸಿದ್ಧ: ಅಧ್ಯಕ್ಷ ಷರೀಫ್‌

ಇಸ್ಲಮಾಬಾದ್‌ (ಪಿಟಿಐ): ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ ಸಂಘದ (ಸಾರ್ಕ್‌) ಪುನಶ್ಚೇತನಕ್ಕಾಗಿ ತನ್ನ ಪಾತ್ರ ನಿರ್ವಹಿಸಲು ‍‍ಪಾಕಿಸ್ತಾನ ಸಿದ್ಧವಾಗಿದೆ ಎಂದು ಪಾಕ್ ಅಧ್ಯಕ್ಷ ಶೆಹಬಾಜ್ ಷರೀಫ್‌ ಗುರುವಾರ ಟ್ವಿಟರ್ ಮೂಲಕ ತಿಳಿಸಿದ್ದಾರೆ.
Last Updated 9 ಡಿಸೆಂಬರ್ 2022, 12:44 IST
ಸಾರ್ಕ್‌ ಪುನಶ್ಚೇತನಕ್ಕೆ ಪಾಕ್ ಸಿದ್ಧ: ಅಧ್ಯಕ್ಷ ಷರೀಫ್‌

ಭಾರತ ಸಾರ್ಕ್‌ ಸಭೆಗೆ ಅಡ್ಡಿಪಡಿಸುತ್ತಿದೆ: ಪಾಕ್‌ ಆರೋಪ

ಪ್ರಾದೇಶಿಕ ಸಹಕಾರ ಸಂಘವಾದ ಸಾರ್ಕ್‌ ಶೃಂಗಸಭೆಯ ಪ್ರಕ್ರಿಯೆಗೆ ಭಾರತವು ಅಡ್ಡಿಪಡಿಸುತ್ತಿದ್ದು ಅದರ ಸಂಕುಚಿತ ವರ್ತನೆಯಿಂದ ಪ್ರಾದೇಶಿಕ ಸಹಕಾರವನ್ನು ಹೆಚ್ಚಿಸುವ ಒಂದು ಮೌಲ್ಯಯುತ ವೇದಿಕೆಯನ್ನು ನಿಷ್ಕ್ರಿಯಗೊಳಿಸುತ್ತಿದೆ ಎಂದು ಪಾಕಿಸ್ತಾನ ಶುಕ್ರವಾರ ಆರೋಪಿಸಿದೆ.
Last Updated 7 ಜನವರಿ 2022, 16:18 IST
ಭಾರತ ಸಾರ್ಕ್‌ ಸಭೆಗೆ ಅಡ್ಡಿಪಡಿಸುತ್ತಿದೆ: ಪಾಕ್‌ ಆರೋಪ

ಸಾರ್ಕ್‌ ಶೃಂಗಸಭೆ ನಡೆಸಲು ಪಾಕಿಸ್ತಾನ ಸಿದ್ಧ: ಖುರೇಷಿ  

‘ಭಾರತ ವರ್ಚುವಲ್‌ ರೀತಿ ಪಾಲ್ಗೊಳ್ಳಬಹುದು’
Last Updated 3 ಜನವರಿ 2022, 13:23 IST
ಸಾರ್ಕ್‌ ಶೃಂಗಸಭೆ ನಡೆಸಲು ಪಾಕಿಸ್ತಾನ ಸಿದ್ಧ: ಖುರೇಷಿ  

ಪಾಕ್‌ನಲ್ಲಿ ಸಾರ್ಕ್‌ ಪ್ರಧಾನ ಕಾರ್ಯದರ್ಶಿ ಇಸಾಲಾ ರುವನ್‌ ವೀರಕೂನ್‌ ಪ್ರವಾಸ

ಸಾರ್ಕ್‌ ಒಕ್ಕೂಟದ ಸದಸ್ಯ ರಾಷ್ಟ್ರಗಲ್ಲಿ ಭಾರತ, ಪಾಕ್‌, ಶ್ರೀಲಂಕಾ ಸೇರಿದಂತೆ ಈ ಭಾಗದ ಎಂಟು ರಾಷ್ಟ್ರಗಳಿವೆ.
Last Updated 21 ಡಿಸೆಂಬರ್ 2021, 13:00 IST
ಪಾಕ್‌ನಲ್ಲಿ ಸಾರ್ಕ್‌ ಪ್ರಧಾನ ಕಾರ್ಯದರ್ಶಿ ಇಸಾಲಾ ರುವನ್‌ ವೀರಕೂನ್‌ ಪ್ರವಾಸ

ಸಾರ್ಕ್‌ ವಿದೇಶಾಂಗ ಸಚಿವರ ಸಭೆ ರದ್ದು

ಇದೇ 25ರಂದು ನಡೆಯಬೇಕಿದ್ದ ಸಾರ್ಕ್ ದೇಶಗಳ ವಿದೇಶಾಂಗ ಸಚಿವರ ಸಭೆ ರದ್ದಾಗಿದೆ. ಈ ಸಭೆಗೆ ಅಫ್ಗಾನಿಸ್ತಾನವನ್ನು ಪ್ರತಿನಿಧಿಸಲು ತಾಲಿಬಾನ್‌ಗೆ ಅವಕಾಶ ಕಲ್ಪಿಸಬೇಕು ಎಂದು ಪಾಕಿಸ್ತಾನ ಬೇಡಿಕೆ ಇಟ್ಟಿತ್ತು. ಆದರೆ ಭಾರತ ಸೇರಿದಂತೆ ಒಕ್ಕೂಟದ ಬಹುತೇಕ ರಾಷ್ಟ್ರಗಳು ಪಾಕ್‌ ಬೇಡಿಕೆಯನ್ನು ತಿರಸ್ಕರಿಸಿದ ಕಾರಣ ಸಭೆ ರದ್ದಾಗಿದೆ.
Last Updated 21 ಸೆಪ್ಟೆಂಬರ್ 2021, 22:21 IST
fallback

ಸಾರ್ಕ್‌ ಶೃಂಗಸಭೆ: ಪಾಕ್‌ ಆಹ್ವಾನ ತಿರಸ್ಕರಿಸಿದ ಭಾರತ

‘ಭಯೋತ್ಪಾದನೆ ನಿಲ್ಲದೆ ಮಾತುಕತೆ ಇಲ್ಲ’
Last Updated 28 ನವೆಂಬರ್ 2018, 20:42 IST
ಸಾರ್ಕ್‌ ಶೃಂಗಸಭೆ: ಪಾಕ್‌ ಆಹ್ವಾನ ತಿರಸ್ಕರಿಸಿದ ಭಾರತ
ADVERTISEMENT
ADVERTISEMENT
ADVERTISEMENT
ADVERTISEMENT