ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Sabarimala Temple

ADVERTISEMENT

ಮಕರವಿಳಕ್ಕು ಉತ್ಸವ: ಹೊಸ ವರ್ಷದ ಮೊದಲ ದಿನವೇ ಶಬರಿಮಲೆಗೆ ಭಕ್ತರ ದಂಡು

ಮಕರವಿಳಕ್ಕು ಉತ್ಸವಕ್ಕಾಗಿ ತೆರೆದ ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಹೊಸ ವರ್ಷದ ದಿನದಂದು (ಸೋಮವಾರ) ಭಕ್ತ ಸಾಗರವೇ ಹರಿದು ಬಂದಿದೆ.
Last Updated 1 ಜನವರಿ 2024, 8:11 IST
ಮಕರವಿಳಕ್ಕು ಉತ್ಸವ: ಹೊಸ ವರ್ಷದ ಮೊದಲ ದಿನವೇ ಶಬರಿಮಲೆಗೆ ಭಕ್ತರ ದಂಡು

ಮಕರವಿಳಕ್ಕು ಉತ್ಸವಕ್ಕೆ ಶಬರಿಮಲೆ ಸಜ್ಜು: ಜ.20ರ ವರೆಗೆ ದೇವರ ದರ್ಶನಕ್ಕೆ ಅವಕಾಶ

ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಮಕರವಿಳಕ್ಕು ಉತ್ಸವಕ್ಕೆ ಶಬರಿಮಲೆ ಸಜ್ಜಾಗಿದ್ದು, ಶನಿವಾರ ಸಂಜೆ ದೇಗುಲದ ಬಾಗಿಲನ್ನು ತೆರೆಯಲಾಯಿತು.
Last Updated 30 ಡಿಸೆಂಬರ್ 2023, 13:55 IST
ಮಕರವಿಳಕ್ಕು ಉತ್ಸವಕ್ಕೆ ಶಬರಿಮಲೆ ಸಜ್ಜು: ಜ.20ರ ವರೆಗೆ ದೇವರ ದರ್ಶನಕ್ಕೆ ಅವಕಾಶ

ಶಬರಿಮಲೆ: ಭಕ್ತರ ದಟ್ಟಣೆ ನಿಯಂತ್ರಿಸಲು ಸಕಲ ಸಿದ್ಧತೆ

ಶಬರಿಮಲೆಯ ಅಯ್ಯಪ್ಪ ದೇವಾಲಯದಲ್ಲಿ ಡಿಸೆಂಬರ್‌ 27ರಂದು ನಡೆಯಲಿರುವ ಮಂಡಲ ಪೂಜೆಯ ವೇಳೆ ಭಕ್ತರ ದಟ್ಟಣೆ ನಿಯಂತ್ರಿಸಲು ಸಕಲ ಸಿದ್ಧತೆ ನಡೆಸಲಾಗಿದೆ ಎಂದು ಕೇರಳ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
Last Updated 19 ಡಿಸೆಂಬರ್ 2023, 23:30 IST
ಶಬರಿಮಲೆ: ಭಕ್ತರ ದಟ್ಟಣೆ ನಿಯಂತ್ರಿಸಲು ಸಕಲ ಸಿದ್ಧತೆ

ಅಯ್ಯಪ್ಪನ ಸನ್ನಿಧಿಯಲ್ಲಿ ನೂಕು ನುಗ್ಗಲು: ತಂದೆಯನ್ನು ಕಳೆದುಕೊಂಡು ಬಾಲಕನ ಪರದಾಟ

ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಜನದಟ್ಟಣೆ ನಿರ್ವಹಣೆಯಲ್ಲಿ ದೇಗುಲ ಆಡಳಿತ ಮಂಡಳಿ ಪೂರ್ಣ ವಿಫಲವಾಗಿದೆ ಎಂದು ಭಕ್ತ ಸಮೂಹ ಆರೋಪಿಸಿದೆ. ಅಯ್ಯಪ್ಪ ಮಾಲಾಧಾರಿಗಳು ದರ್ಶನ ಪಡೆಯಲು ಪರದಾಡುತ್ತಿದ್ದಾರೆ.
Last Updated 13 ಡಿಸೆಂಬರ್ 2023, 10:19 IST
ಅಯ್ಯಪ್ಪನ ಸನ್ನಿಧಿಯಲ್ಲಿ ನೂಕು ನುಗ್ಗಲು: ತಂದೆಯನ್ನು ಕಳೆದುಕೊಂಡು ಬಾಲಕನ ಪರದಾಟ

ಶಬರಿಮಲೆ: ದಟ್ಟಣೆ, ವಾಹನ ನಿರ್ವಹಣೆಗೆ ಕ್ರಮ– ಕೇರಳ ಹೈಕೋರ್ಟ್‌ ನಿರ್ದೇಶನ

ಅಯ್ಯಪ್ಪ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳ ನಿರೀಕ್ಷೆ
Last Updated 11 ಡಿಸೆಂಬರ್ 2022, 14:09 IST
ಶಬರಿಮಲೆ: ದಟ್ಟಣೆ, ವಾಹನ ನಿರ್ವಹಣೆಗೆ ಕ್ರಮ– ಕೇರಳ ಹೈಕೋರ್ಟ್‌ ನಿರ್ದೇಶನ

ಶಬರಿಮಲೆ ದೇಗುಲದ ಮುಖ್ಯ ಅರ್ಚಕರಾಗಿ ಜಯರಾಮನ್‌ ನಂಬೂದಿರಿ ಆಯ್ಕೆ

ಶಬರಿಮಲೆ ಅಯ್ಯಪ್ಪ ದೇವಾಲಯದ ಮುಖ್ಯ ಅರ್ಚಕರಾಗಿ (ಮೇಲ್‌ಶಾಂತಿ) ಕಣ್ಣೂರು ಮಲಪಟ್ಟಂ ಕೀಯುತ್ರಿಲ್‌ ಇಲ್ಲಂನ ಜಯರಾಮನ್‌ ನಂಬೂದಿರಿ ಕೆ. ಅವರನ್ನು ಆಯ್ಕೆ ಮಾಡಲಾಗಿದೆ.
Last Updated 18 ಅಕ್ಟೋಬರ್ 2022, 14:01 IST
ಶಬರಿಮಲೆ ದೇಗುಲದ ಮುಖ್ಯ ಅರ್ಚಕರಾಗಿ ಜಯರಾಮನ್‌ ನಂಬೂದಿರಿ ಆಯ್ಕೆ

ಶಬರಿಮಲೆ ಮಕರ ಸಂಕ್ರಾಂತಿ ಉತ್ಸವ: ಅಗತ್ಯ ವೈದ್ಯಕೀಯ ಸೌಲಭ್ಯ ಒದಗಿಸಿ ಎಂದ ಹೈಕೋರ್ಟ್

ರಾಜ್ಯ ಸರ್ಕಾರಕ್ಕೆ ಕೇರಳ ಹೈಕೋರ್ಟ್‌ ಸೂಚನೆ
Last Updated 27 ಡಿಸೆಂಬರ್ 2021, 12:28 IST
ಶಬರಿಮಲೆ ಮಕರ ಸಂಕ್ರಾಂತಿ ಉತ್ಸವ: ಅಗತ್ಯ ವೈದ್ಯಕೀಯ ಸೌಲಭ್ಯ ಒದಗಿಸಿ ಎಂದ ಹೈಕೋರ್ಟ್
ADVERTISEMENT

ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಹಲಾಲ್ ಬೆಲ್ಲ: ಹೈಕೋರ್ಟ್‌ಗೆ ಅರ್ಜಿ

ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಪ್ರಸಾದವನ್ನು ತಯಾರಿಸುವಾಗ ‘ಹಲಾಲ್ ಬೆಲ್ಲ’ ಬಳಸಿದ್ದು, ಈ ಕುರಿತು ದೇವಸ್ಥಾನದ ಮುಖ್ಯಅರ್ಚಕರ ಅಭಿಪ್ರಾಯ ಕೇಳಬೇಕೆಂದು ಕೋರಿ ಸೋಮವಾರ ಕೇರಳ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ.
Last Updated 23 ನವೆಂಬರ್ 2021, 2:23 IST
ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಹಲಾಲ್ ಬೆಲ್ಲ: ಹೈಕೋರ್ಟ್‌ಗೆ ಅರ್ಜಿ

ಶಬರಿಮಲೆ ಅಯ್ಯಪ್ಪ ದೇಗುಲ ನವೆಂಬರ್‌ 16ರಿಂದ ಭಕ್ತರ ದರ್ಶನಕ್ಕೆ ಮುಕ್ತ

ಕೋವಿಡ್ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಪಾಲನೆಯೊಂದಿಗೆ ಈ ಕಾರ್ಯಕ್ರಮಗಳು ನಡೆಯಲಿವೆ. ಎರಡು ಡೋಸ್ ಲಸಿಕೆ ಪಡೆದಿರುವುದು ಅಥವಾ ಆರ್‌ಟಿ–ಪಿಸಿಆರ್ ನಗೆಟಿವ್ ಪ್ರಮಾಣಪತ್ರ ಹೊಂದಿರುವುದು ಕಡ್ಡಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 12 ನವೆಂಬರ್ 2021, 10:57 IST
ಶಬರಿಮಲೆ ಅಯ್ಯಪ್ಪ ದೇಗುಲ ನವೆಂಬರ್‌ 16ರಿಂದ ಭಕ್ತರ ದರ್ಶನಕ್ಕೆ ಮುಕ್ತ

ಶಬರಿಮಲೆ: ಮುಖ್ಯ ಅರ್ಚಕರಾಗಿ ಎನ್‌.ಪರಮೇಶ್ವರನ್‌ ನಂಬೂದರಿ ಆಯ್ಕೆ

ಮಾವೆಲಿಕ್ಕರದ ಕಳಿಕ್ಕಲ್‌ ಮದಮ್‌ನ ಎನ್‌.ಪರಮೇಶ್ವರನ್‌ ನಂಬೂದರಿ ಅವರನ್ನು ವಾರ್ಷಿಕ ಮಂಡಲ ಪೂಜೆಯ ಋತು ಆರಂಭವಾಗುವ ನವೆಂಬರ್‌ 16 ರಿಂದ ಒಂದು ವರ್ಷದ ಅವಧಿಗೆ ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಮುಂದಿನ ಮೇಲ್ಸಂತಿ (ಮುಖ್ಯ ಅರ್ಚಕ) ಆಗಿ ಆಯ್ಕೆ ಮಾಡಲಾಗಿದೆ.
Last Updated 17 ಅಕ್ಟೋಬರ್ 2021, 10:32 IST
ಶಬರಿಮಲೆ: ಮುಖ್ಯ ಅರ್ಚಕರಾಗಿ ಎನ್‌.ಪರಮೇಶ್ವರನ್‌ ನಂಬೂದರಿ ಆಯ್ಕೆ
ADVERTISEMENT
ADVERTISEMENT
ADVERTISEMENT