ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Sai baba

ADVERTISEMENT

ಮಾನವಹಕ್ಕು ಹೋರಾಟಗಾರ ಸಾಯಿಬಾಬಾ ನಿಧನ

ಮಾನವಹಕ್ಕು ಹೋರಾಟಗಾರ ಹಾಗೂ ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಜಿ.ಎನ್‌. ಸಾಯಿಬಾಬಾ (58) ಅವರು ತೀವ್ರ ಅನಾರೋಗ್ಯದಿಂದ ಶನಿವಾರ ರಾತ್ರಿ ಇಲ್ಲಿನ ನಿಮ್ಸ್‌ ಆಸ್ಪತ್ರೆಯಲ್ಲಿ ನಿಧನರಾದರು.
Last Updated 12 ಅಕ್ಟೋಬರ್ 2024, 23:30 IST
 ಮಾನವಹಕ್ಕು ಹೋರಾಟಗಾರ ಸಾಯಿಬಾಬಾ ನಿಧನ

ಸತ್ಯ ಸಾಯಿಬಾಬಾ ಮ್ಯೂಸಿಯಂ ಉದ್ಘಾಟಿಸಿದ ಸಿ.ಎಂ ಬೊಮ್ಮಾಯಿ

saibaba, CM Bommai
Last Updated 3 ನವೆಂಬರ್ 2022, 22:35 IST
ಸತ್ಯ ಸಾಯಿಬಾಬಾ ಮ್ಯೂಸಿಯಂ ಉದ್ಘಾಟಿಸಿದ ಸಿ.ಎಂ ಬೊಮ್ಮಾಯಿ

ಸಾಯಿಬಾಬಾ 95ನೇ ಜನ್ಮ ಆಚರಣೆ

ಇಲ್ಲಿನ ದೇವರಾಜನಗರದಲ್ಲಿರುವ ಭಗವಾನ್ ಸತ್ಯಸಾಯಿ ಸೇವಾ ಸಮಿತಿ ವತಿಯಿಂದ ಸಾಯಿಬಾಬಾ ಅವರ 95ನೇ ಜನ್ಮದಿನ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
Last Updated 26 ನವೆಂಬರ್ 2020, 6:06 IST
ಸಾಯಿಬಾಬಾ  95ನೇ ಜನ್ಮ ಆಚರಣೆ

ಹಾವೇರಿ: ಸಾಯಿಬಾಬಾ ಜಯಂತಿಗೆ ಬೃಹತ್‌ ಏಲಕ್ಕಿ ಮಾಲೆ ತಯಾರಿ

‘ದೇಶ–ವಿದೇಶಗಳಲ್ಲಿ ಪ್ರಸಿದ್ಧ ಪಡೆದಿರುವ ಹಾವೇರಿಯ ಏಲಕ್ಕಿ ಮಾಲೆ, ಈ ಬಾರಿ ಪುಟ್ಟಪರ್ತಿಯಲ್ಲೂ ಕಂಪು ಬೀರಲಿದೆ. ನ.23ರಂದು ಆಂಧ್ರಪ್ರದೇಶದಲ್ಲಿ ನಡೆಯಲಿರುವ ಸತ್ಯಸಾಯಿ ಬಾಬಾರವರ 95ನೇ ಜಯಂತಿ ಕಾರ್ಯಕ್ರಮಕ್ಕೆ ಹಾವೇರಿಯಿಂದ ಏಲಕ್ಕಿ ಮಾಲೆಗಳನ್ನು ನೀಡಲಿದ್ದೇವೆ’ ಎಂದು ಸತ್ಯಸಾಯಿ ಸಮಿತಿಯ ಸದಸ್ಯ ಬಾಬಣ್ಣ ಕೋರಿ ತಿಳಿಸಿದ್ದಾರೆ.
Last Updated 4 ನವೆಂಬರ್ 2020, 20:07 IST
ಹಾವೇರಿ: ಸಾಯಿಬಾಬಾ ಜಯಂತಿಗೆ ಬೃಹತ್‌ ಏಲಕ್ಕಿ ಮಾಲೆ ತಯಾರಿ

115 ಅಡಿ ಎತ್ತರದ ಸಾಯಿಕೋಟಿ ಮಹಾ ಸ್ತೂಪ ಉದ್ಘಾಟನೆ

ತಾಲ್ಲೂಕಿನ ಇಂಡ್ಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಕಲಘಟ್ಟ ಸಮೀಪ ಶಿರಡಿ ಸಾಯಿಬಾಬಾ ಸೇವಾಶ್ರಮದ ವತಿಯಿಂದ ನಿರ್ಮಿಸಿರುವ 115 ಅಡಿ ಎತ್ತರದ ಸಾಯಿಕೋಟಿ ಮಹಾಸ್ತೂಪದ ಲೋಕಾರ್ಪಣೆ ಬುಧವಾರ ನಡೆಯಿತು.
Last Updated 2 ಜನವರಿ 2020, 10:39 IST
115 ಅಡಿ ಎತ್ತರದ ಸಾಯಿಕೋಟಿ ಮಹಾ ಸ್ತೂಪ ಉದ್ಘಾಟನೆ
ADVERTISEMENT
ADVERTISEMENT
ADVERTISEMENT
ADVERTISEMENT