ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Sakaleshpura

ADVERTISEMENT

ಮಂಜರಾಬಾದ್ ಕೋಟೆ ಮೇಲೆ ಬೃಹತ್ ಮಾನವ ಸರಪಳಿ

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ: ಮಂಜರಾಬಾದ್ ಕೋಟೆ ಮೇಲೆ ಬೃಹತ್ ಮಾನವ ಸರಪಳಿ
Last Updated 15 ಸೆಪ್ಟೆಂಬರ್ 2024, 15:35 IST
ಮಂಜರಾಬಾದ್ ಕೋಟೆ ಮೇಲೆ ಬೃಹತ್ ಮಾನವ ಸರಪಳಿ

ಸಕಲೇಶಪುರ: ಎತ್ತಿನಹೊಳೆ ಯೋಜನೆ ಪೈಪ್‌ಲೈನ್‌ ಸೋರಿಕೆ;ಕಾಫಿ ತೋಟಕ್ಕೆ ನುಗ್ಗಿದ ನೀರು

ಕಾಫಿ ತೋಟಕ್ಕೆ ನುಗ್ಗಿದ ನೀರು: ಸ್ಥಳೀಯರ ಆಕ್ರೋಶ
Last Updated 14 ಸೆಪ್ಟೆಂಬರ್ 2024, 16:27 IST
ಸಕಲೇಶಪುರ: ಎತ್ತಿನಹೊಳೆ ಯೋಜನೆ ಪೈಪ್‌ಲೈನ್‌ ಸೋರಿಕೆ;ಕಾಫಿ ತೋಟಕ್ಕೆ ನುಗ್ಗಿದ ನೀರು

ಎತ್ತಿನಹೊಳೆ ಉದ್ಘಾಟನೆ: ಸಿಎಂ ಬಾಗಿನ ಅರ್ಪಿಸಲು ನಿರ್ಮಿಸಿದ್ದ ಮಂಟಪ ಕುಸಿತ

ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ- 1ಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಾಗಿನ ಅರ್ಪಿಸಲು ಇಲ್ಲಿ ನಿರ್ಮಿಸಲಾಗಿದ್ದ ಮಂಟಪವು ಶುಕ್ರವಾರ ಕಾರ್ಯಕ್ರಮ ಆರಂಭವಾಗುವುದಕ್ಕಿಂತ ಮೊದಲು ಕುಸಿದು ಬಿತ್ತು.
Last Updated 6 ಸೆಪ್ಟೆಂಬರ್ 2024, 6:46 IST
ಎತ್ತಿನಹೊಳೆ ಉದ್ಘಾಟನೆ: ಸಿಎಂ ಬಾಗಿನ ಅರ್ಪಿಸಲು ನಿರ್ಮಿಸಿದ್ದ ಮಂಟಪ ಕುಸಿತ

‌ಸಕಲೇಶಪುರ | ಆನೆಗಳ ಕಾಟ: ಪ್ರಯಾಣಕ್ಕೂ ಪರದಾಟ

ಗುಂಡಿಮಯ ಬಾಳ್ಳುಪೇಟೆ–ಮಾಗಲು ರಾಜ್ಯ ಹೆದ್ದಾರಿ
Last Updated 3 ಸೆಪ್ಟೆಂಬರ್ 2024, 6:10 IST
‌ಸಕಲೇಶಪುರ | ಆನೆಗಳ ಕಾಟ: ಪ್ರಯಾಣಕ್ಕೂ ಪರದಾಟ

ಸಕಲೇಶಪುರ | ಬಸ್‌ ಸಂಚಾರಕ್ಕೆ ಅಡ್ಡಿ: ಜನರ ಪರದಾಟ

10 ಗ್ರಾಮಗಳಿಗೆ ಸಂಪರ್ಕಿಸುವ ಅತ್ತಿಬೀಡು–ಕುಮಾರಹಳ್ಳಿ ರಸ್ತೆ ಗುಂಡಿಮಯ
Last Updated 28 ಆಗಸ್ಟ್ 2024, 5:17 IST
ಸಕಲೇಶಪುರ | ಬಸ್‌ ಸಂಚಾರಕ್ಕೆ ಅಡ್ಡಿ: ಜನರ ಪರದಾಟ

ಭೂಕುಸಿತ: ಬೆಂಗಳೂರು–ಮಂಗಳೂರು ರೈಲು ಸಂಚಾರ ರದ್ದು

ಸಕಲೇಶಪುರ–ಬಾಳ್ಳುಪೇಟೆ ನಡುವಿನ ಆಚಂಗಿ ಬಳಿ ಹಳಿಗಳ ಮೇಲೆ ಭೂಕುಸಿತ ಸಂಭವಿಸಿದ್ದು, ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ ರೈಲುಗಳನ್ನು ರದ್ದುಪಡಿಸಲಾಗಿದೆ.
Last Updated 18 ಆಗಸ್ಟ್ 2024, 20:17 IST
ಭೂಕುಸಿತ: ಬೆಂಗಳೂರು–ಮಂಗಳೂರು ರೈಲು ಸಂಚಾರ ರದ್ದು

ಸಕಲೇಶಪುರ | ಭೂಕುಸಿತ: ಐದು ನಿಲ್ದಾಣಗಳಲ್ಲಿ ರೈಲುಗಳ ನಿಲುಗಡೆ; ಪ್ರಯಾಣಿಕರ ಪರದಾಟ

ಪ್ರಯಾಣಿಕರಿಗೆ ತಿಂಡಿ, ಊಟದ ವ್ಯವಸ್ಥೆ
Last Updated 10 ಆಗಸ್ಟ್ 2024, 7:17 IST
ಸಕಲೇಶಪುರ | ಭೂಕುಸಿತ: ಐದು ನಿಲ್ದಾಣಗಳಲ್ಲಿ ರೈಲುಗಳ ನಿಲುಗಡೆ; ಪ್ರಯಾಣಿಕರ ಪರದಾಟ
ADVERTISEMENT

ಸುರಕ್ಷತೆ ಪರಿಶೀಲನೆ ಬಳಿಕವೇ ಮಂಗಳೂರು ರೈಲು ಸಂಚಾರ: ನೈರುತ್ಯ ರೈಲ್ವೆ ಮಹಾಪ್ರಬಂಧಕ

ಭೂಕುಸಿತದ ಸ್ಥಳಕ್ಕೆ ನೈರುತ್ಯ ರೈಲ್ವೆ ಮಹಾಪ್ರಬಂಧಕ ಭೇಟಿ
Last Updated 30 ಜುಲೈ 2024, 0:30 IST
ಸುರಕ್ಷತೆ ಪರಿಶೀಲನೆ ಬಳಿಕವೇ ಮಂಗಳೂರು ರೈಲು ಸಂಚಾರ: ನೈರುತ್ಯ ರೈಲ್ವೆ ಮಹಾಪ್ರಬಂಧಕ

ಸಕಲೇಶಪುರ | ನಿರಂತರ ವರ್ಷಧಾರೆ: ಕಾಫಿ ಫಸಲು ನಾಶ

ನಷ್ಟದಲ್ಲಿ ಕಾಫಿ, ಕಾಳುಮೆಣಸು, ಶುಂಠಿ ಬೆಳೆಗಾರರು; ಶೇ 60ಕ್ಕಿಂತ ಹೆಚ್ಚು ಫಸಲು ಹಾಳು
Last Updated 29 ಜುಲೈ 2024, 7:55 IST
ಸಕಲೇಶಪುರ | ನಿರಂತರ ವರ್ಷಧಾರೆ: ಕಾಫಿ ಫಸಲು ನಾಶ

ಹಾಸನ: ಮನೆ ಗೋಡೆ ಕುಸಿದು ಗರ್ಭಿಣಿಗೆ ಗಾಯ

ಸಕಲೇಶಪುರ ತಾಲ್ಲೂಕಿನ ಕುಡುಗರಹಳ್ಳಿಯಲ್ಲಿ ಮನೆಯ ಗೋಡೆ ಕುಸಿದು ಗರ್ಭಿಣಿಯೊಬ್ಬರು ಗಾಯಗೊಂಡಿದ್ದಾರೆ. ಮೂವರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.
Last Updated 18 ಜುಲೈ 2024, 5:44 IST
ಹಾಸನ: ಮನೆ ಗೋಡೆ ಕುಸಿದು ಗರ್ಭಿಣಿಗೆ ಗಾಯ
ADVERTISEMENT
ADVERTISEMENT
ADVERTISEMENT