ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Salary Hike

ADVERTISEMENT

ಎಲ್‌ಐಸಿ ಉದ್ಯೋಗಿಗಳ ವೇತನದಲ್ಲಿ ಗಮನಾರ್ಹ ಹೆಚ್ಚಳ

ವೇತನ ಹೆಚ್ಚಳಕ್ಕೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿದೆ
Last Updated 16 ಮಾರ್ಚ್ 2024, 14:37 IST
ಎಲ್‌ಐಸಿ ಉದ್ಯೋಗಿಗಳ ವೇತನದಲ್ಲಿ ಗಮನಾರ್ಹ ಹೆಚ್ಚಳ

ಲೋಕಸಭೆ ಚುನಾವಣೆ: ಅಂಗನವಾಡಿ, ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಿಸಿದ ಮಮತಾ ಸರ್ಕಾರ

ಪಶ್ಚಿಮ ಬಂಗಾಳದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ವೇತನವನ್ನು ಹೆಚ್ಚಳ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
Last Updated 6 ಮಾರ್ಚ್ 2024, 9:34 IST
ಲೋಕಸಭೆ ಚುನಾವಣೆ: ಅಂಗನವಾಡಿ, ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಿಸಿದ ಮಮತಾ ಸರ್ಕಾರ

ಹುಬ್ಬಳ್ಳಿ | ವೇತನ ಪರಿಷ್ಕರಣೆಗೆ ಆಗ್ರಹ

7ನೇ ವೇತನ ಆಯೋಗದ ಶಿಫಾರಸ್ಸನ್ನು 2022ರ ಜುಲೈ 1ರಿಂದ ಜಾರಿಗೆ ಬರುವಂತೆ ಶೇ 40ರಷ್ಟು ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
Last Updated 24 ಫೆಬ್ರುವರಿ 2023, 3:48 IST
ಹುಬ್ಬಳ್ಳಿ | ವೇತನ ಪರಿಷ್ಕರಣೆಗೆ ಆಗ್ರಹ

2023 ರಲ್ಲಿ ಭಾರತದಲ್ಲಿ ಶೇ 10.3 ರವರೆಗೆ ವೇತನ ಏರಿಕೆ ಸಾಧ್ಯತೆ

ನವದೆಹಲಿ: ಭಾರತದಲ್ಲಿ ವೇತನವು 2022 ರಲ್ಲಿ ಶೇ 10.6 ರಷ್ಟು ಏರಿಕೆಯಾಗಿದ್ದು, 2023 ರಲ್ಲಿ ಈ ಪ್ರಮಾಣ ಶೇ 10.3 ರಷ್ಟಾಗಿರುವ ನಿರೀಕ್ಷೆಯಿದೆ ಎಂದು ವರದಿಯೊಂದು ಹೇಳಿದೆ.
Last Updated 23 ಫೆಬ್ರುವರಿ 2023, 9:32 IST
2023 ರಲ್ಲಿ ಭಾರತದಲ್ಲಿ ಶೇ 10.3 ರವರೆಗೆ ವೇತನ ಏರಿಕೆ ಸಾಧ್ಯತೆ

ಪೈಲಟ್‌ಗಳ ವೇತನ ಹೆಚ್ಚಿಸಿದ ಸ್ಪೈಸ್‌ಜೆಟ್‌

ಸ್ಪೈಸ್‌ಜೆಟ್ ಕಂಪನಿಯು ತನ್ನ ಕ್ಯಾಪ್ಟನ್‌ ಹಾಗೂ ಹಿರಿಯ ಫಸ್ಟ್‌ ಆಫೀಸರ್‌ಗಳ ವೇತನವನ್ನು ಸರಿಸುಮಾರು ಶೇಕಡ 20ರಷ್ಟು ಹೆಚ್ಚಿಸಿದೆ.
Last Updated 22 ಸೆಪ್ಟೆಂಬರ್ 2022, 11:22 IST
ಪೈಲಟ್‌ಗಳ ವೇತನ ಹೆಚ್ಚಿಸಿದ ಸ್ಪೈಸ್‌ಜೆಟ್‌

ಸಂಪಾದಕೀಯ: ಶಾಸಕ– ಸಚಿವರ ವೇತನ ಹೆಚ್ಚಳ ಅನುಚಿತ, ಅಸೂಕ್ಷ್ಮ ನಡೆ

ಜನ ಕಷ್ಟದಲ್ಲಿರುವಾಗ ಶಾಸಕ– ಸಚಿವರ ಸಂಬಳ, ಭತ್ಯೆ ಹೆಚ್ಚಳಕ್ಕೆ ಉತ್ಸುಕತೆ ತೋರಿರುವುದು ಸರಿಯಲ್ಲ
Last Updated 27 ಫೆಬ್ರುವರಿ 2022, 23:30 IST
ಸಂಪಾದಕೀಯ: ಶಾಸಕ– ಸಚಿವರ ವೇತನ ಹೆಚ್ಚಳ ಅನುಚಿತ, ಅಸೂಕ್ಷ್ಮ ನಡೆ

ಶಾಸಕರ ಸಮಸ್ಯೆ ಹೇಳಿದರೆ ನಂಬುವವರಿಲ್ಲ: ಎನ್.ರವಿಕುಮಾರ್

ಸಾರ್ವಜನಿಕ ಜೀವನದಲ್ಲಿ ನಮ್ಮ ಶಾಸಕರುಗಳಿಗಿಂತಲೂ ಹೆಚ್ಚಿನ ಸಂಬಳ ಪಡೆಯುವ ದೊಡ್ಡ ಅಧಿಕಾರಿ ವರ್ಗವಿದೆ. ನಾವು ಪ್ರಶ್ನೆ ಮಾಡುವುದಿಲ್ಲ. ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನ ಹೆಚ್ಚಳಗೊಳಿಸಿದ್ದೇವೆ. ಸರ್ಕಾರಿ ನೌಕರರ ವೇತನ ಮತ್ತು ಭತ್ಯೆ ಹೆಚ್ಚಳಗೊಳಿಸಿದ್ದೇವೆ. ಶಾಸಕರು ಅನ್ನುವುದು ಸೇವೆ ಮಾಡುವ ಜವಾಬ್ದಾರಿಯುತ ಸ್ಥಾನವಾಗಿದೆ ವಿನಃ ಲಾಭದಾಯಕ ಹುದ್ದೆ ಅಲ್ಲ
Last Updated 25 ಫೆಬ್ರುವರಿ 2022, 19:30 IST
ಶಾಸಕರ ಸಮಸ್ಯೆ ಹೇಳಿದರೆ ನಂಬುವವರಿಲ್ಲ: ಎನ್.ರವಿಕುಮಾರ್
ADVERTISEMENT

ಅತಿಥಿ ಉಪನ್ಯಾಸಕರಿಗೆ ಸಂಕ್ರಾಂತಿ ಸುಗ್ಗಿ: ವೇತನ ಹೆಚ್ಚಳ ಘೋಷಿಸಿದ ರಾಜ್ಯ ಸರ್ಕಾರ

ಮಕರ ಸಂಕ್ರಾಂತಿ ಸಂದರ್ಭದಲ್ಲೇ ವೇತನ ಹೆಚ್ಚಳ ಘೋಷಿಸುವ ಮೂಲಕ ರಾಜ್ಯ ಸರ್ಕಾರವು ಅತಿಥಿ ಉಪನ್ಯಾಸಕರಿಗೆ ಹಬ್ಬದ ಉಡುಗೊರೆ ನೀಡಿದೆ. ಈ ಕುರಿತು ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ ಎಂದು ಸಚಿವ ಸಿ.ಎನ್.ಅಶ್ವತ್ಥನಾರಾಯಣ ಮಾಹಿತಿ ನೀಡಿದ್ದಾರೆ.
Last Updated 14 ಜನವರಿ 2022, 13:09 IST
ಅತಿಥಿ ಉಪನ್ಯಾಸಕರಿಗೆ ಸಂಕ್ರಾಂತಿ ಸುಗ್ಗಿ: ವೇತನ ಹೆಚ್ಚಳ ಘೋಷಿಸಿದ ರಾಜ್ಯ ಸರ್ಕಾರ

ಭಾರತದಲ್ಲಿ ಉದ್ಯೋಗಿಗಳಿಗೆ ಶೇ 8.6ರಷ್ಟು ವೇತನ ಹೆಚ್ಚಳ: ಡೆಲಾಯ್ಟ್ ಸಮೀಕ್ಷೆ

ಭಾರತದ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ 2021ರಲ್ಲಿ ಶೇಕಡ 8ರ ಸರಾಸರಿ ವೇತನ ಹೆಚ್ಚಳವನ್ನು ನೀಡಿದ್ದು, 2022ರಲ್ಲಿ ಶೇ 8.6ರಷ್ಟು ವೇತನ ಹೆಚ್ಚಳವನ್ನು ನೀಡುವ ಸಾಧ್ಯತೆ ಇದೆ ಎಂದು ಡೆಲಾಯ್ಟ್‌ ಕಂಪನಿಯ ಸಮೀಕ್ಷೆಯು ಹೇಳಿದೆ.
Last Updated 20 ಸೆಪ್ಟೆಂಬರ್ 2021, 11:21 IST
ಭಾರತದಲ್ಲಿ ಉದ್ಯೋಗಿಗಳಿಗೆ ಶೇ 8.6ರಷ್ಟು ವೇತನ ಹೆಚ್ಚಳ: ಡೆಲಾಯ್ಟ್ ಸಮೀಕ್ಷೆ

ಗ್ರಾಮೀಣ ಸೇವೆ ವೈದ್ಯರ ವೇತನ ಹೆಚ್ಚಳ

ಕಡ್ಡಾಯ ಗ್ರಾಮೀಣ ಸೇವೆಗೆ ನಿಯೋಜನೆಯಾಗಿರುವ ಎಂಬಿಬಿಎಸ್‌ ವೈದ್ಯರು, ಸ್ನಾತಕೋತ್ತರ ಪದವೀಧರರು, ಡಿಪ್ಲೊಮಾ ಪದವಿ ಹೊಂದಿರುವ ವೈದ್ಯರ ವೇತನ ಹೆಚ್ಚಿಸಿ ಆರೋಗ್ಯ ಇಲಾಖೆ ಗುರುವಾರ ಆದೇಶ ಹೊರಡಿಸಿದೆ.
Last Updated 6 ಮೇ 2021, 19:36 IST
ಗ್ರಾಮೀಣ ಸೇವೆ ವೈದ್ಯರ ವೇತನ ಹೆಚ್ಚಳ
ADVERTISEMENT
ADVERTISEMENT
ADVERTISEMENT