ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

Sand policy

ADVERTISEMENT

ಸಂಪಾದಕೀಯ: ಹೊಸ ಮರಳು ನೀತಿ ಸ್ವಾಗತಾರ್ಹ, ಅನುಷ್ಠಾನದಲ್ಲಿ ಬೇಕು ಬದ್ಧತೆ

ಮರಳು ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ಎಷ್ಟು ಮುಖ್ಯವೋ ಪರಿಸರ ಸಂರಕ್ಷಣೆಯೂ ಅಷ್ಟೇ ಮುಖ್ಯ
Last Updated 12 ನವೆಂಬರ್ 2021, 13:37 IST
ಸಂಪಾದಕೀಯ: ಹೊಸ ಮರಳು ನೀತಿ ಸ್ವಾಗತಾರ್ಹ, ಅನುಷ್ಠಾನದಲ್ಲಿ ಬೇಕು ಬದ್ಧತೆ

ವಾಚಕರವಾಣಿ: ಮರಳು ನೀತಿ, ದುರುಪಯೋಗ ಆಗದಿರಲಿ

ಮರಳು ನೀತಿ: ದುರುಪಯೋಗ ಆಗದಿರಲಿ
Last Updated 10 ನವೆಂಬರ್ 2021, 19:30 IST
fallback

ಆಳ-ಅಗಲ: ಮರಳು ಗಣಿಗಾರಿಕೆಗೆ ನೀತಿಯ ಅಂಕುಶ

ರಾಜ್ಯ ಸರ್ಕಾರವು ನೂತನ ಮರಳು ನೀತಿಯನ್ನು ರೂಪಿಸಿದೆ. ಮರಳು ಗಣಿಗಾರಿಕೆ, ಸಂಗ್ರಹ, ಸಾಗಾಟ, ಮಾರಾಟ ಮತ್ತು ಬಳಕೆಯ ಸ್ವರೂಪವನ್ನು ಈ ನೂತನ ಮರಳು ನೀತಿಯಲ್ಲಿ ವಿವರಿಸಲಾಗಿದೆ.
Last Updated 9 ನವೆಂಬರ್ 2021, 20:25 IST
ಆಳ-ಅಗಲ: ಮರಳು ಗಣಿಗಾರಿಕೆಗೆ ನೀತಿಯ ಅಂಕುಶ

ಅಗ್ಗದ ದರದಲ್ಲಿ ಮರಳು: ಹೊಸ ಮರಳು ನೀತಿ ಜಾರಿ, ರೈತರಿಗೆ, ಬಡವರಿಗೆ ರಿಯಾಯಿತಿ ದರ

ನದಿ, ತೊರೆ, ಹಳ್ಳ, ಕೆರೆ, ಜಲಾಶಯಗಳ ಪಾತ್ರಗಳಲ್ಲಿರುವ ಮರಳು ಗಣಿಗಾರಿಕೆ ನಡೆಸಿ, ಅಗ್ಗದ ದರದಲ್ಲಿ ಗ್ರಾಹಕರಿಗೆ ಮರಳು ಪೂರೈಕೆ ಮಾಡುವ ಹೊಸ ಮರಳು ನೀತಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
Last Updated 8 ನವೆಂಬರ್ 2021, 19:25 IST
ಅಗ್ಗದ ದರದಲ್ಲಿ ಮರಳು: ಹೊಸ ಮರಳು ನೀತಿ ಜಾರಿ, ರೈತರಿಗೆ, ಬಡವರಿಗೆ ರಿಯಾಯಿತಿ ದರ

ಹೊಸ ಮರಳು ನೀತಿಯಲ್ಲಿ ಉಚಿತ ಮರಳು ನೀಡುವ ಪ್ರಸ್ತಾವ ಇಲ್ಲ: ಸಚಿವ ಹಾಲಪ್ಪ ಆಚಾರ್

‘ಬಡವರು ಹಾಗೂ ಜನಸಾಮಾನ್ಯರು ಮನೆ ಕಟ್ಟಲು ಅನುಕೂಲವಾಗುವಂತೆ ಉಚಿತ ಮರಳು ನೀತಿ ಜಾರಿಗೆ ತರುತ್ತೇವೆ’ ಎಂದು ಈ ಹಿಂದೆ ಗಣಿ ಮತ್ತು ಭೂ ವಿಜ್ಞಾನ ಸಚಿವರಾಗಿದ್ದ ಮುರುಗೇಶ್ ನಿರಾಣಿ ಹೇಳಿದ್ದರು.
Last Updated 30 ಸೆಪ್ಟೆಂಬರ್ 2021, 10:50 IST
ಹೊಸ ಮರಳು ನೀತಿಯಲ್ಲಿ ಉಚಿತ ಮರಳು ನೀಡುವ ಪ್ರಸ್ತಾವ ಇಲ್ಲ: ಸಚಿವ ಹಾಲಪ್ಪ ಆಚಾರ್

ರಾಜ್ಯದಲ್ಲಿ ಹೊಸ ಮರಳು ನೀತಿ ಜಾರಿ ಶೀಘ್ರ: ಬಸವರಾಜ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ
Last Updated 1 ಸೆಪ್ಟೆಂಬರ್ 2021, 12:54 IST
ರಾಜ್ಯದಲ್ಲಿ ಹೊಸ ಮರಳು ನೀತಿ ಜಾರಿ ಶೀಘ್ರ: ಬಸವರಾಜ ಬೊಮ್ಮಾಯಿ

ನೂತನ ಮರಳು ನೀತಿ ಶೀಘ್ರ: ಮುರುಗೇಶ ನಿರಾಣಿ

ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ
Last Updated 8 ಏಪ್ರಿಲ್ 2021, 15:48 IST
ನೂತನ ಮರಳು ನೀತಿ ಶೀಘ್ರ: ಮುರುಗೇಶ ನಿರಾಣಿ
ADVERTISEMENT

ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರಿಗೆ ಉಚಿತ ಮರಳು: ಸಚಿವ ಮುರುಗೇಶ ನಿರಾಣಿ

ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರು ಸ್ವಂತ ಬಳಕೆಗೆ ಉಚಿತವಾಗಿ ಮರಳು ತೆಗೆಯಲು ಅವಕಾಶ ನೀಡುವ ಉದ್ದೇಶದಿಂದ ಹೊಸ ಮರಳು ನೀತಿ ಪ್ರಕಟಿಸಲಾಗುವುದು ಎಂದು ಗಣಿಗಾರಿಕೆ ಸಚಿವ ಮುರುಗೇಶ ನಿರಾಣಿ ಹೇಳಿದರು. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಆಶ್ರಯ ಮತ್ತು ಇತರ ಸಣ್ಣಪುಟ್ಟ ವಸತಿ ಯೋಜನೆಗಳಿಗೆ ಅನುಕೂಲವಾಗುತ್ತದೆ ಎಂದು ಅವರು ವಿಕಾಸಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Last Updated 10 ಫೆಬ್ರುವರಿ 2021, 11:54 IST
ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರಿಗೆ ಉಚಿತ ಮರಳು: ಸಚಿವ ಮುರುಗೇಶ ನಿರಾಣಿ

ಮರಳು ನೀತಿ ಶೀಘ್ರ: ಸಚಿವ ಸಿ.ಸಿ.ಪಾಟೀಲ

ರಾಜ್ಯದಲ್ಲಿ ಶೀಘ್ರವಾಗಿ ಹೊಸ ಮರಳು ನೀತಿ ಜಾರಿಗೆ ತರಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ.ಪಾಟೀಲ ಅವರು ಮಂಗಳವಾರ ಹೇಳಿದರು.
Last Updated 29 ಡಿಸೆಂಬರ್ 2020, 12:59 IST
ಮರಳು ನೀತಿ ಶೀಘ್ರ: ಸಚಿವ ಸಿ.ಸಿ.ಪಾಟೀಲ

ಹೊಸ ಮರಳು ನೀತಿ ಜಾರಿ

ನದಿ ಪಾತ್ರಗಳಲ್ಲಿ, ಜಲಾಶಯಗಳ ಹಿನ್ನೀರು ಪ್ರದೇಶ, ಪಟ್ಟಾ ಭೂಮಿ, ಕೆರೆ, ಗ್ರಾಮೀಣ ಪ್ರದೇಶದ ಹಳ್ಳ ಕೊಳ್ಳಗಳಲ್ಲಿ ಮರಳು ಗಣಿಗಾರಿಕೆಗೆ ಅನುಮತಿ ನೀಡುವ ಹೊಸ ಮರಳು ನೀತಿ ಜಾರಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ.
Last Updated 22 ಮೇ 2020, 21:26 IST
fallback
ADVERTISEMENT
ADVERTISEMENT
ADVERTISEMENT