ಗಮನ ಸೆಳೆಯುತ್ತಿದೆ ಮೈಸೂರಿನ ಮರಳು ಶಿಲ್ಪಗಳ ಮ್ಯೂಸಿಯಂ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮ್ಯೂಸಿಯಂಗಳಿ ಗೇನೂ ಕಡಿಮೆ ಇಲ್ಲ. ಆದರೆ, ‘ಮರಳು ಮ್ಯೂಸಿಯಂ’ ಹೆಚ್ಚು ಗಮನ ಸೆಳೆಯುತ್ತದೆ. ಹತ್ತರಿಂದ ಹದಿಮೂರು ಚದರಡಿ ವಿಸ್ತೀರ್ಣದಲ್ಲಿರುವ ಈ ಮ್ಯೂಸಿಯಂನಲ್ಲಿ ವೈವಿಧ್ಯಮಯ ಮರಳಿನ ಕಲಾಕೃತಿಗಳಿವೆ. ಸಾಮಾನ್ಯ ವಾಗಿ ಇಂಥ ಮರಳು ಶಿಲ್ಪಗಳ ಮ್ಯೂಸಿಯಂ ಕಡಲ ತಡಿಯಲ್ಲಿ ಇರುತ್ತದೆ. ಆದರೆ, ಇದು ಮೈಸೂರಿನಲ್ಲಿ ರುವುದು ಅಚ್ಚರಿಯ ಸಂಗತಿ.Last Updated 9 ಅಕ್ಟೋಬರ್ 2019, 19:30 IST