ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Sanjay Raut

ADVERTISEMENT

ಸುವರ್ಣ ಕರಂಜೆ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಸಂಜಯ್ ರಾವುತ್ ಸಹೋದರನ ವಿರುದ್ಧ FIR

ಪ್ರತಿಸ್ಪರ್ಧಿ ಶಿವಸೇನಾ (ಏಕನಾಥ ಶಿಂದೆ ಬಣ) ನಾಯಕಿ ಸುವರ್ಣ ಕರಂಜೆ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್ ಅವರ ಸಹೋದರ, ಶಾಸಕ ಸುನಿಲ್ ರಾವುತ್ ವಿರುದ್ಧ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
Last Updated 5 ನವೆಂಬರ್ 2024, 5:47 IST
ಸುವರ್ಣ ಕರಂಜೆ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಸಂಜಯ್ ರಾವುತ್ ಸಹೋದರನ ವಿರುದ್ಧ FIR

ಕೇಂದ್ರ ಸಚಿವರು ಬುಲೆಟ್ ರೈಲು ಬಿಡುವುದರಲ್ಲಿ ನಿರತರಾಗಿದ್ದಾರೆ: ಸಂಜಯ್ ರಾವುತ್

ಮುಂಬೈ ನಗರದ ಬಾಂದ್ರಾ ರೈಲು ನಿಲ್ದಾಣದಲ್ಲಿ ರೈಲು ಹತ್ತುವ ವೇಳೆ ನೂಕುನುಗ್ಗಲು ಉಂಟಾಗಿದ್ದು, ಕಾಲ್ತುಳಿತ ಸಂಭವಿಸಿದೆ. ಘಟನೆಯನ್ನು ಖಂಡಿಸಿರುವ ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Last Updated 27 ಅಕ್ಟೋಬರ್ 2024, 9:16 IST
ಕೇಂದ್ರ ಸಚಿವರು ಬುಲೆಟ್ ರೈಲು ಬಿಡುವುದರಲ್ಲಿ ನಿರತರಾಗಿದ್ದಾರೆ: ಸಂಜಯ್ ರಾವುತ್

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ: ಮುಂದುವರೆದ ಸೀಟು ಹಂಚಿಕೆಯ ಕಗ್ಗಂಟು

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ಅ. 29 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಆದರೆ ಮಹಾ ವಿಕಾಸ ಅಘಾಡಿ (ಎಂವಿಎ) ಮಿತ್ರ ಪಕ್ಷಗಳಾದ ಶಿವಸೇನಾ (ಯುಬಿಟಿ), ಎನ್‌ಸಿಪಿ (ಎಸ್‌ಪಿ) ಹಾಗೂ ಕಾಂಗ್ರೆಸ್‌ ನಡುವೆ ಸೀಟು ಹಂಚಿಕೆ ಅಂತಿಮಗೊಳ್ಳದೆ ಕಗ್ಗಂಟಾಗಿದೆ.
Last Updated 26 ಅಕ್ಟೋಬರ್ 2024, 14:29 IST
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ: ಮುಂದುವರೆದ ಸೀಟು ಹಂಚಿಕೆಯ ಕಗ್ಗಂಟು

‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಎಂವಿಎಗೆ ಅಗತ್ಯವಿದೆ: ಸಂಜಯ್‌ ರಾವುತ್‌

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಸೀಟು ಹಂಚಿಕೆಯಲ್ಲಿ ಮಹಾ ಅಘಾಡಿ ವಿಕಾಸ (ಎಂವಿಎ) ಮೈತ್ರಿಕೂಟದಲ್ಲಿ ಇನ್ನೂ ಬಿಕ್ಕಟ್ಟು ಮುಂದುವರಿದಿದೆ.
Last Updated 26 ಅಕ್ಟೋಬರ್ 2024, 14:06 IST
‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಎಂವಿಎಗೆ ಅಗತ್ಯವಿದೆ: ಸಂಜಯ್‌ ರಾವುತ್‌

210 ಸೀಟುಗಳಿಗೆ ಎಂವಿಒ ಒಮ್ಮತ | BJPಯಿಂದ ತಪ್ಪು ಮಾಹಿತಿ ಪ್ರಚಾರ: ರಾವುತ್‌ ಆರೋಪ

‘ಮಹಾರಾಷ್ಟ್ರ ವಿಧಾನಸಭೆಯ 280 ಕ್ಷೇತ್ರಗಳ ಪೈಕಿ 210 ಕ್ಷೇತ್ರಗಳ ವಿಚಾರದಲ್ಲಿ ಮಹಾರಾಷ್ಟ್ರ ವಿಕಾಸ ಆಘಾಡಿಯು ಒಮ್ಮತಕ್ಕೆ ಬಂದಿದ್ದು, ಗಮನಾರ್ಹ ಸಾಧನೆಯಾಗಿದೆ’ ಎಂದು ಶಿವಸೇನಾದ (ಉದ್ಧವ್‌ ಬಣ) ರಾಜ್ಯಸಭಾ ಸಂಸದ ಸಂಜಯ್‌ ರಾವುತ್‌ ತಿಳಿಸಿದ್ದಾರೆ.
Last Updated 21 ಅಕ್ಟೋಬರ್ 2024, 14:40 IST
210 ಸೀಟುಗಳಿಗೆ ಎಂವಿಒ ಒಮ್ಮತ | BJPಯಿಂದ ತಪ್ಪು ಮಾಹಿತಿ ಪ್ರಚಾರ: ರಾವುತ್‌ ಆರೋಪ

ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಹುನ್ನಾರ: ಸಂಜಯ್‌ ರಾವುತ್‌

ಮಹಾ ವಿಕಾಸ ಆಘಾಡಿ’ಯು (ಎಂವಿಎ) ಸರ್ಕಾರ ರಚಿಸದಂತೆ ತಡೆಯಲು ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸಿದೆ. ಇದಕ್ಕೆ ಅನುಗುಣವಾಗಿಯೇ ಚುನಾವಣಾ ಆಯೋಗವು ಚುನಾವಣಾ ದಿನಾಂಕಗಳನ್ನು ಘೋಷಿಸಿದೆ
Last Updated 20 ಅಕ್ಟೋಬರ್ 2024, 13:12 IST
ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಹುನ್ನಾರ: ಸಂಜಯ್‌ ರಾವುತ್‌

ಚುನಾವಣಾ ಆಯೋಗದ ನೆರವಿನಿಂದ BJP ಮತದಾರರ ಪಟ್ಟಿ ತಿರುಚುತ್ತಿದೆ: ಸಂಜಯ್ ರಾವುತ್

ಮಹಾರಾಷ್ಟ್ರ ಮತ್ತು ಜಾರ್ಖಂಡ್‌ ವಿಧಾನಸಭೆ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಹಲವು ವ್ಯತ್ಯಾಸಗಳು ಕಂಡು ಬಂದಿವೆ ಎಂದು ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್ ಆರೋಪಿಸಿದ್ದಾರೆ.
Last Updated 20 ಅಕ್ಟೋಬರ್ 2024, 6:56 IST
ಚುನಾವಣಾ ಆಯೋಗದ ನೆರವಿನಿಂದ BJP ಮತದಾರರ ಪಟ್ಟಿ ತಿರುಚುತ್ತಿದೆ: ಸಂಜಯ್ ರಾವುತ್
ADVERTISEMENT

ಮಹಾರಾಷ್ಟ್ರ ಚುನಾವಣೆ | ಸೀಟು ಹಂಚಿಕೆ ನಿರ್ಧರಿಸಲು ಕೈ ನಾಯಕರು ಅಸಮರ್ಥರು: ರಾವುತ್

‘ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಮಹಾ ವಿಕಾಸ ಅಘಾಡಿಯ ಮಿತ್ರ ಪಕ್ಷವಾದ ಕಾಂಗ್ರೆಸ್‌ನ ಸ್ಥಳೀಯ ಮುಖಂಡರು ಸೀಟು ಹಂಚಿಕೆಯ ನಿರ್ಧಾರ ತೆಗೆದುಕೊಳ್ಳಲು ಅಸಮರ್ಥರು’ ಎಂದು ಶಿವಸೇನಾ (ಯುಬಿಟಿ) ಮುಖಂಡ ಸಂಜಯ ರಾವುತ್ ಶುಕ್ರವಾರ ಆರೋಪಿಸಿದ್ದಾರೆ.
Last Updated 18 ಅಕ್ಟೋಬರ್ 2024, 10:19 IST
ಮಹಾರಾಷ್ಟ್ರ ಚುನಾವಣೆ | ಸೀಟು ಹಂಚಿಕೆ ನಿರ್ಧರಿಸಲು ಕೈ ನಾಯಕರು ಅಸಮರ್ಥರು: ರಾವುತ್

ಇ.ಡಿ. ಅಧಿಕಾರಿಗಳಿಂದ ಹಣ ಸುಲಿಗೆ: ‌ಶಿವಸೇನಾ ಮುಖಂಡ ಸಂಜಯ್ ರಾವುತ್ ಆರೋಪ

‘ಬಿಜೆಪಿಯ ನಾಯಕರೊಂದಿಗೆ ಸೇರಿಕೊಂಡಿರುವ ಜಾರಿ ನಿರ್ದೇಶನಾಲಯದ (ಇ.ಡಿ) ಕೆಲವು ಅಧಿಕಾರಿಗಳು ಜನರಿಂದ ಹಣದ ಸುಲಿಗೆ ಮಾಡುತ್ತಿದ್ದು, ನಮ್ಮ ಮೈತ್ರಿಕೂಟ ಅಧಿಕಾರಕ್ಕೆ ಬಂದ ಬಳಿಕ ಈ ಅಕ್ರಮವು ಬಹಿರಂಗಗೊಳ್ಳಲಿದೆ’ ಎಂದು ಶಿವಸೇನಾ (ಉದ್ಧವ್‌ ಬಣ) ಮುಖಂಡ ಸಂಜಯ್ ರಾವುತ್ ಹೇಳಿದರು.
Last Updated 29 ಸೆಪ್ಟೆಂಬರ್ 2024, 19:46 IST
ಇ.ಡಿ. ಅಧಿಕಾರಿಗಳಿಂದ ಹಣ ಸುಲಿಗೆ: ‌ಶಿವಸೇನಾ ಮುಖಂಡ ಸಂಜಯ್ ರಾವುತ್ ಆರೋಪ

ಬಿಜೆಪಿಗರ ಜತೆ ಸೇರಿಕೊಂಡಿರುವ ED ಅಧಿಕಾರಿಗಳು ಹಣ ಸುಲಿಗೆ ಮಾಡ್ತಿದ್ದಾರೆ: ರಾವುತ್

‘ಬಿಜೆಪಿಯ ನಾಯಕರೊಂದಿಗೆ ಸೇರಿಕೊಂಡಿರುವ ಜಾರಿ ನಿರ್ದೇಶನಾಲಯದ (ಇ.ಡಿ) ಕೆಲವು ಅಧಿಕಾರಿಗಳು ಜನರಿಂದ ಹಣದ ಸುಲಿಗೆ ಮಾಡುತ್ತಿದ್ದು, ನಮ್ಮ ಮೈತ್ರಿಕೂಟ ಅಧಿಕಾರಕ್ಕೆ ಬಂದ ಬಳಿಕ ಈ ಅಕ್ರಮವು ಬಹಿರಂಗಗೊಳ್ಳಲಿದೆ’ ಎಂದು ಶಿವಸೇನಾ (ಉದ್ಧವ್‌ ಬಣ) ಮುಖಂಡ ಸಂಜಯ್ ರಾವುತ್ ಹೇಳಿದರು.
Last Updated 29 ಸೆಪ್ಟೆಂಬರ್ 2024, 14:25 IST
ಬಿಜೆಪಿಗರ ಜತೆ ಸೇರಿಕೊಂಡಿರುವ ED ಅಧಿಕಾರಿಗಳು ಹಣ ಸುಲಿಗೆ ಮಾಡ್ತಿದ್ದಾರೆ: ರಾವುತ್
ADVERTISEMENT
ADVERTISEMENT
ADVERTISEMENT