ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Saree

ADVERTISEMENT

ಲಹರಿ | ಸ್ವಾತಿ ಬಿಸಿಲೂ ರೇಷ್ಮೆ ಸೀರೆಗಳೂ

ಮೊನ್ನೆ ಊರಿಗೆ ಹೋದಾಗ ಹೆಚ್ಚಿನ ಮನೆಯಂಗಳದಲ್ಲಿ ಬಣ್ಣಬಣ್ಣದ ಸೀರೆಗಳು ಮೈಬಿಡಿಸಿ ಅರಳಿತ್ತು. ಬಣ್ಣಬಣ್ಣದ ರಂಗೋಲಿಗಳು ಗಾಳಿಯಲ್ಲಿ ಮೂರ್ತರೂಪ ತಾಳಿ ಹಾರಾಡುತ್ತಿರುವಂತೆ ಕಾಣಿಸಿತ್ತು.
Last Updated 16 ನವೆಂಬರ್ 2024, 0:29 IST
ಲಹರಿ | ಸ್ವಾತಿ ಬಿಸಿಲೂ ರೇಷ್ಮೆ ಸೀರೆಗಳೂ

Saree: ನೀರೆಯರ ಮನ ಅರಳಿಸುವ ಸೀರೆಗಳು

ಹಬ್ಬ ಹರಿದಿನಗಳು ಬಂತೆಂದರೆ ಮನೆಯ ಹೆಂಗಳೆಯರಿಗೆ ಬಣ್ಣ ಬಣ್ಣದ ಸೀರೆ ಖರೀದಿಯ ಸಂಭ್ರಮ. ಹಬ್ಬಗಳಲ್ಲಿ ಸೀರೆ ಉಟ್ಟು ಪೂಜೆಯಲ್ಲಿ ತೊಡಗಿದಾಗ ಮನಕ್ಕೆ ಏನೋ ಆನಂದ.ಅದೆಷ್ಟೇ ಆಧುನಿಕ ಉಡುಗೆಗಳು ಬಂದರೂ ಸೀರೆಯತ್ತ ನೀರೆಯರ ಒಲವು ಸದಾ ಇದ್ದೇ ಇರುತ್ತದೆ.
Last Updated 11 ಅಕ್ಟೋಬರ್ 2024, 8:47 IST
Saree: ನೀರೆಯರ ಮನ ಅರಳಿಸುವ ಸೀರೆಗಳು

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಪ್ರತಿವರ್ಷ 2 ಸೀರೆ: ಸಂಪುಟ ಅಸ್ತು

ರಾಜ್ಯದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ‘ಸಮಗ್ರ ಶಿಶು ಅಭಿವೃದ್ಧಿ ಯೋಜನೆ’ಯಡಿ (ಐಸಿಡಿಎಸ್‌) 2024-25ನೇ ಸಾಲಿನಲ್ಲಿ ಸಮವಸ್ತ್ರವಾಗಿ ಎರಡು ಸೀರೆ ವಿತರಿಸುವ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ. ಈ ಯೋಜನೆಗೆ ₹13.75 ಕೋಟಿ‌ ವೆಚ್ಚವಾಗಲಿದೆ.
Last Updated 10 ಅಕ್ಟೋಬರ್ 2024, 14:27 IST
ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಪ್ರತಿವರ್ಷ 2 ಸೀರೆ: ಸಂಪುಟ ಅಸ್ತು

ಹಸಿರು ಸೀರೆಯಲ್ಲಿ ಕಂಗೊಳಿಸಿದ ಮಹಿಳೆಯರು

ಶಿಕ್ಷಕರು ಹಾಗೂ ಅಧಿಕಾರಿ ವರ್ಗದ ಪುರುಷರು ಬಿಳಿ ಶರ್ಟ್ ಹಾಗೂ ಬಿಳಿ ಪಂಚೆ ಮತ್ತು ಶಿಕ್ಷಕಿಯರು ಹಾಗೂ ವಿವಿಧ ಸಂಘಟನೆಯ ಮಹಿಳೆಯರು ಹಸಿರು ಬಣ್ಣದ ಸೀರೆ ಧರಿಸಿ ಮಕ್ಕಳೊಂದಿಗೆ ಭಾನುವಾರ ನಡೆದ ವಿಶ್ವ ಪ್ರಜಾಪ್ರಭುತ್ವದ ದಿನದಲ್ಲಿ ಭಾಗವಹಿಸಿ ಯಶಸ್ಸಿಗೆ ಕಾರಣರಾದರು.
Last Updated 15 ಸೆಪ್ಟೆಂಬರ್ 2024, 14:09 IST
ಹಸಿರು ಸೀರೆಯಲ್ಲಿ ಕಂಗೊಳಿಸಿದ ಮಹಿಳೆಯರು

ಸೀರೆಯ ಸೆಳೆತ.. ಏನಿದು ಸ್ಯಾರೀ ಗೌನ್?

ಹೆಣ್ಣು ಮಕ್ಕಳು ಯಾವುದೇ ಪ್ರಕಾರದ ಉಡುಗೆ ತೊಟ್ಟರೂ ಆಕರ್ಷಕವೇ! ಆದರೆ ಸೀರೆಯ ಸ್ಥಾನವೇ ಬೇರೆ. ಪುಟ್ಟ ಹುಡುಗಿಯಿಂದ ಯುವತಿಯವರೆಗೆ, ವಯಸ್ಕರಿಂದ ವೃದ್ಧರವರೆಗೆ ಸೀರೆಯ ಸೆಳೆತವನ್ನು ಹತ್ತಿಕ್ಕಲಾಗದು.
Last Updated 30 ಆಗಸ್ಟ್ 2024, 21:27 IST
ಸೀರೆಯ ಸೆಳೆತ.. ಏನಿದು ಸ್ಯಾರೀ ಗೌನ್?

ರಶ್ಮಿಕಾ ಮಂದಣ್ಣ ಹಸಿರು ಸೀರೆಯುಟ್ಟಾಗ...

ನ್ಯಾಷನಲ್‌ ಕ್ರಷ್‌ ಎನಿಸಿಕೊಂಡಿದ್ದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲಿ ಗಟ್ಟಿಯಾಗಿ ನಿಂತಿದ್ದಾರೆ. ಸಿನಿಮಾಗಳಲ್ಲಿ ಹೆಸರುಗಳಿಸಿದಷ್ಟೇ ಫ್ಯಾಷನ್‌ ಲೋಕದಲ್ಲಿ ಅಲೆ ಸೃಷ್ಟಿಸುವಲ್ಲಿ ರಶ್ಮಿಕಾ ಮುಂಚೂಣಿಯಲ್ಲಿರುತ್ತಾರೆ.
Last Updated 29 ಜುಲೈ 2024, 10:29 IST
ರಶ್ಮಿಕಾ ಮಂದಣ್ಣ ಹಸಿರು ಸೀರೆಯುಟ್ಟಾಗ...

ಸಂಜಯ್‌ ಲೀಲಾ ಬನ್ಸಾಲಿಯೂ.. ಸೀರೆಗಳೂ...

ಕಣ್ಮುಂದೆ 25–30 ಸೀರೆಗಳ ರಾಶಿ ಇತ್ತು.. ನಿನಗೆ ಬೇಕಾದ ಸೀರೆ ಆಯ್ಕೆ ಮಾಡಿಕೊ ಎಂದು ಸಂಜಯ್‌ ಲೀಲಾ ಬನ್ಸಾಲಿ ಹೇಳಿದರು. ಒಂದಷ್ಟನ್ನು ಆಯ್ಕೆ ಮಾಡಿದೆ. ಈಗ ಇವುಗಳಿಂದ ನಿಮ್ಮ ಓಪ್ನಿಂಗ್‌ ಸೀನಿಗೆ ಯಾವ ಸೀರೆ ಬೇಕು ಎಂದು ಕೇಳಿದರು...
Last Updated 8 ಜೂನ್ 2024, 0:38 IST
ಸಂಜಯ್‌ ಲೀಲಾ ಬನ್ಸಾಲಿಯೂ.. ಸೀರೆಗಳೂ...
ADVERTISEMENT

ಸರಗಳ ಸರಮಾಲೆ: ಅಕ್ಷಯವಾಗಲಿ ನಗದೊಂದಿಗೆ ನಗು

ಅಕ್ಷಯ ತದಿಗೆಯ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಬಗೆಬಗೆಯ ಸರ ವಿಶೇಷಗಳ ಮಾಹಿತಿಯನ್ನು ಸೌಮ್ಯರಾಜಗುರು ಇಲ್ಲಿ ನೀಡಿದ್ದಾರೆ.
Last Updated 3 ಮೇ 2024, 23:30 IST
ಸರಗಳ ಸರಮಾಲೆ: ಅಕ್ಷಯವಾಗಲಿ ನಗದೊಂದಿಗೆ ನಗು

ಬಸವಕಲ್ಯಾಣ | ದಾಖಲೆ ಇಲ್ಲದೆ ಸಾಗಿಸುತ್ತಿದ್ದ 200 ಸೀರೆಗಳ ಜಪ್ತಿ

ಬಸವಕಲ್ಯಾಣ (ಬೀದರ್ ಜಿಲ್ಲೆ): ತಾಲ್ಲೂಕಿನ ಮಹಾರಾಷ್ಟ್ರ ಗಡಿಯಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ದಾಖಲೆ ಇಲ್ಲದೆ ಸೂರತ್ ನಿಂದ ಹೈದರಾಬಾದ್‌ಗೆ ಸಾಗಿಸುತ್ತಿದ್ದ 200 ಸೀರೆಗಳನ್ನು ಜಪ್ತಿ ಮಾಡಲಾಗಿದೆ.
Last Updated 30 ಮಾರ್ಚ್ 2024, 14:44 IST
ಬಸವಕಲ್ಯಾಣ | ದಾಖಲೆ ಇಲ್ಲದೆ ಸಾಗಿಸುತ್ತಿದ್ದ 200 ಸೀರೆಗಳ ಜಪ್ತಿ

ಮೈಸೂರು: ರೇಷ್ಮೆ ಸೀರೆ ಖರೀದಿಗೆ ನೂಕುನುಗ್ಗಲು

ಮಾನಂದವಾಡಿ ರಸ್ತೆಯ ರಾಜ್ಯ ರೇಷ್ಮೆ ಕೈಗಾರಿಕೆಗಳ ನಿಗಮದ (ಕೆಎಸ್‌ಐಸಿ) ಸಭಾಂಗಣದಲ್ಲಿ ಶುಕ್ರವಾರ ಆರಂಭಗೊಂಡ ‘ಮೈಸೂರು ರೇಷ್ಮೆ’ ಸೀರೆಗಳ ಸೆಕೆಂಡ್ಸ್‌ ಸೇಲ್ಸ್‌ ಮೇಳಕ್ಕೆ ನಿರೀಕ್ಷೆಗೂ ಮೀರಿ ಸಾವಿರಾರು ಮಹಿಳೆಯರು ಬಂದಿದ್ದರು.
Last Updated 16 ಮಾರ್ಚ್ 2024, 0:04 IST
ಮೈಸೂರು: ರೇಷ್ಮೆ ಸೀರೆ ಖರೀದಿಗೆ ನೂಕುನುಗ್ಗಲು
ADVERTISEMENT
ADVERTISEMENT
ADVERTISEMENT