ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

School Buildings

ADVERTISEMENT

ಚಿತ್ತಾಪುರ | ಶಾಲೆ ಕಟ್ಟಡ ಶಿಥಿಲ: ಆತಂಕ

ಪಟ್ಟಣದ ಬಸ್ ನಿಲ್ದಾಣದ ಎದುರಿರುವ ಸರ್ಕಾರಿ ಬಾಲಕರ ಪ್ರೌಢ ಶಾಲೆ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ. ಕಟ್ಟಡದ ಮೇಲ್ಚಾವಣಿಯ ಸಿಮೆಂಟ್ ಚಕ್ಕಳಿ ಉದುರುತ್ತಿದ್ದು. ಶಾಲೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಪ್ರಾಣ ಭೀತಿ ಕಾಡುತ್ತಿದೆ.
Last Updated 24 ಸೆಪ್ಟೆಂಬರ್ 2024, 4:32 IST
ಚಿತ್ತಾಪುರ | ಶಾಲೆ ಕಟ್ಟಡ ಶಿಥಿಲ: ಆತಂಕ

ಚಿಂಚೋಳಿ: ಅಪಾಯದಲ್ಲಿವೆ 563 ಶಾಲಾ ಕೊಠಡಿಗಳು

308 ಶಿಥಿಲ ಕೊಠಡಿಗಳು
Last Updated 14 ಆಗಸ್ಟ್ 2024, 6:00 IST
ಚಿಂಚೋಳಿ: ಅಪಾಯದಲ್ಲಿವೆ 563 ಶಾಲಾ ಕೊಠಡಿಗಳು

ನೈಜೀರಿಯಾ | ಶಾಲಾ ಕಟ್ಟಡ ಕುಸಿತ: 22 ವಿದ್ಯಾರ್ಥಿಗಳ ಸಾವು

ಉತ್ತರ ನೈಜೀರಿಯಾದಲ್ಲಿ ಶುಕ್ರವಾರ ಬೆಳಿಗ್ಗೆ ಭಾರಿ ದುರಂತವೊಂದು ಘಟಿಸಿದೆ. ತರಗತಿ ನಡೆಯುತ್ತಿದ್ದ ವೇಳೆ ಎರಡು ಅಂತಸ್ತಿನ ಶಾಲಾ ಕಟ್ಟಡ ಕುಸಿದು 22 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 13 ಜುಲೈ 2024, 5:36 IST
ನೈಜೀರಿಯಾ | ಶಾಲಾ ಕಟ್ಟಡ ಕುಸಿತ: 22 ವಿದ್ಯಾರ್ಥಿಗಳ ಸಾವು

ಶಿಕ್ಷಣದಿಂದ ವಂಚಿತರಾಗುತ್ತಿರುವ ಮಾಂಗ್‌ ಗಾರುಡಿ ಸಮುದಾಯದ ನೂರಾರು ಮಕ್ಕಳು

ತಿದಿನ ಶಾಲೆಯಲ್ಲಿ ಇರಬೇಕಾದ ನೂರಾರು ಮಕ್ಕಳು ಗಲ್ಲಿಗಲ್ಲಿಗಳಲ್ಲಿ ಚೌಕಾಬಾರ, ಕುಂಟಾಬಿಲ್ಲೆ, ಕ್ರಿಕೆಟ್‌ ಸೇರಿದಂತೆ ಇನ್ನಿತರ ಆಟ ಆಡುತ್ತಾ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
Last Updated 12 ಜುಲೈ 2024, 7:36 IST
ಶಿಕ್ಷಣದಿಂದ ವಂಚಿತರಾಗುತ್ತಿರುವ ಮಾಂಗ್‌ ಗಾರುಡಿ ಸಮುದಾಯದ ನೂರಾರು ಮಕ್ಕಳು

ಕೋಲಾರ: ದುರಸ್ತಿಗೆ ಕಾದಿವೆ 900 ಶಾಲಾ ಕೊಠಡಿ!

ಜಿಲ್ಲೆಯ ಹಲವು ಶಾಲೆಗಳಲ್ಲಿ ಗೋಡೆ ಬಿರುಕು, ಕಿತ್ತು ಹೋಗಿರುವ ಚಾವಣಿ, ಮಳೆ ಬಂದರು ಕೊಠಡಿಯಲ್ಲಿ ನೀರು
Last Updated 19 ಜೂನ್ 2024, 6:38 IST
ಕೋಲಾರ: ದುರಸ್ತಿಗೆ ಕಾದಿವೆ 900 ಶಾಲಾ ಕೊಠಡಿ!

ತುಮಕೂರು: ಶಿಥಿಲಾವಸ್ಥೆಗೆ ತಲುಪಿದ ಸರ್ಕಾರಿ ಶಾಲೆಗಳು

ದುರಸ್ತಿಗೆ ಕಾದಿವೆ 2,663 ಕೊಠಡಿಗಳು, ಗಾಢ ನಿದ್ರೆಗೆ ಜಾರಿದ ಅಧಿಕಾರಿಗಳು
Last Updated 19 ಜೂನ್ 2024, 6:35 IST
ತುಮಕೂರು: ಶಿಥಿಲಾವಸ್ಥೆಗೆ ತಲುಪಿದ ಸರ್ಕಾರಿ ಶಾಲೆಗಳು

ಚಿಕ್ಕಬಳ್ಳಾಪುರ: ಅಪಾಯದ ಸ್ಥಿತಿಯಲ್ಲಿ 678 ಕೊಠಡಿ

ಶಾಲಾ ಕೊಠಡಿಗಳ ದುರಸ್ತಿಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹ 54 ಲಕ್ಷ ಮಂಜೂರು
Last Updated 19 ಜೂನ್ 2024, 6:29 IST
ಚಿಕ್ಕಬಳ್ಳಾಪುರ: ಅಪಾಯದ ಸ್ಥಿತಿಯಲ್ಲಿ 678 ಕೊಠಡಿ
ADVERTISEMENT

ಆಲ್ದೂರು | ಅನಧಿಕೃತ ಬೋರ್‌ವೆಲ್‌ ಕೊರೆತ: ಶಾಲಾ ಗೋಡೆಯಲ್ಲಿ ಬಿರುಕು

                        ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಆವರಣಗೋಡೆಯ ಎದುರು ರಾತ್ರಿ ವೇಳೆ ಜೆಜೆಎಂ ಗುತ್ತಿಗೆದಾರ ಅನಧಿಕೃತವಾಗಿ ಬೋರ್‌ವೆಲ್ ಕೊರೆದ ಪರಿಣಾಮ, ಶಾಲೆಯ ನಾಲ್ಕು ಕೊಠಡಿಗಳ ಗೋಡೆಗಳು ಬಿರುಕು ಬಿಟ್ಟಿವೆ.
Last Updated 30 ಮೇ 2024, 13:33 IST
ಆಲ್ದೂರು | ಅನಧಿಕೃತ ಬೋರ್‌ವೆಲ್‌ ಕೊರೆತ:  ಶಾಲಾ ಗೋಡೆಯಲ್ಲಿ ಬಿರುಕು

ಶಿಥಿಲಾವಸ್ಥೆ ಕಟ್ಟಡದಲ್ಲಿಯೇ ಪಾಠ: ಶ್ರೀನಿವಾಸಪುರ ಶಾಲೆಯಲ್ಲಿ ಚಿಣ್ಣರ ಪರದಾಟ

ಆರು ವರ್ಷದಿಂದ ಶ್ರೀನಿವಾಸಪುರ ಶಾಲೆಯಲ್ಲಿ ಚಿಣ್ಣರ ಪರದಾಟ
Last Updated 18 ಮೇ 2024, 7:56 IST
ಶಿಥಿಲಾವಸ್ಥೆ ಕಟ್ಟಡದಲ್ಲಿಯೇ ಪಾಠ: ಶ್ರೀನಿವಾಸಪುರ ಶಾಲೆಯಲ್ಲಿ ಚಿಣ್ಣರ ಪರದಾಟ

ಲಿಂಗಸುಗೂರು: ಹತ್ತೇ ವರ್ಷದಲ್ಲಿ ಶಿಥಿಲಗೊಂಡ ಕೊಠಡಿಗಳು

ಲಿಂಗಸುಗೂರು ತಾಲ್ಲೂಕಿನ ಆನೆಹೊಸೂರು ಗ್ರಾಮದ ಹೊರವಲಯದ ದುರ್ಗಾದವರ 2 ಎಕರೆ ಜಮೀನಿನಲ್ಲಿ 2008ರಲ್ಲಿ ಹೊಸ ಶಾಲಾ ಕೊಠಡಿಗಳ ನಿರ್ಮಾಣ ಕೈಗೆತ್ತಿಕೊಳ್ಳಲಾಗಿತ್ತು. 2009-10 ರಿಂದ 2011-12ನೇ ಸಾಲಿನಲ್ಲಿ ನಿರ್ಮಿಸಿದ ಕೊಠಡಿಗಳು ಭಾಗಶಃ ಶಿಥಿಲಗೊಂಡು ಹತ್ತೇ ವರ್ಷದಲ್ಲಿ ಕಾಮಗಾರಿಯ ಕಳಪೆ ಮುಖ ಬಹಿರಂಗವಾಗಿದೆ.
Last Updated 29 ಜನವರಿ 2024, 6:27 IST
ಲಿಂಗಸುಗೂರು: ಹತ್ತೇ ವರ್ಷದಲ್ಲಿ ಶಿಥಿಲಗೊಂಡ ಕೊಠಡಿಗಳು
ADVERTISEMENT
ADVERTISEMENT
ADVERTISEMENT