ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Scouts and Guides

ADVERTISEMENT

ಮಹಾಲಿಂಗಪುರ: ಸ್ಕೌಟ್ಸ್, ಗೈಡ್ಸ್ ಬೇಸಿಗೆ ಶಿಬಿರಕ್ಕೆ ಚಾಲನೆ

ಸಮೀಪದ ಢವಳೇಶ್ವರ ಗ್ರಾಮದ ಸರ್ಕಾರಿ ಪ್ರಾಥಮಿಕ, ಢವಳನಾಥ ಅನುದಾನಿತ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆಗಳ ಮಕ್ಕಳಿಗೆ ನಾಲ್ಕು ದಿನದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳ ಬೇಸಿಗೆ ಶಿಬಿರಕ್ಕೆ ಬುಧವಾರ ಚಾಲನೆ ನೀಡಲಾಯಿತು.
Last Updated 3 ಏಪ್ರಿಲ್ 2024, 14:04 IST
ಮಹಾಲಿಂಗಪುರ: ಸ್ಕೌಟ್ಸ್, ಗೈಡ್ಸ್ ಬೇಸಿಗೆ ಶಿಬಿರಕ್ಕೆ ಚಾಲನೆ

ದಾವಣಗೆರೆ: ಯುವ ಪ್ರತಿಭೆಗಳಿಗೆ ಬೇಕು ಸ್ಕೌಟ್ಸ್ ಮಾರ್ಗದರ್ಶನ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಕರ್ನಾಟಕದ ಉಪಾಧ್ಯಕ್ಷೆ ಜಸ್ಟಿನ್ ಡಿಸೋಜ
Last Updated 11 ಮಾರ್ಚ್ 2024, 6:50 IST
ದಾವಣಗೆರೆ: ಯುವ ಪ್ರತಿಭೆಗಳಿಗೆ ಬೇಕು ಸ್ಕೌಟ್ಸ್ ಮಾರ್ಗದರ್ಶನ

ಬೀದರ್‌: ಜಾಂಬೊರೇಟ್‌ನಲ್ಲಿ ಚಿಣ್ಣರ ಸಾಹಸ ಪ್ರದರ್ಶನ

ಕಲ್ಯಾಣ ಕರ್ನಾಟಕ ವಿಭಾಗದ ಮೊದಲ ಜಾಂಬೊರೇಟ್‌ನ ಎರಡನೇ ದಿನ ವಿದ್ಯಾರ್ಥಿಗಳ ಸಾಹಸ ಪ್ರದರ್ಶನಕ್ಕೆ ವೇದಿಕೆಯಾಯಿತು.
Last Updated 9 ಫೆಬ್ರುವರಿ 2024, 18:29 IST
ಬೀದರ್‌: ಜಾಂಬೊರೇಟ್‌ನಲ್ಲಿ ಚಿಣ್ಣರ ಸಾಹಸ ಪ್ರದರ್ಶನ

‘ಸ್ಕೌಟ್ಸ್‌– ಗೈಡ್ಸ್‌ನಿಂದ ವಿಶ್ವ ಭಾವೈಕ್ಯ’

ಬೆಳಗಾವಿ ಜಿಲ್ಲಾ ಸಂಸ್ಥೆಯ ಕಾರ್ಯಾಲಯ ಉದ್ಘಾಟಿಸಿದ ಪಿ.ಜಿ.ಆರ್. ಸಿಂಧ್ಯಾ
Last Updated 11 ಫೆಬ್ರುವರಿ 2023, 16:43 IST
‘ಸ್ಕೌಟ್ಸ್‌– ಗೈಡ್ಸ್‌ನಿಂದ ವಿಶ್ವ ಭಾವೈಕ್ಯ’

ಜಾಂಬೂರಿ: ಕೋಲಾರ ಜಿಲ್ಲೆಗೆ ‘ಎ’ ಗ್ರೇಡ್‌

700 ವಿದ್ಯಾರ್ಥಿಗಳು ಭಾಗಿ: ವಿವಿಧ ಚಟುವಟಿಕೆಯಲ್ಲಿ ಮೇಲುಗೈ
Last Updated 30 ಡಿಸೆಂಬರ್ 2022, 21:18 IST
ಜಾಂಬೂರಿ: ಕೋಲಾರ ಜಿಲ್ಲೆಗೆ ‘ಎ’ ಗ್ರೇಡ್‌

ಜಾಂಬೂರಿಯ ನೆನಪಿನಾರ್ಥ ಪಿಲಿಕುಳದಲ್ಲಿ ಯುವಶಕ್ತಿ ಕೇಂದ್ರ: ಮೋಹನ ಆಳ್ವ

‘ಭಾರತ್‌ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ನೆನಪನ್ನು ಚಿರಸ್ಥಾಯಿಗೊಳಿಸಲು ಪಿಲಿಕುಳದಲ್ಲಿ ಒಂದು ವರ್ಷದೊಳಗೆ ಯುವಶಕ್ತಿ ಕೇಂದ್ರವನ್ನು ಸ್ಥಾಪಿಸಲಿದ್ದೇವೆ’ ಎಂದು ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಜಿಲ್ಲಾ ಮುಖ್ಯ ಆಯುಕ್ತ ಡಾ.ಎಂ.ಮೋಹನ ಆಳ್ವ ತಿಳಿಸಿದರು.
Last Updated 27 ಡಿಸೆಂಬರ್ 2022, 0:15 IST
ಜಾಂಬೂರಿಯ ನೆನಪಿನಾರ್ಥ ಪಿಲಿಕುಳದಲ್ಲಿ ಯುವಶಕ್ತಿ ಕೇಂದ್ರ: ಮೋಹನ ಆಳ್ವ

ಬಂಧುತ್ವ ಬೆಸೆದ ಜಾಂಬೂರಿ | ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಗೆ ತಲೆದೂಗಿದ ಮಲೇಷ್ಯಾ

 ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಗೆ ತಲೆದೂಗಿದ ಮಲೇಷ್ಯಾ ತಂಡ
Last Updated 27 ಡಿಸೆಂಬರ್ 2022, 0:00 IST
ಬಂಧುತ್ವ ಬೆಸೆದ ಜಾಂಬೂರಿ | ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಗೆ ತಲೆದೂಗಿದ ಮಲೇಷ್ಯಾ
ADVERTISEMENT

ಜಾಂಬೂರಿಯಲ್ಲಿ ಮೇಳೈಸಿದ ಸಾಂಸ್ಕೃತಿಕ ‘ಜಗತ್ತು’

ಕೊರಿಯಾದ ಬೀಸಣಿಗೆ ನೃತ್ಯ, ಅಸ್ಸಾಂನ ಬಿಹು ಮಾಧುರ್ಯಕ್ಕೆ ಮಾರುಹೋದ ವಿದ್ಯಾರ್ಥಿಗಳು
Last Updated 26 ಡಿಸೆಂಬರ್ 2022, 23:30 IST
ಜಾಂಬೂರಿಯಲ್ಲಿ ಮೇಳೈಸಿದ ಸಾಂಸ್ಕೃತಿಕ ‘ಜಗತ್ತು’

Scouts and Guides jamboree | ಹಾಡು–ಕುಣಿತ: ಭಾರತದ ಜನಪದ ಮಿಡಿತ

ಮಹಾರಾಷ್ಟ್ರದ ಕೋಲೀ ನೃತ್ಯ, ಹರಿಯಾಣದ ‘ಹರಿಯಾಣವಿ’ ನೃತ್ಯ, ಗೋವಾದ ಮುಸೋಲ್‌ ಕುಣಿತ, ಹಿಮಾಚಲ ಪ್ರದೇಶದ ಲುಡೀ ನೃತ್ಯ, ಕರ್ನಾಟಕದ ಬೇಡರ ನೃತ್ಯ... ದೇಶದ ಬೇರೆ ಬೇರೆ ರಾಜ್ಯಗಳ ಜನಪದ ಕುಣಿತಗಳನ್ನು ಒಂದೇ ವೇದಿಕೆಯಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ವಿದ್ಯಾರ್ಥಿ ಗಳ ಪಾಲಿಗೆ ಶನಿವಾರ ಇಲ್ಲಿ ಒದಗಿ ಬಂತು.
Last Updated 24 ಡಿಸೆಂಬರ್ 2022, 22:00 IST
Scouts and Guides jamboree | ಹಾಡು–ಕುಣಿತ: ಭಾರತದ ಜನಪದ ಮಿಡಿತ

ಸ್ಕೌಟ್ಸ್‌ ಮತ್ತು ಗೈಡ್ಸ್‌ ಜಾಂಬೂರಿ: ಮದುವೆಗಳ ರಂಗಿನ ಲೋಕ

ಮಹಾರಾಷ್ಟ್ರದಲ್ಲಿ ಮದುವೆ ಸಂದರ್ಭದಲ್ಲಿ ವಧು–ವರರ ಹಾಗೂ ಅವರ ಪರಿವಾರದವರ ಉಡುಗೆ ತೊಡುಗೆ ಹೇಗಿರುತ್ತದೆ, ಹಿಮಾಚಲ ಪ್ರದೇಶದಲ್ಲಿ ಮದುವಣಗಿತ್ತಿಯನ್ನು ಮದುವೆ ಮಂಟಪಕ್ಕೆ ಕರೆ ತರುವ ಮೆರವಣಿಗೆ ಎಷ್ಟು ಅದ್ಧೂರಿ, ಮದುವೆ ದಿನ ಹಾಗೂ ಅದರ ಮುನ್ನಾ ದಿನ ಕೊಡವರು ಹಾಡು– ಕುಣಿತಗಳೊಂದಿಗೆ ಸಂಭ್ರಮಿಸುವ ಪರಿ ಹೇಗೆ...
Last Updated 23 ಡಿಸೆಂಬರ್ 2022, 22:30 IST
ಸ್ಕೌಟ್ಸ್‌ ಮತ್ತು ಗೈಡ್ಸ್‌ ಜಾಂಬೂರಿ: ಮದುವೆಗಳ ರಂಗಿನ ಲೋಕ
ADVERTISEMENT
ADVERTISEMENT
ADVERTISEMENT