2050ಕ್ಕೆ ಸಮುದ್ರದಲ್ಲಿ ಮುಳುಗಲಿವೆ ಮುಂಬೈನ ಹಲವು ಕಟ್ಟಡಗಳು: ವಿಶ್ಲೇಷಣೆ
ನವದೆಹಲಿ: ಸಮುದ್ರದಲ್ಲಿ ನೀರಿನ ಮಟ್ಟ ಏರಿಕೆಯಿಂದಾಗಿ 2050ರ ವೇಳೆಗೆ ಮುಂಬೈ, ಮಂಗಳೂರು, ಕೊಚ್ಚಿ, ಚೆನ್ನೈ, ವಿಶಾಖಪಟ್ಟಣ ಸೇರಿದಂತೆ ದೇಶದ ಕರಾವಳಿ ಭಾಗಗಳಲ್ಲಿನ ಪ್ರಮುಖ ರಸ್ತೆ ಸಂಪರ್ಕ ವ್ಯವಸ್ಥೆ, ಆಸ್ತಿ–ಪಾಸ್ತಿ ಮುಳುಗಡೆಯಾಗಲಿವೆ. ಸಮುದ್ರ ಮಟ್ಟದಲ್ಲಿನ ಏರಿಕೆಯ ಪರಿಣಾಮಗಳ ಬಗ್ಗೆ ಹೊಸ ವಿಶ್ಲೇಷಣೆಯು ಈ ಅಪಾಯಗಳ ಕುರಿತು ಉಲ್ಲೇಖಿಸಿದೆ.Last Updated 8 ಏಪ್ರಿಲ್ 2022, 3:57 IST