ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Seat Belt

ADVERTISEMENT

ಸೀಟ್ ಬೆಲ್ಟ್ ತೆಗೆದು ಟೀಕೆಗೆ ಗುರಿಯಾದ ಬ್ರಿಟನ್‌ ಪ್ರಧಾನಿ ರಿಷಿ: ಕ್ಷಮೆ ಯಾಚನೆ

ಬ್ರಿಟಿನ್‌ ಪ್ರಧಾನಿ ರಿಷಿ ಸುನಕ್ ಅವರು ಪ್ರಯಾಣದ ವೇಳೆ ವಿಡಿಯೊ ಚಿತ್ರೀಕರಿಸಲೆಂದು ಕಾರಿನ ಸೀಟ್ ಬೆಲ್ಟ್ ಅನ್ನು ತೆಗೆದಿದ್ದು, ವಿವಾದಕ್ಕೆ ಗುರಿಯಾಗಿದ್ದಾರೆ. ಸೀಟ್‌ ಬೆಲ್ಟ್‌ ತೆಗೆದಿದ್ದು ತಪ್ಪೆಂದು ಒಪ್ಪಿಕೊಂಡಿರುವ ಸುನಕ್‌ ಕ್ಷಮೆಯನ್ನೂ ಕೋರಿದ್ದಾರೆ.
Last Updated 20 ಜನವರಿ 2023, 11:09 IST
ಸೀಟ್ ಬೆಲ್ಟ್ ತೆಗೆದು ಟೀಕೆಗೆ ಗುರಿಯಾದ ಬ್ರಿಟನ್‌ ಪ್ರಧಾನಿ ರಿಷಿ: ಕ್ಷಮೆ ಯಾಚನೆ

ಹಿಂಬದಿ ಸವಾರರಿಗೂ ಸೀಟ್‌ ಬೆಲ್ಟ್ ಕಡ್ಡಾಯ

ಮುಮ್ಮುಖವಾಗಿರುವ ಸೀಟುಗಳಲ್ಲಿ ಬೆಲ್ಟ್ ಧರಿಸದಿದ್ದರೆ ₹1 ಸಾವಿರ ದಂಡ
Last Updated 19 ಅಕ್ಟೋಬರ್ 2022, 20:53 IST
ಹಿಂಬದಿ ಸವಾರರಿಗೂ ಸೀಟ್‌ ಬೆಲ್ಟ್ ಕಡ್ಡಾಯ

ಸೀಟ್ ಬೆಲ್ಟ್ ಅಲಾರ್ಮ್‌ಗೆ ತಡೆ ಒಡ್ಡುವ ಉಪಕರಣ ಮಾರಾಟ ಸ್ಥಗಿತಗೊಳಿಸಿದ ಅಮೆಜಾನ್

ಅಮೆಜಾನ್ ಮೂಲಕ ದೊರೆಯುತ್ತಿದ್ದ ಅಲಾರ್ಮ್ ಬ್ಲಾಕರ್‌ ಮಾರಾಟಕ್ಕೆ ತಡೆ
Last Updated 9 ಸೆಪ್ಟೆಂಬರ್ 2022, 3:16 IST
ಸೀಟ್ ಬೆಲ್ಟ್ ಅಲಾರ್ಮ್‌ಗೆ ತಡೆ ಒಡ್ಡುವ ಉಪಕರಣ ಮಾರಾಟ ಸ್ಥಗಿತಗೊಳಿಸಿದ ಅಮೆಜಾನ್

ಸಂಪಾದಕೀಯ| ಅಪಘಾತದಲ್ಲಿ ಮಿಸ್ತ್ರಿ ದುರ್ಮರಣ ಕಲಿಯಬೇಕಾದ ಪಾಠ ಏನು?

ಸೀಟ್‌ ಬೆಲ್ಟ್‌ ಹಾಗೂ ಏರ್‌ ಬ್ಯಾಗ್‌ಗಳು ಪ್ರಯಾಣಿಕ ವಾಹನಗಳಲ್ಲಿ ತೀರಾ ಅಗತ್ಯ. ಇವು ಪ್ರಯಾಣಿಕರನ್ನು ರಕ್ಷಿಸುವ ಕೆಲಸ ಮಾಡುತ್ತವೆ
Last Updated 8 ಸೆಪ್ಟೆಂಬರ್ 2022, 19:30 IST
ಸಂಪಾದಕೀಯ|  ಅಪಘಾತದಲ್ಲಿ ಮಿಸ್ತ್ರಿ ದುರ್ಮರಣ ಕಲಿಯಬೇಕಾದ ಪಾಠ ಏನು?

ವಾಚಕರ ವಾಣಿ| ಅರಿಯಬೇಕಿದೆ ಸೀಟ್‌ ಬೆಲ್ಟ್‌ ಮಹತ್ವ

ಉದ್ಯಮಿ ಸೈರಸ್ ಮಿಸ್ತ್ರಿ ಅವರ ಸಾವಿಗೆ ಕಾರಣವಾದ ರಸ್ತೆ ಅಪಘಾತವು ಸೀಟ್ ಬೆಲ್ಟ್ ಮಹತ್ವದ ಬಗ್ಗೆ ಬೆಳಕು ಚೆಲ್ಲಿದೆ. ಹಿಂಬದಿ ಪ್ರಯಾಣಿಕರಿಗೂ ಸೀಟ್ ಬೆಲ್ಟ್ ಕಡ್ಡಾಯ, ಇಲ್ಲದಿದ್ದರೆ ದಂಡ ವಿಧಿಸಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವರು ಹೇಳಿದ್ದಾರೆ. ಜನರ ಸುರಕ್ಷತೆಗೆ ಈ ಕ್ರಮ ಅತ್ಯಗತ್ಯ.
Last Updated 7 ಸೆಪ್ಟೆಂಬರ್ 2022, 19:31 IST
fallback

Explainer - ಆಳ ಅಗಲ| ಜೀವರಕ್ಷಕ ಸೀಟ್‌ಬೆಲ್ಟ್‌

ಸೈರಸ್ ಮಿಸ್ತ್ರಿ ಅವರು ಅಪಘಾತದಲ್ಲಿ ಮೃತಪಟ್ಟಿದ್ದು ಹೇಗೆ ಎಂಬುದರ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಸೈರಸ್‌ ಅವರು ಸೀಟ್‌ಬೆಲ್ಟ್‌ ಧರಿಸಿದ್ದಿದ್ದರೆ, ಅಪಘಾತದಲ್ಲಿ ಜೀವಾಪಾಯದಿಂದ ಪಾರಾಗಬಹುದಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ. ಉದ್ಯಮಿ ಆನಂದ್‌ ಮಹೀಂದ್ರಾ ಸಹ, ಕಾರಿನ ಎಲ್ಲಾ ಸೀಟಿನಲ್ಲಿ ಕೂತವರು ಸೀಟ್‌ಬೆಲ್ಟ್‌ ಧರಿಸಿ ಎಂದು ಸಲಹೆ ನೀಡಿದ್ದಾರೆ.
Last Updated 6 ಸೆಪ್ಟೆಂಬರ್ 2022, 19:31 IST
Explainer -  ಆಳ ಅಗಲ| ಜೀವರಕ್ಷಕ ಸೀಟ್‌ಬೆಲ್ಟ್‌

ಹಿಂಬದಿ ಪ್ರಯಾಣಿಕರಿಗೂಸೀಟ್‌ಬೆಲ್ಟ್ ಕಡ್ಡಾಯ ಶೀಘ್ರ: ನಿತಿನ್‌ ಗಡ್ಕರಿ

ನವದೆಹಲಿ: ‘ಕಾರು ಮತ್ತು ಎಸ್‌ಯುವಿ ಗಳ ಹಿಂದಿನ ಆಸನಗಳಲ್ಲಿ ಕುಳಿತು ಪ್ರಯಾಣಿಸುವವರು ಕೂಡ ಸೀಟ್‌ ಬೆಲ್ಟ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗು ವುದು. ಸೀಟ್‌ ಬೆಲ್ಟ್‌ ಧರಿಸದವರಿಗೆ ದಂಡ ಹಾಕಲಾಗುವುದು. ಈ ಕುರಿತ ಅಧಿಸೂಚನೆಯನ್ನು ಮೂರು ದಿನಗಳಲ್ಲಿ ಹೊರಡಿಸಲಾಗುವುದು’ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಮಂಗಳವಾರ ಹೇಳಿದ್ದಾರೆ.
Last Updated 6 ಸೆಪ್ಟೆಂಬರ್ 2022, 18:18 IST
ಹಿಂಬದಿ ಪ್ರಯಾಣಿಕರಿಗೂಸೀಟ್‌ಬೆಲ್ಟ್ ಕಡ್ಡಾಯ ಶೀಘ್ರ: ನಿತಿನ್‌ ಗಡ್ಕರಿ
ADVERTISEMENT

ಸೀಟ್‌ ಬೆಲ್ಟ್‌ ಧರಿಸುವ ಬಗ್ಗೆ ನಾಗರಿಕರಲ್ಲಿ ಜಾಗೃತಿ: ನಿತಿನ್‌ ಗಡ್ಕರಿ

‘ಕಾರು ಚಾಲನೆ ವೇಳೆ ಸೀಟ್‌ ಬೆಲ್ಟ್‌ ಧರಿಸುವುದರ ಮಹತ್ವವನ್ನು ನಾಗರಿಕರಿಗೆ ಮನದಟ್ಟು ಮಾಡಿಸುವುದಕ್ಕಾಗಿ ಜಾಗೃತಿ ಅಭಿಯಾನ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಇದರಲ್ಲಿ ಕ್ರಿಕೆಟಿಗರು ಹಾಗೂ ಬಾಲಿವುಡ್‌ ನಟರನ್ನು ತೊಡಗಿಸಿಕೊಳ್ಳಲಾಗುತ್ತದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.
Last Updated 6 ಸೆಪ್ಟೆಂಬರ್ 2022, 14:12 IST
ಸೀಟ್‌ ಬೆಲ್ಟ್‌ ಧರಿಸುವ ಬಗ್ಗೆ ನಾಗರಿಕರಲ್ಲಿ ಜಾಗೃತಿ: ನಿತಿನ್‌ ಗಡ್ಕರಿ

ಸೀಟ್‌ ಬೆಲ್ಟ್‌ ಎಚ್ಚರಿಕೆ ವ್ಯವಸ್ಥೆ ಕಡ್ಡಾಯ: ನಿತಿನ್ ಗಡ್ಕರಿ

ಎಲ್ಲಾ ರೀತಿಯ ವಾಹನಗಳಲ್ಲಿ ಸೀಟ್‌ ಬೆಲ್ಟ್‌ ಎಚ್ಚರಿಕೆ ಸಾಧನ ಅಳವಡಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಲಿದೆ. ಈ ಬ‌ಗ್ಗೆ ಕೇಂದ್ರದ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಶುಕ್ರವಾರ ಸುಳಿವು ನೀಡಿದ್ದಾರೆ.
Last Updated 11 ಜನವರಿ 2019, 20:09 IST
ಸೀಟ್‌ ಬೆಲ್ಟ್‌ ಎಚ್ಚರಿಕೆ ವ್ಯವಸ್ಥೆ ಕಡ್ಡಾಯ: ನಿತಿನ್ ಗಡ್ಕರಿ
ADVERTISEMENT
ADVERTISEMENT
ADVERTISEMENT