ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

Service Charge

ADVERTISEMENT

ಬೆಂಗಳೂರು | ಮೆಟ್ರೊದಿಂದ ಸೇವಾಶುಲ್ಕ: ಶೀಘ್ರ ಸುತ್ತೋಲೆ

ಸರ್ಕಾರದ ಆದೇಶದಂತೆ ಬಿಎಂಆರ್‌ಸಿಎಲ್‌– ಮೆಟ್ರೊ ನಿಲ್ದಾಣಗಳ ಆಸ್ತಿಗಳಿಂದ ಸೇವಾ ಶುಲ್ಕ ಸಂಗ್ರಹಿಸಲು ಸುತ್ತೋಲೆ ಹೊರಡಿಸಲಾಗುವುದು ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದರು.
Last Updated 29 ನವೆಂಬರ್ 2023, 16:23 IST
ಬೆಂಗಳೂರು | ಮೆಟ್ರೊದಿಂದ ಸೇವಾಶುಲ್ಕ: ಶೀಘ್ರ ಸುತ್ತೋಲೆ

ಹೋಟೆಲ್ ಸೇವಾ ಶುಲ್ಕ: ಸಿಸಿಪಿಎ ಆದೇಶಕ್ಕೆ ದೆಹಲಿ ಹೈಕೋರ್ಟ್ ತಡೆ

ಹೋಟೆಲ್‌ಗಳು ಮತ್ತು ರೆಸ್ಟಾರೆಂಟ್‌ಗಳು ಆಹಾರದ ಬಿಲ್‌ ಜೊತೆ ಸೇವಾ ಶುಲ್ಕ ಸಂಗ್ರಹಿಸುವಂತೆ ಇಲ್ಲ ಎಂದು ಕೇಂದ್ರ ಗ್ರಾಹಕ ಹಿತರಕ್ಷಣಾ ಪ್ರಾಧಿಕಾರ (ಸಿಸಿಪಿಎ) ನೀಡಿದ್ದ ಆದೇಶಕ್ಕೆ ದೆಹಲಿ ಹೈಕೋರ್ಟ್ ತಡೆ ನೀಡಿದೆ.
Last Updated 20 ಜುಲೈ 2022, 16:19 IST
ಹೋಟೆಲ್ ಸೇವಾ ಶುಲ್ಕ: ಸಿಸಿಪಿಎ ಆದೇಶಕ್ಕೆ ದೆಹಲಿ ಹೈಕೋರ್ಟ್ ತಡೆ

ಹೋಟೆಲ್‌ನಲ್ಲಿ ಸೇವಾ ಶುಲ್ಕ: ಬೆಂಗಳೂರು ಸೇರಿ ಹಲವೆಡೆ 85 ದೂರು ದಾಖಲು

ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು ಗ್ರಾಹಕರಿಂದ ಸೇವಾ ಶುಲ್ಕ ಸಂಗ್ರಹಿಸದಂತೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ ಬಳಿಕ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ (ಎನ್‌ಸಿಎಚ್‌) 85 ದೂರುಗಳು ಬಂದಿವೆ ಎಂದು ಕೇಂದ್ರ ಗ್ರಾಹಕರ ರಕ್ಷಣಾ ಪ್ರಾಧಿಕಾರವು (ಸಿಸಿಪಿಎ) ಶನಿವಾರ ಮಾಹಿತಿ ನೀಡಿದೆ.
Last Updated 9 ಜುಲೈ 2022, 22:30 IST
ಹೋಟೆಲ್‌ನಲ್ಲಿ ಸೇವಾ ಶುಲ್ಕ: ಬೆಂಗಳೂರು ಸೇರಿ ಹಲವೆಡೆ 85 ದೂರು ದಾಖಲು

ರೆಸ್ಟೋರೆಂಟ್‌ಗಳಲ್ಲಿ ಸೇವಾ ಶುಲ್ಕ ವಿಧಿಸುವಂತಿಲ್ಲ: ಮಾರ್ಗಸೂಚಿ ಬಿಡುಗಡೆ

ಈ ಕುರಿತಂತೆ ಕೇಳಿಬಂದ ದೂರುಗಳ ಹಿನ್ನೆಲೆಯಲ್ಲಿ, ಅನ್ಯಾಯದ ವ್ಯಾಪಾರದ ಅಭ್ಯಾಸಗಳು ಮತ್ತು ಸೇವಾ ಶುಲ್ಕ ಹೇರುವ ಮೂಲಕ ಗ್ರಾಹಕರ ಹಕ್ಕುಗಳ ಉಲ್ಲಂಘನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಿಸಿಪಿಎ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
Last Updated 4 ಜುಲೈ 2022, 14:31 IST
ರೆಸ್ಟೋರೆಂಟ್‌ಗಳಲ್ಲಿ ಸೇವಾ ಶುಲ್ಕ ವಿಧಿಸುವಂತಿಲ್ಲ: ಮಾರ್ಗಸೂಚಿ ಬಿಡುಗಡೆ

ವಾಚಕರ ವಾಣಿ: ಕೇಂದ್ರದ ನಡೆ ಸ್ವಾಗತಾರ್ಹ

ಹೋಟೆಲ್, ರೆಸ್ಟೊರೆಂಟ್‌ಗಳಲ್ಲಿ ಆಹಾರದ ಬಿಲ್ ಜೊತೆಗೆ ಸೇವಾ ಶುಲ್ಕವನ್ನು ಮನಬಂದಂತೆ ವಸೂಲಿ ಮಾಡುವುದನ್ನು ತಡೆಯುವ ಸಲುವಾಗಿ ಕೇಂದ್ರ ಸಚಿವ ಪೀಯೂಷ್‌ ಗೋಯಲ್ ಅವರು ಆಹಾರದ ಬಿಲ್‌ನೊಂದಿಗೆ ಸೇವಾ ಶುಲ್ಕ ವಸೂಲಿ ಮಾಡಬಾರದು ಎಂದು ಸೂಚನೆ ನೀಡಿದ್ದಾರೆ.
Last Updated 5 ಜೂನ್ 2022, 19:30 IST
fallback

ಶೂನ್ಯ ಬ್ಯಾಲೆನ್ಸ್‌ ಖಾತೆದಾರರಿಂದ ₹300 ಕೋಟಿ ಸೇವಾ ಶುಲ್ಕ ಸಂಗ್ರಹಿಸಿದ ಎಸ್‌ಬಿಐ

ಎಸ್‌ಬಿಐ ಒಳಗೊಂಡು ಹಲವು ಬ್ಯಾಂಕ್‌ಗಳು ಬಡವರಿಗೆ ನೀಡುವ ಶೂನ್ಯ ಬ್ಯಾಲೆನ್ಸ್‌ ಅಥವಾ ಸಾಮಾನ್ಯ ಉಳಿತಾಯ ಬ್ಯಾಂಕ್‌ ಠೇವಣಿ ಖಾತೆಗಳ (ಬಿಎಸ್‌ಬಿಡಿಎ) ಕೆಲವು ಸೇವೆಗಳ ಮೇಲೆ ಹೆಚ್ಚುವರಿ ಶುಲ್ಕ ವಿಧಿಸುತ್ತಿವೆ ಎಂದು ಐಐಟಿ–ಬಾಂಬೆ ನಡೆಸಿರುವ ಅಧ್ಯಯನವು ಬಹಿರಂಗಪಡಿಸಿದೆ.
Last Updated 11 ಏಪ್ರಿಲ್ 2021, 15:19 IST
ಶೂನ್ಯ ಬ್ಯಾಲೆನ್ಸ್‌ ಖಾತೆದಾರರಿಂದ ₹300 ಕೋಟಿ ಸೇವಾ ಶುಲ್ಕ ಸಂಗ್ರಹಿಸಿದ ಎಸ್‌ಬಿಐ

ನಗದು ಜಮಾ ಮಾಡಲೂ ಐಸಿಐಸಿಐ ಶುಲ್ಕ

ನಗದು ಸ್ವೀಕರಿಸುವ ಯಂತ್ರದ ಮೂಲಕ ಹಣ ಜಮಾ ಮಾಡುವುದಕ್ಕೆ ಶುಲ್ಕ ವಿಧಿಸಲು ಐಸಿಐಸಿಐ ಬ್ಯಾಂಕ್ ಆರಂಭಿಸಿದೆ. ಬ್ಯಾಂಕ್‌ಗೆ ರಜೆ ಇದ್ದ ದಿನ ಅಥವಾ ಬ್ಯಾಂಕಿನ ಕೆಲಸದ ಅವಧಿಯ ನಂತರ ಮಾಡುವ ಜಮಾಕ್ಕೆ ₹ 50 ಶುಲ್ಕವನ್ನು ಐಸಿಐಸಿಐ ವಿಧಿಸುತ್ತಿದೆ.
Last Updated 3 ನವೆಂಬರ್ 2020, 16:45 IST
ನಗದು ಜಮಾ ಮಾಡಲೂ ಐಸಿಐಸಿಐ ಶುಲ್ಕ
ADVERTISEMENT

ಎಸ್‌ಬಿಐ: ಹೊಸ ಸೇವಾ ಶುಲ್ಕ

ಅಕ್ಟೋಬರ್‌ 1 ರಿಂದ ಹೊಸ ದರ ಜಾರಿ: ನಗರ, ಗ್ರಾಮೀಣ ಪ್ರದೇಶಕ್ಕೆ ಪ್ರತ್ಯೇಕ
Last Updated 12 ಸೆಪ್ಟೆಂಬರ್ 2019, 20:00 IST
ಎಸ್‌ಬಿಐ: ಹೊಸ ಸೇವಾ ಶುಲ್ಕ
ADVERTISEMENT
ADVERTISEMENT
ADVERTISEMENT