ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Shishunala Sharif

ADVERTISEMENT

ಹಾವೇರಿ | ಸಂತ ಶಿಶುನಾಳ‌ ಶರೀಫರ ಥೀಮ್ ಪಾರ್ಕ್ ಸ್ಥಾಪನೆ: ಸಿಎಂ ಬೊಮ್ಮಾಯಿ

‘ಸುಕ್ಷೇತ್ರ ಶಿಶುನಾಳ ಗ್ರಾಮದಲ್ಲಿ ಸಂತ ಶಿಶುನಾಳ ಶರೀಫರ ತತ್ವ ಪದಗಳ ಭಾವಾರ್ಥ ಅರಿಯುವ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗುವುದು’ ಎಂದು‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಶಿಶುವಿನಾಳ ಗ್ರಾಮದ ಸಂತ ಶರೀಫ ಶಿವಯೋಗಿ ಮತ್ತು ಗೋವಿಂದಭಟ್ಟರ ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಗುರುವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು. ‘ಶಿಶುವಿನಾಳದ ಸಮಗ್ರ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಈಗ ₹ 8 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ’ ಎಂದರು.
Last Updated 2 ಮಾರ್ಚ್ 2023, 20:45 IST
ಹಾವೇರಿ | ಸಂತ ಶಿಶುನಾಳ‌ ಶರೀಫರ ಥೀಮ್ ಪಾರ್ಕ್ ಸ್ಥಾಪನೆ: ಸಿಎಂ ಬೊಮ್ಮಾಯಿ

ಸಂತ ಶಿಶುನಾಳ‌ ಶರೀಫರ ಥೀಮ್ ಪಾರ್ಕ್ ಸ್ಥಾಪನೆ: ಬಸವರಾಜ ಬೊಮ್ಮಾಯಿ

ಸುಕ್ಷೇತ್ರ ಶಿಶುನಾಳ ಗ್ರಾಮದಲ್ಲಿ ಸಂತ ಶಿಶುನಾಳ ಶರೀಫರ ತತ್ವ ಪದಗಳ ಭಾವಾರ್ಥ ಅರಿಯುವ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 2 ಮಾರ್ಚ್ 2023, 14:43 IST
ಸಂತ ಶಿಶುನಾಳ‌ ಶರೀಫರ ಥೀಮ್ ಪಾರ್ಕ್ ಸ್ಥಾಪನೆ: ಬಸವರಾಜ ಬೊಮ್ಮಾಯಿ

ಮಹಾನ್ ಮಾನವತಾವಾದಿಗಳು: ಗುರು ಗೋವಿಂದ ಭಟ್ಟ, ಶಿಷ್ಯ ಸಂತ ಶಿಶುನಾಳ ಶರೀಫ

ಜುಲೈ 3 ಸಂತ ಶಿಶುನಾಳ ಶರೀಫರ ಜನುಮ ದಿನ ಹಾಗೂ ಪುಣ್ಯ ಸ್ಮರಣೆ
Last Updated 3 ಜುಲೈ 2022, 1:30 IST
ಮಹಾನ್ ಮಾನವತಾವಾದಿಗಳು: ಗುರು ಗೋವಿಂದ ಭಟ್ಟ, ಶಿಷ್ಯ ಸಂತ ಶಿಶುನಾಳ ಶರೀಫ

Video | ಸೌಹಾರ್ದ ಕರ್ನಾಟಕ: ಭಾವೈಕ್ಯದ ಸಿರಿ ಈ 'ಷರೀಫಗಿರಿ'

Last Updated 20 ಏಪ್ರಿಲ್ 2022, 3:51 IST
fallback

Video: ಸಂತ ಶಿಶುನಾಳ ಷರೀಫ ಸಾಹೇಬರ ತತ್ವಪದಗಳು ಗಾಯನ

Last Updated 20 ಆಗಸ್ಟ್ 2020, 4:55 IST
fallback

ಪ್ರಜಾವಾಣಿ ಫೇಸ್‌ಬುಕ್ ಲೈವ್ | ಸಂತ ಶಿಶುನಾಳ ಷರೀಫ ಸಾಹೇಬರ ತತ್ವಪದ

ಸಂತ ಶಿಶುನಾಳ ಷರೀಫ ಸಾಹೇಬರ ತತ್ವಪದಗಳು. ಪ್ರವೀಣ್ ಬಿ.ವಿ. ಮತ್ತು ಪ್ರದೀಪ್ ಬಿ.ವಿ. ಅವರಿಂದ. ಸಂಜೆ 5ರಿಂದ 6ರ ವರೆಗೂ.
Last Updated 12 ಜುಲೈ 2020, 11:37 IST
ಪ್ರಜಾವಾಣಿ ಫೇಸ್‌ಬುಕ್ ಲೈವ್ | ಸಂತ ಶಿಶುನಾಳ ಷರೀಫ ಸಾಹೇಬರ ತತ್ವಪದ

ಸಂಸ್ಮರಣೆ | ಚರಿತ್ರೆಯ ಅಪರೂಪದ ಗುರು-ಶಿಷ್ಯ ಜೋಡಿ

ಹಿಂದೂ ಹಾಗೂ ಇಸ್ಲಾಂ ಧರ್ಮಗಳ ಸಮಾನತೆ, ಸಮನ್ವಯ ಮತ್ತು ಸಮತೆಯನ್ನು, ಸಮಭಾವ, ಸಮಚಿತ್ತ ಹಾಗೂ ಸಮದೃಷ್ಟಿಯಿಂದ ನೋಡಿದಂತಹ ‘ಸಮಾನತೆಯ ಹರಿಕಾರರು’.
Last Updated 2 ಜುಲೈ 2020, 19:30 IST
ಸಂಸ್ಮರಣೆ | ಚರಿತ್ರೆಯ ಅಪರೂಪದ ಗುರು-ಶಿಷ್ಯ ಜೋಡಿ
ADVERTISEMENT

ಸಂಸ್ಮರಣೆ | ವರ್ತಮಾನದ ಬಿಕ್ಕಟ್ಟು ಮತ್ತು ಶರೀಫರು

ಸಂತ ಶಿಶುನಾಳ ಶರೀಫರ 201ನೇ ಜನ್ಮ ದಿನವನ್ನೂ ಅವರ ಗುರುಗಳಾದ ಗೋವಿಂದ ಭಟ್ಟರ 150ನೇ ಸಂಸ್ಮರಣೆಯನ್ನೂ ಒಟ್ಟೊಟ್ಟಿಗೆ ಆಚರಿಸುತ್ತಿರುವ ಸಂದರ್ಭವಿದು (ಜುಲೈ 3). ಆ ಅಪರೂಪದ ಗುರು–ಶಿಷ್ಯ ಜೋಡಿ ಬಾಳಿ ಬದುಕಿದ ದಿನಗಳು ಹಿಂದೆ ಸರಿದಷ್ಟೂ ಅವರ ಸಂದೇಶಗಳು ಹೆಚ್ಚು ಹೆಚ್ಚಾಗಿ ಮುನ್ನೆಲೆಗೆ ಬಂದು ಪ್ರಸ್ತುತವಾಗುತ್ತಾ ಸಾಗಿರುವುದು ಒಂದು ಬೆರಗು...
Last Updated 2 ಜುಲೈ 2020, 19:30 IST
ಸಂಸ್ಮರಣೆ | ವರ್ತಮಾನದ ಬಿಕ್ಕಟ್ಟು ಮತ್ತು ಶರೀಫರು

ಸಂಸ್ಮರಣೆ | ಜನರೆದೆಯಲ್ಲಿ ಬದುಕಿದ ಕವಿ ‘ಶಿಶುನಾಳ ಶರೀಫ’

ಕರ್ನಾಟಕ ಸಂಸ್ಕೃತಿ ಸೃಷ್ಟಿಮಾಡಿದ ವಿಶಿಷ್ಟ ವ್ಯಕ್ತಿತ್ವಗಳಲ್ಲಿ ಶರೀಫರದೂ ಒಂದು. ಅವರೊಬ್ಬ ಜನತೆಯ ಕವಿ-ದಾರ್ಶನಿಕ.
Last Updated 2 ಜುಲೈ 2020, 19:30 IST
ಸಂಸ್ಮರಣೆ | ಜನರೆದೆಯಲ್ಲಿ ಬದುಕಿದ ಕವಿ ‘ಶಿಶುನಾಳ ಶರೀಫ’
ADVERTISEMENT
ADVERTISEMENT
ADVERTISEMENT