ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Shramik trains

ADVERTISEMENT

ವಲಸೆ ಕಾರ್ಮಿಕರಿಗಾಗಿ 'ಶ್ರಮಿಕ' ರೈಲು ಓಡಿಸುವ ಯೋಜನೆ ಇಲ್ಲ: ರೈಲ್ವೆ

ಕೋವಿಡ್‌–19ರ ಪ್ರಸರಣದ ವೇಗವನ್ನು ತಡೆಯಲು ಹಲವು ರಾಜ್ಯಗಳು ನಿರ್ಬಂಧಿತ ಲಾಕ್‌ಡೌನ್‌ ಘೋಷಿಸಿವೆ. ಇದರ ಬೆನ್ನಲ್ಲೆ ಕೆಲ ರಾಜ್ಯಗಳಲ್ಲಿ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ವಲಸೆ ಕಾರ್ಮಿಕರನ್ನು ತಮ್ಮ ರಾಜ್ಯಗಳಿಗೆ ಕರೆದೊಯ್ಯಲು ಅನುಕೂಲವಾಗುವಂತೆ ಶ್ರಮಿಕ ವಿಶೇಷ ರೈಲುಗಳನ್ನು ಓಡಿಸುವ ಯೋಜನೆ ಇಲ್ಲ ಎಂದು ಭಾರತೀಯ ರೈಲ್ವೆ ತಿಳಿಸಿದೆ
Last Updated 11 ಏಪ್ರಿಲ್ 2021, 13:49 IST
ವಲಸೆ ಕಾರ್ಮಿಕರಿಗಾಗಿ 'ಶ್ರಮಿಕ' ರೈಲು ಓಡಿಸುವ ಯೋಜನೆ ಇಲ್ಲ: ರೈಲ್ವೆ

PV Web Exclusive: ಬಡವರ ಪಾಲಿನ ಶ್ರೀಮಂತ ಖಜಾನೆ ‘ಪಬ್ಲಿಕ್‌ ಸ್ಟೋರ್.‌..’

ಹುಬ್ಬಳ್ಳಿಯಿಂದ ಊರಿಗೆ ಹೋಗುವ ಅವಸರ. ಇನ್ನೇನು ಕೆಲವೇ ನಿಮಿಷಗಳಲ್ಲಿ ರೈಲು ಪ್ಲಾಟ್‌ ಫಾರ್ಮ್‌ಗೆ ಬಂದು ನಿಲ್ಲುತ್ತದೆ. ಮೈ ಕೊರೆಯುವ ಚಳಿಯಲ್ಲಿ ರಾತ್ರಿ ಪ್ರಯಾಣಿಸಬೇಕಾಗಿದೆ; ಹೊದಿಕೆ ತರುವುದು, ಟೊಪ್ಪಿಗೆ ಹಾಕಿಕೊಳ್ಳುವುದು ನೆನಪೇ ಆಗಿಲ್ಲ. ಬ್ಯಾಗಿನಲ್ಲಿಯೂ ಇಟ್ಟುಕೊಂಡಿಲ್ಲ. ಆದರೂ ಚಿಂತೆ ಬೇಡ. ಯಾಕೆಂದರೆ ರೈಲು ನಿಲ್ದಾಣದಲ್ಲಿಯೇ ಉಚಿತವಾಗಿ ಸ್ವೆಟರ್‌, ಬ್ಲ್ಯಾಂಕೆಟ್‌, ಟವಲ್‌ ಸಿಗುತ್ತದೆ!
Last Updated 18 ಡಿಸೆಂಬರ್ 2020, 13:12 IST
PV Web Exclusive: ಬಡವರ ಪಾಲಿನ ಶ್ರೀಮಂತ ಖಜಾನೆ ‘ಪಬ್ಲಿಕ್‌ ಸ್ಟೋರ್.‌..’

ಲಾಕ್‌ಡೌನ್‌ ಸಂದರ್ಭ ಶ್ರಮಿಕ ರೈಲಿನಲ್ಲಿ 97 ಪ್ರಯಾಣಿಕರ ಸಾವು: ಕೇಂದ್ರದ ಮಾಹಿತಿ

ರಾಜ್ಯಸಭೆಗೆ ಮಾಹಿತಿ ನೀಡಿದ ರೈಲ್ವೆ ಸಚಿವ ಪೀಯೂಷ್‌ ಗೋಯಲ್
Last Updated 19 ಸೆಪ್ಟೆಂಬರ್ 2020, 12:59 IST
ಲಾಕ್‌ಡೌನ್‌ ಸಂದರ್ಭ ಶ್ರಮಿಕ ರೈಲಿನಲ್ಲಿ 97 ಪ್ರಯಾಣಿಕರ ಸಾವು: ಕೇಂದ್ರದ ಮಾಹಿತಿ

ಕರ್ನಾಟಕ ಸೇರಿ ಏಳು ರಾಜ್ಯಗಳಿಂದ ಶ್ರಮಿಕ್ ರೈಲುಗಳ ಸಂಚಾರಕ್ಕೆ ಮನವಿ

ಏಳು ರಾಜ್ಯ ಸರ್ಕಾರಗಳು ಒಟ್ಟಾರೆ 63 ವಿಶೇಷ ಶ್ರಮಿಕ್‌ ರೈಲುಗಳ ಸಂಚಾರಕ್ಕೆ ರೈಲ್ವೆ ಇಲಾಖೆಗೆ ಮನವಿ ಮಾಡಿವೆ. ಕರ್ನಾಟಕ 6 ರೈಲುಗಳ ಸಂಚಾರಕ್ಕೆ ಮನವಿ ಮಾಡಿದೆ.
Last Updated 12 ಜೂನ್ 2020, 11:28 IST
ಕರ್ನಾಟಕ ಸೇರಿ ಏಳು ರಾಜ್ಯಗಳಿಂದ ಶ್ರಮಿಕ್ ರೈಲುಗಳ ಸಂಚಾರಕ್ಕೆ ಮನವಿ

‘ಶ್ರಮಿಕ ರೈಲು’ ಬೇಡಿಕೆ ಕುಸಿತ

ಲಾಕ್‌ಡೌನ್‌ನಿಂದಾಗಿ ಬೇರೆಬೇರೆ ರಾಜ್ಯಗಳಲ್ಲಿ ಸಿಲುಕಿ ಕೊಂಡಿದ್ದ ವಲಸೆ ಕಾರ್ಮಿಕರಿಗಾಗಿ ಆರಂಭಿಸಿದ್ದ ‘ಶ್ರಮಿಕ ವಿಶೇಷ ರೈಲು’ಗಳಿಗೆ ರಾಜ್ಯಗಳಿಂದ ಈಗ ಬೇಡಿಕೆ ಕಡಿಮೆಯಾಗಿದೆ.
Last Updated 3 ಜೂನ್ 2020, 21:21 IST
‘ಶ್ರಮಿಕ ರೈಲು’ ಬೇಡಿಕೆ ಕುಸಿತ

4 ತಿಂಗಳ ಮಗುವಿಗಾಗಿ ಹಾಲು ನೀಡಲು ಶ್ರಮಿಕ್ ರೈಲಿನ ಹಿಂದೆ ಓಡಿದ ಕಾನ್‌ಸ್ಟೆಬಲ್

ಕರ್ನಾಟಕದ ಬೆಳಗಾವಿಯಿಂದ ಶ್ರಮಿಕ್‌ ವಿಶೇಷ ರೈಲಿನಲ್ಲಿ ನಾಲ್ಕು ತಿಂಗಳ ಮಗುವಿನೊಂದಿಗೆ ಗೋರಖ್‌ಪುರಕ್ಕೆ ಹೊರಟ ಸಫಿಯಾ ಹಾಶ್ಮಿ ಹಾಲು ತೆಗೆದುಕೊಳ್ಳುವುದನ್ನು ಮರೆತರು
Last Updated 3 ಜೂನ್ 2020, 15:32 IST
4 ತಿಂಗಳ ಮಗುವಿಗಾಗಿ ಹಾಲು ನೀಡಲು ಶ್ರಮಿಕ್ ರೈಲಿನ ಹಿಂದೆ ಓಡಿದ ಕಾನ್‌ಸ್ಟೆಬಲ್
ADVERTISEMENT
ADVERTISEMENT
ADVERTISEMENT
ADVERTISEMENT