ಶ್ರವಣ ದೋಷವುಳ್ಳವರಿಗೆ ಕೋರ್ಟ್
ಕಲಾಪ ಅರ್ಥೈಸಿದ ಸಂವಹನಕಾರರು
ಶ್ರವಣ ದೋಷವುಳ್ಳ ವ್ಯಕ್ತಿಗಳು ನ್ಯಾಯಾಲಯದ ಕಲಾಪಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬೇಕು ಎಂಬ ಉದ್ದೇಶದಿಂದ ದೆಹಲಿ ಹೈಕೋರ್ಟ್ ಮಂಗಳವಾರ, ಸಂಕೇತ ಭಾಷೆಯ (ಸಂಜ್ಞೆ ಭಾಷೆ) ಮೂಲಕ ಸಂವಹನ ನಡೆಸುವವರ ನೆರವು ಪಡೆದುಕೊಂಡಿತು. Last Updated 26 ಸೆಪ್ಟೆಂಬರ್ 2023, 23:05 IST