ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

silk

ADVERTISEMENT

ಶಿಡ್ಲಘಟ್ಟ: ₹600 ಗಡಿ ದಾಟಿದ ರೇಷ್ಮೆಗೂಡಿನ ಬೆಲೆ

ವಾತಾವರಣದ ಏರುಪೇರು ನಡುವೆ ರೇಷ್ಮೆ ಗೂಡಿನ ಬೆಲೆ ₹600ರ ಗಡಿ ದಾಟಿದ್ದು, ರೇಷ್ಮೆಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದೆ. ಸೋಮವಾರ ಮಳಮಾಚನಹಳ್ಳಿಯ ರೈತ ಜಯರಾಮ್ ಬೆಳೆದಿರುವ ರೇಷ್ಮೆಗೂಡು ₹608ಕ್ಕೆ ಮಾರಾಟವಾಗಿದೆ.
Last Updated 9 ಸೆಪ್ಟೆಂಬರ್ 2024, 15:51 IST
ಶಿಡ್ಲಘಟ್ಟ: ₹600 ಗಡಿ ದಾಟಿದ ರೇಷ್ಮೆಗೂಡಿನ ಬೆಲೆ

ರೇಷ್ಮೆಗೂಡಿಗೆ ಬೆಂಬಲ ಬೆಲೆ ನಿಗದಿಗೆ ಒತ್ತಾಯ

ತೀವ್ರ ಬರಗಾಲದಲ್ಲಿಯೂ ರೈತರು ಬೆಳೆದ ರೇಷ್ಮೆಗೂಡಿಗೆ ಕನಿಷ್ಠ ₹ 600 ಬೆಂಬಲ ಬೆಲೆ ನಿಗದಿಪಡಿಸುವ ಮೂಲಕ ಸರ್ಕಾರ ರೈತರಿಗೆ ನೆರವಾಗಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
Last Updated 20 ಮಾರ್ಚ್ 2024, 14:22 IST
ರೇಷ್ಮೆಗೂಡಿಗೆ ಬೆಂಬಲ ಬೆಲೆ ನಿಗದಿಗೆ ಒತ್ತಾಯ

ದಾವಣಗೆರೆ | ಮಹಿಳಾ ದಿನಾಚರಣೆ: ‘ರೇಷ್ಮೆ’ಯಿಂದ ಬದುಕು ಕಟ್ಟಿಕೊಂಡ ಮಂಗಳಮ್ಮ

ಕೆಲಸವಿಲ್ಲದೇ ಮನೆಯಲ್ಲಿರಲು ಮನಸ್ಸು ಒಪ್ಪಲ್ಲ.‌ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿದರೆ ಮಾತ್ರ ನೆಮ್ಮದಿ. ಹೀಗಾಗಿಯೇ ಈ ವಯಸ್ಸಿನಲ್ಲೂ ಬೆಂಗಳೂರು, ಬಳ್ಳಾರಿ ಎನ್ನದೇ ಹಲವೆಡೆ ಸುತ್ತಾಡಿ ರೇಷ್ಮೆಗೂಡು ಬಳಸಿ ನಾವೇ ತಯಾರಿಸಿದ‌ ಕರಕುಶಲ ವಸ್ತುಗಳನ್ನು ಮಾರಾಟ ಮಾಡುತ್ತೇ‌ನೆ..’
Last Updated 8 ಮಾರ್ಚ್ 2024, 0:29 IST
ದಾವಣಗೆರೆ | ಮಹಿಳಾ ದಿನಾಚರಣೆ: ‘ರೇಷ್ಮೆ’ಯಿಂದ ಬದುಕು ಕಟ್ಟಿಕೊಂಡ ಮಂಗಳಮ್ಮ

ರೇಷ್ಮೆ ಗೂಡು ಮಾರುಕಟ್ಟೆ ಸ್ಥಳಾಂತರ ಬೇಡ: ಎನ್. ರವಿಕುಮಾರ್

ರೇಷ್ಮೆ ಗೂಡು ಮಾರುಕಟ್ಟೆಗೆ ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಭೇಟಿ
Last Updated 19 ಜನವರಿ 2024, 14:27 IST
ರೇಷ್ಮೆ ಗೂಡು ಮಾರುಕಟ್ಟೆ ಸ್ಥಳಾಂತರ ಬೇಡ: ಎನ್. ರವಿಕುಮಾರ್

ರೇಷ್ಮೆ ಇಳುವರಿ ಕುಸಿತ: ಪರಿಶೀಲನೆ

ಕೇಂದ್ರ ರೇಷ್ಮೆ ಮಂಡಳಿಯ ಅಧ್ಯಯನ ಸಮಿತಿ ಸಿಎಸ್‌ಆರ್‌ಟಿಐಗೆ ಭೇಟಿ
Last Updated 19 ಡಿಸೆಂಬರ್ 2023, 15:41 IST
ರೇಷ್ಮೆ ಇಳುವರಿ ಕುಸಿತ: ಪರಿಶೀಲನೆ

ಯಾದಗಿರಿ: ರೇಷ್ಮೆ ಬೆಳೆಗಾರರಿಗಿಲ್ಲ ಸ್ಥಳೀಯ ಮಾರುಕಟ್ಟೆ

ಯಾದಗಿರಿ, ಸುರಪುರ, ಹುಣಸಗಿ, ಗುರುಠಮಕಲ್‌, ವಡಗೇರಾ ತಾಲ್ಲೂಕಿನಲ್ಲಿ ಬೆರಳೆಣಿಕೆ ಸಂಖ್ಯೆಯಲ್ಲಿ ರೇಷ್ಮೆ ಬೆಳೆಗಾರರಿದ್ದರೆ, ಶಹಾಪುರ ತಾಲ್ಲೂಕಿನಲ್ಲಿ ಹೆಚ್ಚಿನ ಬೆಳೆಗಾರರಿದ್ದಾರೆ.
Last Updated 13 ಅಕ್ಟೋಬರ್ 2023, 5:06 IST
ಯಾದಗಿರಿ: ರೇಷ್ಮೆ ಬೆಳೆಗಾರರಿಗಿಲ್ಲ ಸ್ಥಳೀಯ ಮಾರುಕಟ್ಟೆ

ದಾವಣಗೆರೆ | ರೇಷ್ಮೆ ಮಾರುಕಟ್ಟೆ ಆರಂಭಿಸುವಂತೆ ಜಿಲ್ಲಾಧಿಕಾರಿ ಸೂಚನೆ

‘ಜಿಲ್ಲೆಯಲ್ಲಿ ರೇಷ್ಮೆ ಬೆಳೆಗಾರರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸ್ಥಗಿತಗೊಂಡಿರುವ ದಾವಣಗೆರೆಯಲ್ಲಿ ರೇಷ್ಮೆ ಮಾರುಕಟ್ಟೆಯನ್ನು ಪುನಾರಂಭಿಸಬೇಕು' ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಸೂಚಿಸಿದರು.
Last Updated 27 ಸೆಪ್ಟೆಂಬರ್ 2023, 5:21 IST
ದಾವಣಗೆರೆ | ರೇಷ್ಮೆ ಮಾರುಕಟ್ಟೆ ಆರಂಭಿಸುವಂತೆ ಜಿಲ್ಲಾಧಿಕಾರಿ ಸೂಚನೆ
ADVERTISEMENT

ಶಿಡ್ಲಘಟ್ಟ: ನುಣುಪಾದ ರೇಷ್ಮೆ ತಯಾರಿಕೆಯಲ್ಲಿ ಸೈಕಲ್ ಟೈರ್

ಒಲೆ ಉರಿಸಲು ಬಳಕೆ
Last Updated 22 ಸೆಪ್ಟೆಂಬರ್ 2023, 6:11 IST
ಶಿಡ್ಲಘಟ್ಟ: ನುಣುಪಾದ ರೇಷ್ಮೆ ತಯಾರಿಕೆಯಲ್ಲಿ ಸೈಕಲ್ ಟೈರ್

ಚಿತ್ರದುರ್ಗ | ‘ಸಪ್ಪೆ’ ರೋಗಕ್ಕೆ ‘ಬೈವೋಲ್ಟಿನ್’ ರೇಷ್ಮೆ ಬೆಳೆಗಾರರು ತತ್ತರ

ನಿಯಂತ್ರಣಕ್ಕೆ ಬಾರದ ರೋಗ; ರಾಜ್ಯದೆಲ್ಲೆಡೆ ವಿಸ್ತರಣೆ
Last Updated 8 ಸೆಪ್ಟೆಂಬರ್ 2023, 4:27 IST
ಚಿತ್ರದುರ್ಗ | ‘ಸಪ್ಪೆ’ ರೋಗಕ್ಕೆ ‘ಬೈವೋಲ್ಟಿನ್’ ರೇಷ್ಮೆ ಬೆಳೆಗಾರರು ತತ್ತರ

ಜೇಡನ ನೂಲಿನ ಬಟ್ಟೆ! ಹೊಸ ಅಧ್ಯಯನ

ಜೇಡನ ನೂಲನ್ನು ಹತ್ತಿ, ಉಣ್ಣೆಯಂತೆ ಬಟ್ಟೆ ಉದ್ಯಮದಲ್ಲಿ ಬಳಸಿಕೊಳ್ಳಬಹುದೇ ಎಂದು ಪರೀಕ್ಷಿಸುವುದು ಇವರ ಉದ್ದೇಶವಾಗಿತ್ತು.
Last Updated 25 ಏಪ್ರಿಲ್ 2023, 18:38 IST
 ಜೇಡನ ನೂಲಿನ ಬಟ್ಟೆ! ಹೊಸ ಅಧ್ಯಯನ
ADVERTISEMENT
ADVERTISEMENT
ADVERTISEMENT