ತೆಲುಗಿನ ಕಥಾಕಂಬದ ಮೇಲಿನ ‘ಸಿಂಬ’
ದಕ್ಷಿಣ ಭಾರತದ ಥಾಲಿಯನ್ನು ಕರಣ್ ಜೋಹರ್ ಮುಂಬೈಗೆ ಅನಾಮತ್ತು ಎತ್ತಿಕೊಂಡು ಹೋಗಿದ್ದು, ಅದನ್ನು ರೋಹಿತ್ ಶೆಟ್ಟಿ ಎದುರಲ್ಲಿ ಇಟ್ಟಿದ್ದಾರೆ. ಯೂನುಸ್ ಸಾಜ್ವಲ್, ಸಾಜಿದ್ ಸಂಜಿ ಅದನ್ನು ‘ಹಿಂದಿಯನೈಜ್’, ‘ಮರಾಠೈಜ್’ ಮಾಡಿ, ಬೇರೆಯದೇ ಒಗ್ಗರಣೆ ಕೊಟ್ಟು ಪ್ರೇಕ್ಷಕರಿಗೆ ಉಣಬಡಿಸಿದ್ದಾರೆ.Last Updated 28 ಡಿಸೆಂಬರ್ 2018, 10:14 IST