ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Singing

ADVERTISEMENT

ಪಳಂಗಂಡ ಶಾನ್ ಸುಬ್ಬಯ್ಯಗೆ ಪ್ರಥಮ ಸ್ಥಾನ

ಕೊಡವ ಕೂಟಾಳಿಯಡ ಕೂಟ ಸಂಘಟನೆಯಿಂದ ಕೊಡವ ಜನಾಂಗದ ಮಕ್ಕಳಿಗಾಗಿ ಈಚೆಗೆ ಆಯೋಜಿಸಲಾಗಿದ್ದ 4ನೇ ವರ್ಷದ ‘ಕೊಡಗ್ರ ಚುಪ್ಪಿ ಕೋಗಿಲೆ’ ಎಂಬ ಆನ್‌ಲೈನ್ ಗಾಯನ ಸ್ಪರ್ಧೆಯಲ್ಲಿ ಪಳಂಗಂಡ ಶಾನ್ ಸುಬ್ಬಯ್ಯ ಪ್ರಥಮ ಸ್ಥಾನ ಪಡೆದಿದ್ದಾರೆ.
Last Updated 28 ಅಕ್ಟೋಬರ್ 2024, 15:46 IST
ಪಳಂಗಂಡ ಶಾನ್ ಸುಬ್ಬಯ್ಯಗೆ ಪ್ರಥಮ ಸ್ಥಾನ

ಸ್ವಾತಂತ್ರ್ಯ ದಿನಾಚರಣೆ: ಅಹೋರಾತ್ರಿ ಗಾಯನ

ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನವಾದ ಬುಧವಾರ ತಡರಾತ್ರಿ ಸೆಂಟರ್ ಆಫ್‌ ಇಂಡಿಯನ್ ಟ್ರೇಡ್ ಯೂನಿಯನ್ಸ್‌ (ಸಿಐಟಿಯು) ಮುಖಂಡರು ನಗರದಲ್ಲಿ ಅಹೋರಾತ್ರಿ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ, ಸಂವಾದ ನಡೆಸಿದರು.
Last Updated 15 ಆಗಸ್ಟ್ 2024, 3:16 IST
ಸ್ವಾತಂತ್ರ್ಯ ದಿನಾಚರಣೆ: ಅಹೋರಾತ್ರಿ ಗಾಯನ

ಸಂಗತ: ಪಠ್ಯಕ್ರಮದಲ್ಲಿ ಇರಲಿ ಸರಿಗಮ

ಸುಖ, ನೆಮ್ಮದಿಯ ಬದುಕಿಗೆ ಸರ್ವರೂ ಹಂಚಿಕೊಂಡು ಬಾಳುವುದೊಂದೇ ಮಾರ್ಗ ಎಂಬ ತತ್ವವನ್ನು ಸಂಗೀತವು ಬಿಂಬಿಸುತ್ತದೆ
Last Updated 20 ಜೂನ್ 2024, 23:30 IST
ಸಂಗತ: ಪಠ್ಯಕ್ರಮದಲ್ಲಿ ಇರಲಿ ಸರಿಗಮ

ಕರೋಕೆ ಸ್ಪರ್ಧೆ: ರಮ್ಯಾರಾಣಿ ಪ್ರಥಮ

ತಾಲ್ಲೂಕು ಮಟ್ಟದ ಕರೋಕೆ ಚಲನಚಿತ್ರ ಗೀತೆಗಳ ಸ್ಪರ್ಧೆ: ಸ್ಥಳೀಯ ವಿವಿಧ ಪ್ರತಿಭೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವುದೇ ಸಂಸ್ಥೆಯ ಧ್ಯೇಯ
Last Updated 2 ಜೂನ್ 2023, 12:44 IST
ಕರೋಕೆ ಸ್ಪರ್ಧೆ: ರಮ್ಯಾರಾಣಿ ಪ್ರಥಮ

‘ಗಾಯನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಿ’

28ರಂದು ಜಿಲ್ಲೆಯಾದ್ಯಂತ ಕೋಟಿ ಕಂಠ ಗೀತಗಾಯನ, ಪೂರ್ವಭಾವಿ ಸಭೆ
Last Updated 20 ಅಕ್ಟೋಬರ್ 2022, 6:35 IST
‘ಗಾಯನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಿ’

ಹುಬ್ಬಳ್ಳಿಯಲ್ಲಿ ರಾಗರಂಜನೆ: ಸಂಗೀತದ ರಸದೌತಣ

ಎರಡು ದಿನಗಳ ಭೀಮಪಲಾಸ ಸಂಗೀತೋತ್ಸವಕ್ಕೆ ಚಾಲನೆ, ಸಂಗೀತ ಪ್ರೇಮಿಗಳ ಸಂಭ್ರಮ
Last Updated 15 ಮೇ 2022, 10:21 IST
ಹುಬ್ಬಳ್ಳಿಯಲ್ಲಿ ರಾಗರಂಜನೆ: ಸಂಗೀತದ ರಸದೌತಣ

ಪ್ರಜಾವಾಣಿ ‘ನಾಡದೇವಿಗೆ ಗೀತ ನಮನ’ ವಿಜೇತರು

ಪ್ರಜಾವಾಣಿಯ 'ನಾಡ ದೇವಿಗೆ ಗೀತ ನಮನ' ಕಾರ್ಯಕ್ರಮದ ಅಂಗವಾಗಿ ‘ಕನ್ನಡ ಹಾಡಿನ ವಿಡಿಯೊ ಕಳುಹಿಸಿ ಬಹುಮಾನ ಗೆಲ್ಲಿ’ ಎಂಬ ಕರೆಗೆ ಕನ್ನಡಿಗರು ಭಾರಿ ಸಂಖ್ಯೆಯಲ್ಲಿ ಸ್ಪಂದಿಸಿದ್ದು, ಅವರಲ್ಲಿ 10 ಮಂದಿ ಬಹುಮಾನ ವಿಜೇತರಾಗಿದ್ದಾರೆ.
Last Updated 20 ನವೆಂಬರ್ 2021, 10:28 IST
ಪ್ರಜಾವಾಣಿ ‘ನಾಡದೇವಿಗೆ ಗೀತ ನಮನ’ ವಿಜೇತರು
ADVERTISEMENT

Prajavani Live | ರಾಜ್ಯೋತ್ಸವ ವಿಶೇಷ: ಅಮೆರಿಕಾ ಕನ್ನಡತಿಯ ಕರುಳಿನ ಕರೆ

ರಾಜ್ಯೋತ್ಸವ ವಿಶೇಷ:ಅಮೆರಿಕಾ ಕನ್ನಡತಿಯ ಕರುಳಿನ ಕರೆ
Last Updated 1 ನವೆಂಬರ್ 2021, 13:04 IST
Prajavani Live | ರಾಜ್ಯೋತ್ಸವ ವಿಶೇಷ: ಅಮೆರಿಕಾ ಕನ್ನಡತಿಯ ಕರುಳಿನ ಕರೆ

ಸಂಗೀತ | ಬದುಕಿನ ಪಾಡು ಹಾಡಾಗುವಾಗ...

ಹಾಡ್ತಿದ್ವಿ. ಹಾಡ್ಕೊಂತ ಕೆಲಸ ಮಾಡ್ತಿದ್ವಿ. ಹಿಂಗ ಹಾಡೂದ್ರಿಂದ ಮನಸು ಉಲ್ಲಾಸದಿಂದ ಇರ್ತಿತ್ತು. ದಣಿವು ಗೊತ್ತಾಗ್ತಿರಲಿಲ್ಲ. ಹಾಡೂದ್ರಿಂದ ಕಸುವು ಹೆಚ್ಚಾಗ್ತದ ತಾಯಿ...
Last Updated 28 ಆಗಸ್ಟ್ 2021, 20:00 IST
ಸಂಗೀತ | ಬದುಕಿನ ಪಾಡು ಹಾಡಾಗುವಾಗ...

ಡಾಕ್ಟರ್‌ ಚೀಟಿಯಲ್ಲಿ ಸಿನಿಮಾ ಗೀತೆ

ಸ್ಟೆತಾಸ್ಕೋಪ್‌ ಹಿಡಿಯುವ, ಔಷಧದ ಚೀಟಿ ಬರೆಯುವ ಕೈಗಳು ಆಗಾಗ ಗೀಚಿದ ಸಾಲುಗಳು ಬೆಳ್ಳಿತೆರೆಯ ಚಿತ್ರಗಳಲ್ಲಿ ಗೀತೆಗಳಾಗಿ ಝೇಂಕರಿಸಿದವು. ಚಿತ್ರಕ್ಕೊಂದು ಗೀತ ‘ಚಿಕಿತ್ಸೆ’ ಕೊಟ್ಟ ಡಾಕ್ಟರ್‌ ಮಾತ್ರ ಯಾವ ಹೆಸರು, ಕೀರ್ತಿಗೂ ಕಾಯದೆ ತಮ್ಮ ಪಾಡಿಗೆ ಬರೆಯುತ್ತಲೇ ಇದ್ದಾರೆ. ಕನ್ನಡ, ತುಳು, ಹಿಂದಿ ಗೀತೆಗಳು ಡಾಕ್ಟರ್‌ ಚೀಟಿಯಲ್ಲಿ ಅರಳಿವೆ.
Last Updated 1 ಜುಲೈ 2021, 19:30 IST
ಡಾಕ್ಟರ್‌ ಚೀಟಿಯಲ್ಲಿ ಸಿನಿಮಾ ಗೀತೆ
ADVERTISEMENT
ADVERTISEMENT
ADVERTISEMENT