ಕೌಶಲ್ಯಾಭಿವೃದ್ಧಿ ವಿವಿಗೆ ₹100 ಕೋಟಿ ದೇಣಿಗೆ: ಅದಾನಿ ಹಣ ಬೇಡವೆಂದ ತೆಲಂಗಾಣ
ಯಂಗ್ ಇಂಡಿಯಾ ಕೌಶಲಾಭಿವೃದ್ಧಿ ವಿಶ್ವವಿದ್ಯಾಲಯಕ್ಕೆ ಅದಾನಿ ಸಮೂಹಸಂಸ್ಥೆಯ ಅಧ್ಯಕ್ಷ ಗೌತಮ್ ಅದಾನಿ ಘೋಷಿಸಿದ್ದ ₹100 ಕೋಟಿ ದೇಣಿಗೆಯನ್ನು ತೆಲಂಗಾಣ ಸರ್ಕಾರ ತಿರಸ್ಕರಿಸಿದೆ ಎಂದು ಮುಖ್ಯಮಂತ್ರಿ ಎ. ರೇವಂತ ರೆಡ್ಡಿ ಹೇಳಿದ್ದಾರೆ.Last Updated 25 ನವೆಂಬರ್ 2024, 11:30 IST