ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

skin tone

ADVERTISEMENT

ರೋಬೋಟ್‌ಗಳಿಗೆ ಚರ್ಮ ಬಂತು!

ಇದು ಕೇವಲ ಕಾಲ್ಪನಿಕ ಅಥವಾ ಕಥೆಗಳಲ್ಲಿ ಮಾತ್ರ ಕಾಣುವಂಥದ್ದು ಎನ್ನುವ ಕಾಲ ತೀರಾ ದೂರವಿಲ್ಲ. ಈಗಾಗಲೇ ರೋಬೋಟ್‌ಗಳಿಗೆ ಮನುಷ್ಯನ ಸಹಜರೂಪವನ್ನು ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಕೃತಕ ಚರ್ಮವನ್ನು ವಿಜ್ಞಾನಿಗಳು ಸಿದ್ಧಪಡಿಸಿಬಿಟ್ಟಿದ್ದಾರೆ.
Last Updated 9 ಜುಲೈ 2024, 22:02 IST
ರೋಬೋಟ್‌ಗಳಿಗೆ ಚರ್ಮ ಬಂತು!

ಚರ್ಮದ ಸಮಸ್ಯೆಯಿದೆ ಎಂದು ಸಹಜ ಫೋಟೊ ಪೋಸ್ಟ್ ಮಾಡಿದ ಯಾಮಿ ಗೌತಮ್

ನಟಿ ಯಾಮಿ ಗೌತಮ್ ಪೋಸ್ಟ್‌ಗೆ ಅಭಿಮಾನಿಗಳ ಮೆಚ್ಚುಗೆ
Last Updated 5 ಅಕ್ಟೋಬರ್ 2021, 6:10 IST
ಚರ್ಮದ ಸಮಸ್ಯೆಯಿದೆ ಎಂದು ಸಹಜ ಫೋಟೊ ಪೋಸ್ಟ್ ಮಾಡಿದ ಯಾಮಿ ಗೌತಮ್

ಚರ್ಮೋ ರಕ್ಷತಿ ರಕ್ಷಿತಃ | ಚರ್ಮದ ಆರೋಗ್ಯ ಕಾಪಾಡಲು ಸರಳ ಸೂತ್ರಗಳು

ನಮ್ಮ ದೇಹ ಮತ್ತು ಮನಸ್ಸಿನ ಆರೋಗ್ಯದ ಕನ್ನಡಿಯೇ ನಮ್ಮ ಚರ್ಮ. ಇದು ರೋಗಮಾರ್ಗವೂ ಹೌದು, ನಮ್ಮ ಆರೋಗ್ಯ ರಕ್ಷಣೆಯ ಮೊದಲ ತಡೆಗೋಡೆಯೂ ಹೌದು.
Last Updated 12 ಜುಲೈ 2021, 19:35 IST
ಚರ್ಮೋ ರಕ್ಷತಿ ರಕ್ಷಿತಃ | ಚರ್ಮದ ಆರೋಗ್ಯ ಕಾಪಾಡಲು ಸರಳ ಸೂತ್ರಗಳು

ಚರ್ಮರೋಗದ ಮರ್ಮ: ರೋಗನಿವಾರಣೆಗೆ ಮೂರು ಉಪಾಯಗಳು

ಎಲ್ಲ ಋತುಗಳಲ್ಲಿಯೂ ಒಂದಲ್ಲ ಒಂದು ರೀತಿಯಲ್ಲಿ ಚರ್ಮಕ್ಕೆ ಸಂಬಂಧಪಟ್ಟ ರೋಗಗಳು ಕಾಣಿಸಿಕೊಳ್ಳುತ್ತವೆ. ಅವುಗಳು ಬಾರದಂತೆ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬಹುದು.
Last Updated 8 ಮಾರ್ಚ್ 2021, 19:30 IST
ಚರ್ಮರೋಗದ ಮರ್ಮ: ರೋಗನಿವಾರಣೆಗೆ ಮೂರು ಉಪಾಯಗಳು

ಬಿಳುಪಿನ ಮೋಹ ಕಡಿಮೆಯಾಗುವುದೇ?

ತ್ವಚೆಯ ಬಣ್ಣ ಬಿಳುಪಿದ್ದರೆ ಸೌಂದರ್ಯದ ಪ್ರತೀಕ ಎಂದು ಬಿಂಬಿಸುತ್ತಿರುವ ಫೇರ್‌ನೆಸ್‌ ಕ್ರೀಮ್‌ಗಳ ಉತ್ಪಾದನಾ ಕಂಪನಿಗಳು ಬಣ್ಣದ ಕುರಿತು ತಾರತಮ್ಯ ಹೆಚ್ಚಿಸುತ್ತಿವೆ ಎಂಬ ಆರೋಪವಿತ್ತು. ಈಗ ಖ್ಯಾತ ಕಂಪನಿಯೊಂದು ‘ಫೇರ್‌’ ಶಬ್ದವನ್ನು ಕೈಬಿಡುವ ಬಗ್ಗೆ ಕೈಗೊಂಡಿರುವ ನಿರ್ಧಾರ ಸ್ವಾಗತಾರ್ಹ ಬೆಳವಣಿಗೆ.
Last Updated 26 ಜೂನ್ 2020, 12:00 IST
ಬಿಳುಪಿನ ಮೋಹ ಕಡಿಮೆಯಾಗುವುದೇ?
ADVERTISEMENT
ADVERTISEMENT
ADVERTISEMENT
ADVERTISEMENT