ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Smart Card

ADVERTISEMENT

ಪಡಿತರದಾರರಿಗೆ ಶೀಘ್ರದಲ್ಲಿ ಅನ್ನಭಾಗ್ಯದ ಸ್ಮಾರ್ಟ್‌ ಕಾರ್ಡ್‌: ಸಚಿವ ಮುನಿಯಪ್ಪ

‘ಪಡಿತದಾರರಿಗೆ ಚೀಟಿ ಜೊತೆಗೆ ಶೀಘ್ರವೇ ಅನ್ನಭಾಗ್ಯದ ಸ್ಮಾರ್ಟ್‌ ಕಾರ್ಡ್‌ ಕೊಡಲಾಗುವುದು. ಬಿಪಿಎಲ್‌ ಹಾಗೂ ಎಪಿಎಲ್‌ ಚೀಟಿದಾರರಿಗೆ ವಿತರಿಸಲಾಗುವುದು. ಇದು ಬಹು ಉಪಯೋಗಿ ಕಾರ್ಡ್‌ ಆಗಲಿದೆ’ ಎಂದು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದರು.
Last Updated 23 ನವೆಂಬರ್ 2023, 10:08 IST
ಪಡಿತರದಾರರಿಗೆ ಶೀಘ್ರದಲ್ಲಿ ಅನ್ನಭಾಗ್ಯದ ಸ್ಮಾರ್ಟ್‌ ಕಾರ್ಡ್‌: ಸಚಿವ ಮುನಿಯಪ್ಪ

G20 Summit: ವಿಶೇಷ ‘ಪ್ರವಾಸಿ ಸ್ಮಾರ್ಟ್‌ ಕಾರ್ಡ್‌’ ನೀಡಲಿರುವ ದೆಹಲಿ ಮೆಟ್ರೊ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಭೇಟಿ ನೀಡುವ ಹಿನ್ನೆಲ್ಲೆಯಲ್ಲಿ ದೆಹಲಿ ಮೆಟ್ರೊ ಸೆಪ್ಟೆಂಬರ್ 4ರಿಂದ 13ರವರೆಗೆ 36 ಮೆಟ್ರೊ ನಿಲ್ದಾಣಗಳಲ್ಲಿ ‘ಟೂರಿಸ್ಟ್‌ ಸ್ಮಾರ್ಟ್‌ ಕಾರ್ಡ್‌’ ನೀಡಲಿದೆ.
Last Updated 3 ಸೆಪ್ಟೆಂಬರ್ 2023, 12:55 IST
G20 Summit: ವಿಶೇಷ ‘ಪ್ರವಾಸಿ ಸ್ಮಾರ್ಟ್‌ ಕಾರ್ಡ್‌’ ನೀಡಲಿರುವ ದೆಹಲಿ ಮೆಟ್ರೊ

ಆರ್‌ಸಿ ಸ್ಮಾರ್ಟ್‌ ಕಾರ್ಡ್‌ ಪ್ರಶ್ನಿಸಿ ರಿಟ್‌: ನೋಟಿಸ್‌

ವಾಹನಗಳ ನೋಂದಣಿ ಪ್ರಮಾಣಪತ್ರಕ್ಕೆ (ಆರ್‌ಸಿ) ಈ ಹಿಂದಿನ ವ್ಯವಸ್ಥೆಯ ಅನುಸಾರ ಸ್ಮಾರ್ಟ್ ಕಾರ್ಡ್ ವಿತರಣೆ ಮುಂದುವರಿಸುವಂತೆ ಸಾರಿಗೆ ಇಲಾಖೆಗೆ ಹೈಕೋರ್ಟ್ ಸೂಚಿಸಿದೆ.
Last Updated 7 ಡಿಸೆಂಬರ್ 2021, 19:32 IST
ಆರ್‌ಸಿ ಸ್ಮಾರ್ಟ್‌ ಕಾರ್ಡ್‌ ಪ್ರಶ್ನಿಸಿ ರಿಟ್‌: ನೋಟಿಸ್‌

ಆರ್‌ಟಿಒ ಸ್ಮಾರ್ಟ್‌ಕಾರ್ಡ್ ₹ 12 ಕೋಟಿ ಗುಳುಂ: ಮತ್ತೊಂದು ಎಫ್‌ಐಆರ್

‘ರೋಸ್‌ಮೆರ್ಟಾ ಟೆಕ್ನಾಲಜಿಸ್’ ಕಂಪನಿ ವಿರುದ್ಧ ಮತ್ತೊಂದು ಎಫ್‌ಐಆರ್ l ಸಿಐಡಿ ತನಿಖೆ ಚುರುಕು
Last Updated 1 ಅಕ್ಟೋಬರ್ 2021, 19:42 IST
ಆರ್‌ಟಿಒ ಸ್ಮಾರ್ಟ್‌ಕಾರ್ಡ್ ₹ 12 ಕೋಟಿ ಗುಳುಂ: ಮತ್ತೊಂದು ಎಫ್‌ಐಆರ್

ನಮ್ಮ ಮೆಟ್ರೊ ಸ್ಮಾರ್ಟ್‌ ಕಾರ್ಡ್‌ ಕೊರತೆ: ಪ್ರಯಾಣಿಕರ ಪರದಾಟ

ಕೋವಿಡ್‌: ಟೋಕನ್‌ ವಿತರಣೆ ಸ್ಥಗಿತ, ನಮ್ಮ ಮೆಟ್ರೊ ಪ್ರಯಾಣಿಕರಿಗೆ ಮುಂದುವರಿದ ಕಷ್ಟ
Last Updated 15 ಮಾರ್ಚ್ 2021, 20:10 IST
ನಮ್ಮ ಮೆಟ್ರೊ ಸ್ಮಾರ್ಟ್‌ ಕಾರ್ಡ್‌ ಕೊರತೆ: ಪ್ರಯಾಣಿಕರ ಪರದಾಟ

ಮೆಟ್ರೊ ಸ್ಮಾರ್ಟ್‌ಕಾರ್ಡ್‌ ಕೊರತೆ: ಪ್ರಯಾಣಿಕರ ಪರದಾಟ

ಬೆಂಗಳೂರು ಮೆಟ್ರೊ ರೈಲು ನಿಗಮವು ಈಗ ಸಮರ್ಪಕವಾಗಿ ಸ್ಮಾರ್ಟ್‌ಕಾರ್ಡ್ ಕೂಡ ಪೂರೈಸದ ಕಾರಣ ತೊಂದರೆ ಅನುಭವಿಸಬೇಕಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ.
Last Updated 15 ಮಾರ್ಚ್ 2021, 14:24 IST
ಮೆಟ್ರೊ ಸ್ಮಾರ್ಟ್‌ಕಾರ್ಡ್‌ ಕೊರತೆ: ಪ್ರಯಾಣಿಕರ ಪರದಾಟ

ಚಾಮರಾಜನಗರ: ಯುಡಿಐಡಿ ಶೇ 56ರಷ್ಟು ಅಂಗವಿಕಲರಿಗೆ ಸ್ಮಾರ್ಟ್‌ಕಾರ್ಡ್‌

ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿರುವ ಜಿಲ್ಲೆ, ವಿಶೇಷ ಶಿಬಿರ ನಡೆಸಲು ಇಲಾಖೆ ನಿರ್ಧಾರ
Last Updated 2 ಫೆಬ್ರುವರಿ 2021, 19:30 IST
ಚಾಮರಾಜನಗರ: ಯುಡಿಐಡಿ ಶೇ 56ರಷ್ಟು ಅಂಗವಿಕಲರಿಗೆ ಸ್ಮಾರ್ಟ್‌ಕಾರ್ಡ್‌
ADVERTISEMENT

ತ್ವರಿತ ಸ್ಮಾರ್ಟ್‌ ಕಾರ್ಡ್‌ ಡಿಎಲ್‌ ವಿತರಣೆಗೆ ಕ್ರಮ

ಸಾರಿಗೆ ಅದಾಲತ್‌ನಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಶಂಕರ ಹೇಳಿಕೆ
Last Updated 29 ಜನವರಿ 2021, 15:21 IST
ತ್ವರಿತ ಸ್ಮಾರ್ಟ್‌ ಕಾರ್ಡ್‌ ಡಿಎಲ್‌ ವಿತರಣೆಗೆ ಕ್ರಮ

ಗೂಗಲ್ ಪೇ, ಪೇಟಿಎಂನಲ್ಲೂ ಸ್ಮಾರ್ಟ್‌ಕಾರ್ಡ್‌ ರಿಜಾರ್ಚ್‌

15 ದಿನಗಳಲ್ಲಿ ಜಾರಿಗೆ ಮೆಟ್ರೊ ನಿಗಮ ಸಿದ್ಧತೆ
Last Updated 12 ಅಕ್ಟೋಬರ್ 2020, 21:53 IST
ಗೂಗಲ್ ಪೇ, ಪೇಟಿಎಂನಲ್ಲೂ ಸ್ಮಾರ್ಟ್‌ಕಾರ್ಡ್‌ ರಿಜಾರ್ಚ್‌

ದಾವಣಗೆರೆ: ಬದಲಾವಣೆ ಕಾಣಿಸುತ್ತಿಲ್ಲ

ಸ್ಮಾರ್ಟ್‌ ಸಿಟಿ ಯೋಜನೆ ಅನುಷ್ಠಾನದಲ್ಲಿ ದಾವಣಗೆರೆಯು ರಾಜ್ಯದಲ್ಲಿ ಮೊದಲನೇ ಸ್ಥಾನದಲ್ಲಿದ್ದರೂ ಜನರ ಜೀವನ ಮಟ್ಟ ಸುಧಾರಿಸುವಂತಹ ಬದಲಾವಣೆಗಳು ಕಂಡುಬರುತ್ತಿಲ್ಲ. ಒಟ್ಟು ₹ 1,000 ಕೋಟಿ ಮೊತ್ತದ ಕ್ರಿಯಾಯೋಜನೆ ಪೈಕಿ ₹ 396 ಕೋಟಿ ಅನುದಾನ ಬಿಡುಗಡೆಯಾಗಿದ್ದು, ₹ 207.37 ಕೋಟಿ ಮಾತ್ರ ಖರ್ಚಾಗಿದೆ.
Last Updated 26 ಸೆಪ್ಟೆಂಬರ್ 2020, 23:00 IST
ದಾವಣಗೆರೆ: ಬದಲಾವಣೆ ಕಾಣಿಸುತ್ತಿಲ್ಲ
ADVERTISEMENT
ADVERTISEMENT
ADVERTISEMENT